ಟಿಪ್ಪಣ 299 1156, ತೆಗಳಿ = ನಿಂದಿಸಲು. 1158, ಪಕ್ಕಣ= ನರ್ತನ. 114. ನಟ್ಟವಿಗ= ನಟುವ, 116. ಘಣಂ = ಕ೦ಕ.ಮದ ಹೂ. 1167. ಲತಾಂತ=ಪುಷ್ಪ, 1169. ವಾಹಿನೀ=ಸೈನ್ಯ, ಗಂಗೆ. ವೃಷ= ಧರ್ಮ, ಎತ್ತು, 1170 ಸುಮನೋ ಭೂಧರ = ಮೇರು. ಪತ್ರ = ವಾಹನ, ಎಲೆ, 1171. ಕವಿ, ಭ್ರಗು= ಶುಕ್ರ. ಏವಂ = ಏಗೈವರು. 1172. ಶಶಕಪುರ = ಅಂಗಡಿ ಎಂಬ ಸ್ಥಳ, 1173, ಖಚರ= ಜೀಮೂತವಾಹನ, 1174. ನೆವು = ಪೂರ್ತಿ 1176. ಒಡಮೆ = ಸ್ವತ್ತು. ಕೆಟ್ಟನೆ = ಕೆಟ್ಟೆಕೆಳ ನ್ನು, 1179. ಎಬ್ಬಿಟ್ಟು = ಓಡಿಸು. ಉರ್ಕು = ಬಲ, ಅಳುರ್ವ = ವ್ಯಾಪಿಸುವ 11-0. ರ್ಗನಾ ಹಿ = ರಾಹು, 113. ಅಸ್ವಾದಿ= ಮೇರು, 1984, ಕಾನೀನ = ಕರ್ಣ. 1167, ಸಮಾಧಿ = ಅನಶನವ್ರತ, 1168. ಕಳಿವೆಡೆ ? ಪಂಚಸದಂ-ಆರುಹಂತರಿಗೆ ನಮಸ್ಕಾರ, ಸಿದ್ಧರಿಗೆ ನಮಸ್ಕಾರ, ಆಚಾ ರರಿಗೆ ನಮಸ್ಕಾರ, ಉಪಾಧ್ಯಾಯರಿಗೆ ನಮಸ್ಕಾರ, ಸಾಧುಗಳಿಗೆ ನಮಸ್ಕಾರ ಎಂಬ ಐದು ಮಾತುಗಳು, ಎಕ್ಕಲಾವಣಂ== ಏಕಾಯತ್ತ. 1189. ಸಂವಿತ್ = ಜ್ಞಾನ. 1190° ಸುಮನೋವಿಭೂತಿ = ದೇವತೆಗಳ ಐಶ್ವರ, 1183, ಪರಂತ ಜಿಂದವಿಲ್ಲ. 1200), ಭೀದುಗ=ಸಿಡಿಲು, ರುವತ್= ಶಬ್ದ ಮಾಡುವ ದೊರೆ - ಸಮಾನ. 1204• ವಕ್ಕೆ(ಒಕ್ಕೆ, = ಹಲಸ. 1206. ನಿಸ್ವಾಣ=ಭೇರಿ, ಸುಸ್ವಸ್ಥರ=ಸುಖಿಗಳ, ಸ್ವರ್ಗ ವಾಸಿಗಳು, 1207: ಆಟಿಪ= ಆಶೆಪಡುವ, ಬಳು=ನರಿ. 120ಒಲ.ಗಂಡ, ಹೊಸರೂಪ. ಅಳಿಸಿ=? ಆಡಿಸಿ. 1209. ಒಳುಗಂಡ, ಹೊಸರೂಪ, 1210, ತೊಂಡರ್=ದುಷ್ಟರು, ಮಂಡಲೋಕ= ಬಿಂದುವಿಲ್ಲ. 1212, ಬಿನವ, ಬಿಂದುವಿಲ್ಲ: ಬಸವಲಿ' = ಮರ್ಧೆ ಹೋಗು. 1213. ಕುಂಭಿನಿ=ಭೂಮಿ, ಹೆಣ್ಣಾನೆ. ಇಟಾ=ಹೆಡೆ, ನಿರ್ಮಿ = ಅವಲಂಬಿಸಿ, ಕುಂಜ= ಪೊದರು. ಆಳಾನ=ಆನೆಯನ್ನು ಕಟ್ಟುವ ಕಂಬ, 1217: ಇಳಾ = ಭೂಮಿ, ಬುಧನ ಹೆಂಡತಿ, ಅಷಡಕ್ಷೀಣ = ಗೂಢ, ಗಂಭೀರ, ಉಮಾ = ಪಾರ್ವತಿ, ಬಲ್ಲಾಳನ ಹೆಂಡತಿ, 1218, ಅನರ್ತ = ರಂಗಸ್ಥಲ, 1219ದೇಸಿ = ಅಲಂಕಾರ, 1221. ಕ್ರಮಾಲಂಕಾರ, ಉತ್ಸಂಗ- ತೊಡೆ, ಅಭಿಷವ== ಅಭಿಷೇಕ, ಎಡ=ಸೋತು, ಊಡು = ಆಹಾರ, ಆಗವೇಡಾ= ಆಗಬೇಡವೇ, 12:23. ಪೊಲಂಗೊಂಡು=ದಿಕ್ಕು ದಿಕ್ಕಿಗೆ ಗಾಂಪು=ಮುಟ್ಟಾಳತನ, _1226: ಮಾಧವವಸಂತ, ತಕ್ಕು=ಯೋಗ್ಯತೆ, 1228• ಪರಿ = ಪರ ಲೋಕ, ಇಹ=ಇಹಲೋಕ: 1:29. ದೊರೆವಡೆ= ಯೋಗ್ಯನಾಗು, ಆಳವಿ= ? ನಂಬಿಕ 1231ವಿಧು=ಚಂದ್ರ ಭೋಗಿನೀಜಾಯಂ=ಆದಿಶೇಷ, ರಥಿನೀ= ಸೇನೆ, 1233: ನಮೋರು = ವೃಕ್ಷಭೇದ, ಸಾಧನೆವೋಯ್ತು = ಸ್ವಾಧೀನವಾಯ್ತು,
ಪುಟ:ಶಾಸನ ಪದ್ಯಮಂಜರಿ.djvu/೨೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.