292 ಶಾಸನ ಪದ್ಯಮಂಜರಿ 1097, ನಿಲಿಸು = ಪೊರ್ದು ಗೆ. ತೇರೈಕೆ=ಹಿಂದಕ್ಕೆ ಹೋಗುವುದು, ಭ್ರಗು= ಶುಕ್ರಾಚಾರ್. ಇವು ಜಟ್ಟಿ ಗಾಳಗಕ್ಕೆ ಸಂಬಂಧಿಸಿದ ಸಂಕೇತಶಬ್ದಗಳು. 1098. ತೀರ್ಥಕರ=ಜಿನ. 1101ಲಕ್ಷಣ=ಶುಭಚಿಹ್ನಗಳುಳ್ಳವನು, ಲಕ್ಷ್ಮಣ, ಸು + ಮಿತ್ರ, ಸುಮಿತ್ರಾ. 1102. ಬೆಳಪ್ಪ = ಬೆಳಗುವನು. 1103. ತೊಡರ್ = ಬಂಧನ. 1105. ಬಹುವಕ್ತ೦== ಒಂದೇ ಮಾತಿಲ್ಲದವನು, ಅನೇಕ ಮುಖವಳವನು, ದನುಜ ಗುರು = ಶುಕ್ರಾಚಾರ, ಗುರು = ಆಚಾರ, ಬೃಹಸ್ಪತಿ, ಜೀವಂ = ಬೃಹಸ್ಪತಿ. ಸುರ + ಅಧೀಶ ಸುರಾ + ಅಧೀಶ, ಅ(ವಿಷ್ಣುವಿನ) + ಕಾರ. 1106. ಗಡೆ ಗೊಂಡಂ=ಸ್ನೇಹಿಸಿದವನು. ಪಡಿ = ಸಮಾನ. 1107. ಓಜು=? ಉಪಾಧ್ಯಾಯ. 1110, ಚಮರೀಜಕಾಂತ = ಚಾಮರ ಹಾಕುವವಳು, ಬುದ್ದಿವಾನಸ = ಮಂತ್ರಿ. ಸಜ್ಜನಂ = ಹೆಂಡತಿ. 1112. ರವಿಸುತ = ಕರ್ಣ, ಪವಮಾನತನೂಜ = ಭೀಮ. ವಾಸವ ಸುತ=ಅರ್ಜುನ, ಅಶ್ವಿನಿದೇವಪುತ್ರರು=ನಕುಲ ಸಹದೇವರು. ಪ್ರತಿಮ=ಸಮಾನ. 1113, ಕರಟ = ಕಪೋಲ, ಜಕ್ಕುಲಿಸು = ಅಲ್ಲಾಡಿಸು. 1116, ವಿಸಸನ= ಯುದ್ಧ. 1117ಕಣೋಲ = ಕಟಾಕ್ಷಪ್ರಸರ. 1118. ಸಂಗಡಿಗಂ = ಸ್ನೇಹಿತ. ತಿಂಗಳ್= ಚಂದ್ರ, ಮಧು= ವಸಂತ, 1119. ತುಸಂದು = ನಿಶ್ಚಯಿಸಿ. ಕೇತ ಮಲ್ಲ, ಜಿಂದುವಿಲ್ಲ, 1120. ದುಂಗುಮೆ = ದುಂದುಭಿ, ? ನರ್ತನೆ, 1124. ಅವಂದಿರ=ಅವರ. 1125. ನಿಷ್ಪತ್ತೂಹ= ಅಡ್ಡಿಯಿಲ್ಲದ, 1126. ಜಾಯಾ= ಹೆಂಡತಿ, ನಿಸ್ತಿಂಶ = ಕತ್ತಿ, 1127. ಅಳ್ಳೆ = ಪೀಡಿಸಲು, ಕಾಯಿ = ರಕ್ಷಿಸು, ಹೊಸರೂಪ. 1128, ಮಾರಿಟ್ಟು =ಮಾರಿನಿಂದ ಅಳತಮಾಡಿ. ಒರ್ಕೈಸು=ಹಿಡಿ. ದಿ೦ಕಿಡು = ದಾಟು. ವೃತನಾ = ಸೈನ್ಯ, 1133, ಕಣಿವೆ - ಭತ್ತ, 1134. ಪರಲ್=ಕಲ್ಲು. 1136, ಎಡರ್ = ಬಡತನ, 1137, ಕರು = ಮೂಲಸ್ಥಾನ, 1138, ದೋಷ + ಆವಳಿ, ದೋಷಾ ( ರಾತ್ರಿ) + ಆವಳಿ. 1139. ಕಮ್ಮಟ= ಟಂಕ ಸಾಲೆ. 114), ಆಳದಿ = ಹೆದರು, ಆಟವಿಕ = ಧೂರ್ತ, ಎಯ್ದೆ = ಹೆಚ್ಚಾಗಿ, 1141. ಆಲಾನ = ಆನೆಯನ್ನು ಕಟ್ಟುವ ಕಂಬ. 1142. ನಾಭು = ನಾಡಿನ ಸ್ವಾಮಿ. 1143, ಟಿಕೆಯ = ಧ್ವಜ. 1146. ಎಷತೆಯ = ಸ್ವಾಮಿ. 1147. ಬಿಟ್ಟಿಗ = ವಿಷ್ಣುವರ್ಧನ ಪಡಲಿಡು= ಬೀಳು. _1148, ಆಣ್ಮುಟ್ಟು = ? ಸಮೀಪ, ಎಬಿಕ್ಕಿ = ಜೋಲಿಸಿ, 1149. ಶುಂಡಾಳ = ಆನೆ, 1150, ಅಳ್ಳು = ವ್ಯಾಪಿಸು. ಆಡು = ನಿಷವಾಗು. 1151. ದಂಭೋಳಿ= ವಜ್ರಾಯುಧ, ನಾಗಾರಿ = ಸಿಂಹ, ಅಹಿ' ವೃತ್ತ ವೈರಿವೈರಿ= ಇಂದ್ರಜಿತು. 1152 ಕೋಟಿ = ಕೊಡು. 1155. 'ಎಕ = ಪ್ರೀತಿ.
ಪುಟ:ಶಾಸನ ಪದ್ಯಮಂಜರಿ.djvu/೨೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.