ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ೧೬೯ rkht+++ *

    • *
  • *

» * + – + 4** * * * * * * * * ಶ್ರೀ ಕೃಷ್ಣ ಬೋಧಾಮೃತಸಾರವು. ವನ್ನು ಬಳೆಯಿಸುವಂತೆ, ನೂನ್ಯದ, ಮಹಾರಾಯನನ್ನ ಕರೆದು ಕೊಂಡು ಬರಬೇಕೆಂದೂ ನನೀತಿಗೆ ಶುಭಲೇಖನವನ್ನ ಬರೆಸಿದನು. ಸುನೀತಿಯು ಅತ್ಯಂತ ಸಂತೋಷದಿಂದ ಮಗನನ್ನೂ ಕರೆದುಕೊಂಡು ಚ ತುರಂಗ ಬಲ ಸಮೇತನಾಗಿ*ಬಂಧುವರ್ಗದೊಂದಿಗೆ ಪ್ರಯಾಣವಂಮಾಡಿ, ಕೆಲವು ದಿನಗಳಲ್ಲಿ ಕಾಶೀ ಪಟ್ಟಣವನ್ನು ಸೇರಿ, ತನಿಗಾಗಿ ಏರ್ಪಡಿಸಿದ್ದ ಬಿಡಾರದಲ್ಲಿಂದು ಮಜನ ಭಜನಾದಿಗಳನ್ನು ತೀರಿಸಿಕೊಂಡು ಮರುದಿ ನ ಬೆಳಗ್ಗೆ ರಾಜಸಭೆಗೆ ಹೋಗಿ, ಕಾಗಜನ ದರ್ಶನವಂ ಮಾಡಿಕೊಂಡ ನು, ರಾಜನಾದರೋ, ಸುನೀತಿಯನ್ನು ಕರೆದು, ಮಂತ್ರಿ ಶ್ರೇಷ್ಠನೆ ! ನೂ ರ್ಯದಮಹಾರಾಯನೆಂದು ಕೇಳಲು ಅವನೇ ಸೂರ್ಯದತ್ಯನೆಂ ದು ಮಗನನ್ನು ತೋರಿದನು. ಕಾಶೀರಾಜನಿಗೆ ಬಹು ಕೋಪಬಂದು ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು, "ಲ್ಲುಗಳನ್ನು ಕಟಕಟನೆ ಕಡಿ ಯುತ್ಯಾ, ನೀಚನೆ! ಹಂದಿ ಎಷ್ಟು ದೊಡ್ಡದಾದರೆ ತಾನೆ ಆನೆಗೆ ಸಮನಾ ದೀತು! ಅಲ್ಪನಿಗೆ ಎಷ್ಟು ಐಶ್ವರ್ಯಬಂದಂತಾನೆ ಅವನು ಐಶ್ವರ್ಯವಂತ ನೆನ್ನಿ ಸಿಕೊಂಡಾನು ನೀನು ಮಾಡಿರುವ ದೊ ನೆಲ್ಲವೂ ನನಗೆ ೬೦ದು ಬಂದಿದೆ. ನೀನು ಸೂರ್ಯದತ್ತನನ್ನು ನೋಡೆಂದು ಅಳಿಯನನ್ನು ತೋ 8ುದನು, ಮಂತ್ರಿಯಾದ ಸುನೀತಿಯು ಸೂರ್ಯದ, ಮಹಾರಾಯನ ನ್ನು ನೋಡಿದ ಮಾತ್ರಕ್ಕೆ ಎದೆಯ ಗುಂಡಿಗೆಯು ಒಡೆದು, ಬಾಯಿ ದಲಿನಿಂದ ಎನ ಮಾತನಾಡಲಾರದೆ ಗಡಗಡನೆ ನಡುಗುತ್ತಾ, ತಲೆಯನ್ನು ಬಾಗಿಸಿ ನಿಂತನು. ಕಾಶೀರಾಜನು ದುರಾತ್ಮನಾದ ಆ ಮಂತ್ರಿಯನ್ನು ಪ “ದಾನೆಯ ಕಾಲಿಗೆ ಕಟ್ಟಿಸಿ, ಬೀದಿಬೀದಿಯಲ್ಲಿ ಎಳದಾಡಿಸಿ, ಆ ಮಂತ್ರಿ ಕುಮಾರನನ್ನು ಬಂಧುವರ್ಗದೊಂದಿಗೆ ಕಾರಾಗೃಹದಲ್ಲಿ ಡಿಸಿ, ಚ ತುರಂಗ ಬಲವನ್ನೂ ಬೆದರಿಸಿ, ಸೂರ್ಯದತ್ತನಿಗೆ ವಶವರ್ತಿಗಾಗುವಂ ತೆ ಮಾಡಿ, ಶುಭಮುನೋರ್ತದಲ್ಲಿ ತನ್ನ ಪ್ರತಿಯಾದ ವಿಚಿತ್ರ ವತಿಯನ್ನು ಸೂರ್ಯದyಮಹಾರಾಯನಿಗೆ ಕೊಟ್ಟು ಬಹಳ ಅಟ್ಟಹಾಸದಿಂದ ವಿವಾ ಹಮಹೋತ್ಸವವನ್ನು ಬಳೆಯಿಸಿದನು. ಅಳಿಯನಾದ ನೂರ್ಯದತ್ತಮ ಹಾರಾ ಯನಿಗೂ, ಪತಿ ಕಾ ರತ್ನ ವಾದ ವಿಚಿತ್ರ ವತಿಗೂ, ಕನಕವೇಗ ಅಮಲ್ಪನಾದ ರತ್ನಾಭರಣಂಗಳನ್ನೂ, ದಿವ್ಯದುಕೂಲಗಳನ್ನು ಚತು ರಂಗಬಲವನ್ನೂ ಕೊಟ್ಟು ಸಂತೋಷ ಸಮುದ್ರದಲ್ಲಿ ಮುಳುಗಿದ್ದರು. ಆ ಸೂರ್ಯದತ್ತ ಮಹಾರಾಯನು ಬಹಳ ಸಂತೋಷದಿಂದ ತನ್ನ ತಾಯಿಯನ್ನೂ , ಹೆಂಡತಿಯರನ್ನೂ, ಜ್ಞಾನಾಂಬ ಕನಕಾಂಬ ಎಂಬುವ ರನ್ನೂ , ಜೊತೆಯಲ್ಲಿ ಕರೆದುಕೊಂಡು, ಕೋಟಿಪ್ರಕಾರವಾದ ಧನವನ್ನೂ , ಚತುರಂಗ ಬಲವನ ಜೊತನಾಗಿಕೆ ೧೧ಗ ೧) -- ೧೨ J. ೧ ೨ ?