294 ಶಾಸನ ಪದ್ಯಮಂಜರಿ 1:35, ಎಕ್ಕ ವದಂ= ಏಕಪದ, 1238, ಬೀಸರಂಬೋಗು = ಕೆಡು, ಎಡರ್= ಕಷ್ಟ. ತಾತ್ಪರ= ತತ್ಪರತೆ, 12:39. ಒಲ್ಲri ? ಪಾಸೆ= ಬೂಂದೆ, 12:1: ಕೈಪಿಡಿ= ? ಅವಲಂಬನ. 1212. ಪೆಂಡಾರ= ಪೆಂಡೆಯ: 1:2-4: ಪೂಣ್=ಪ್ರತಿಜ್ಞೆ. 1245. ಒಡದೊಳಿದು= ಸಂಗಡ ಸರ್ನ್ಯಾಗ್ಯದ, ನಿಗ್ಗೆ ಡಿ=ನಾಚಿಕೆಗೇಡಿ. 1:51: ಲೆಂಕ= ನೃತ್ಯ, ಪುಚ್ಛ ಟವರ್ = ಕಡುವರು, 1:454. ಅವಯವಗಳಿಗೆ ಮೂರು ವರು ಉಪಮಾನಗಳು ಕೊಟ್ಟಿವೆ. 1257, ಬೇಳಾಡಿ = ಮರುಳುಮಾಡಿ, ಸಿಂಬಡು= ಅನಂತರ, ಡಾಡು-=- ಪರಿಹಾಸಮಾಡು, 1955, ಅಯ್ಯದಿಂLo= ಐವತ್ತು ಮಂದಿ. 125?, ವೇಳೆ = ಪ್ರತಿಜ್ಞೆ. 1260, ಕೌಶಿಕ = ಗೂಗೆ. ವಿಷ್ಣು ವ್ಯಾಪ್ತ ವಾದ. 1z64, ಮಗುಗೆ.: ಒಬ್ಬ ದೊರೆ, 1:267, 1067 ನ್ನು ನೋಡಿ, 1z68. ಎನಸು + ಉಂತು, ಪೂರ್ವಾರ್ಧ ವು ಸರಿಯಾಗಿ ಅರ್ಥ ವಾಗುವುದಿಲ್ಲ. - 1272. ಸವಖಂಡಂ=ಸಮಖಂಡವಾಗಿ, ಇನಿಯರಂ=ಗಂಡರನ್ನು , ಛಟಾ= ಕಾ೦ತಿ, 1273, ಜಟಾ= ಬೀಳಲು, ಜಡೆ. 1275, ಸೆರಗು - ? ಭೇದ. 1276- ಮಡ, ಬಿಂದುವಿಲ್ಲ. ಪೇಷಣಹಣ್ಣ = ( ಶತ್ರುಗಳನ್ನು ) ನಾಶಮಾಡುವುದರಲ್ಲಿ ಹನು ಮಂತ, 1977: ಕೈವಾರ = ಸ್ತುತಿ ಧಟ್ಟ ಮಾಡು = ? ಹಿಂಸಿಸು. 1278, ತಡಂ ಬೆಕ್ಕು - ಪ್ರಸರಿಸಿ, ಕಂಜಪ್ರಿಯ.೦= ರ, 1279, ಅದಿಯಮ - ಚೋಳರ ಸೇನಾಪತಿ, ವಕರ, ಕಾಡವ ; ರಾಜರು, ಕವರ್ತೆ ಗೋಳ್ = ಹಿಡಿ, ಎರಕ್ಕೆ ತಂದದಂ= ಉದ್ದರಿಸಿದುದನ್ನು, 12-0, ಊಡು = ಆಧಾರ, ಸೆಟಿಂಗು- ಅಂಚು. ನಿವಸ + ಇಸಿತ್ತು. 1981: ಕರಂ = ಸೊಂಡಿಲು, 122, ಧಾರೆ - ಅಲಗು, 1253ದುಸರ= ಜೋಡುಸರ, ಓಯರ = ? ಚೆಲ್ಕು. 1284, ಶೇವೆ. ಶ್ರೀ= ಲಕ್ಷ್ಮಿ, ವಿಷ, ದ್ವಿಜರಾಜ = ಗರಡ, ಚಂದ್ರ, ಗೋಪ = ಗೋಪಾಲ, ವೃಷಭ, ಅಬ್ಬ= ಕಮಲ ಚಂದ್ರ, 1292. ದೇವರ= ದಿಕ್ಷಾಲರು, ಡಿಕ್ಕೆವಾಜಿಸ= ಡಬಡಬ ಎನಲು, ಮೂವಿಟ್ಟಿಗಂಬರಿಸಿದ೦=? ದಾಸರನ್ನಾಗಿಮಾಡಿದನು. 770 ನ್ನು ನೋಡಿ. 1293- ಭಗುಸುತ= ಪರಶುರಾಮ, ರ೦ಹ-ವೇಗ, 1295. ಅಳಿಲಿ = ಕೆಸರು. 1296- ಸುತ್ತೆಣೆಯರ್ = ? ವೀರರು. ಶ. ಮ. ದ. ಸೂತ್ರ 15 ರ ಕೆಳಗೆ ಈ ಶಬ್ದವು ಬಂದಿದೆ. ಪರಾಣ = ಪಲ್ಲಣ, 1294 ಎಕ್ಕಲಾವಣಂ = ಏಕಾಯ ತ್ಯ. 1294, ಜವರಾತುಂ ಇತ್ಯಾದಿ, ಮರಾಠಿ, ಡೆಂಚೆಯ. ಅಂಬಾರಿ, 1295, ಅಳುರ್ಕೆ ಯಿಂದೆ= ಆವರಿಸಿ. 129 . ಮಿಗಿಲ್ಲ ಣ್ ? ಆಕಲ್ಪ೦= ಆಭರಣ, 1299. ತೆಂಕಣ ರಾಯಹೊಯ್ಸಳರಾಜ ದಂಡೆ=? ಹಾರ. ಅಡ್ಡಣ= ಹಲಗೆ, ಗುರಾಣಿ, ಲೆಪ್ಪ= ಪ್ರತಿಮೆ, ಎಂಬ=ಎನ್ನ ವೆಯಾ, ಎಣಿಸಾವಎಣಿಸು, 1300- ಬೊಟ್ಟಬೆರಳು, ಬಂಕಿರ್ದ C {ಘಟಿಸಿದ. 1301, ಉತ್ಪಕ - ಗರ್ವ, ಪದನಂ 3 ಸಾನವನ್ನು,
ಪುಟ:ಶಾಸನ ಪದ್ಯಮಂಜರಿ.djvu/೨೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.