ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvvvvvv ಶ್ರೀ ಕೃಷ್ಣ ಬೋಧಾಮೃತಸಾರವು. ಮೊದಲನೆಯದಾದ ಸಾಂಖ್ಯಸೂತ್ರವನ್ನು ನನಿಗೆ ಬೋಧಿಸಿ ಕೃತಾರ್ಥನ ನ್ನಾಗಿ ಮಾಡಬೇಕೆಂದು ಕೇಳಿಕೊಂಡನು ಆಗ ಶ್ರೀ ಕೃಷ್ಣಮೂರುತಿಯು ಎಲೈ ಪಾರ್ಥನೆ, ಸಾಂಖ್ಯಸೂತ್ರವನ್ನು ಗುರುಮುಖದಿಂದ ತಿಳಿದು ಮೋ ಕ್ಷವನ್ನು ಪಡೆದ ಸತ್ಯಜಿತ್ತು?” ಮಹಾರಾಜನ ಚರಿತ್ರೆಯನ್ನು ವಿವರಿಸು ವೆನೆಂದು ಇಂತೆಂದನು. ಸ – ಜಿ ಇು ಮಹಾ ರಾ ಜ ನ ಚರಿತೆ. ಶೋ!! ಕೃತ್ಯದೀಮಪದಪ ಜರಾಂತ | ಮರವವುಪಿಶತುಮಾನಸ ರಾಜಹಂಸ: |ಪ್ರಾಣಪ್ರಮಾಣಸಮಯ ಕಫರ್ವ ತಪಿಃ | ಕಣ್ಣಾವ ರ್ರೋಧನನಿಧಸ್ಮರಣಕುತಕ್ಕೇ || ಕೇಳು ಅರ್ಜುನ, ಪೂರ್ವದಲ್ಲಿ ಕರ್ನಾಟಕ ದೇಶದಲ್ಲಿ ಜಯಂತನೆಂ ಬ ಮಹಾರಾಜನು ಧರ್ಮದಿಂದ ರಾಜ್ಯವನ ಪರಿಪಾಲಿಸುತ್ತಿದ್ದನು. ಆ ವನಿಗೆ ಚಂದ್ರನಿಭಾನನಾ ಎಂಬ ಸತಿ ಇದ್ದಳು, ಇವರಿಗೆ ಬಹುದಿನಗಳಿಂದ ಲೂ ಮಕ್ಕಳಾಗದೆ ಕಡೆಗೆ ಸುದಗನಾದ ಸುಕುಮಾರನೋರ್ವನು ಜನಿಸಿ ದನು, ರಾಜನ ಮತ್ತು ರಾಣಿಯ ಸಂತೋಷಕ್ಕೆ ಪಾರವೇ ಇಲ್ಲವು, ಸು ಕುಮಾರನು ಹುಟ್ಟಿದನೆಂಬ ಸುದ್ಧಿಯನ್ನು ರಾಜನು ಕೇಳಿದ ಕೂಡಲೆ, ಕೋಟಪ್ರಕಾರವಾದ ಧನವನು ಸತಾತ್ರರಿಗೆ ದಾನಎಂ ಮಾಡಿದನು. ತಕರ್ಮಾದಿ ಕರ್ಮಗಳನ್ನೆ ಲ್ಯಾ ಸಾಂಗವಾಗಿ ನೆರವೇರಿಸಿ ನಕ್ಯಜಿತ್ತು ವೆಂದು ಹೆಸರನ್ನಿಟ್ಟು ಸಂತೋಷದಿಂದ ಒರುತ್ತಿದ್ದನು. ಹೀಗಿರುವಲ್ಲಿ ಆ ಕುಮಾರನು ಐದುವರ್ಷ ವಯಸ್ಸಿನವನಾದನು. ಕದಲೆ ರಾಜನು ಆ ಬಾ ಲವನ್ನು ವಿದ್ಯಾಭ್ಯಾಸಕ್ಕೆ ಬಿಟ್ಟನು ಪೂರ್ಣಚಂದ್ರನಂತೆ ದಿನೇದಿನೆ ಅಭಿ ವೃದ್ಧಿಯನ್ನೈದುತ್ತಿರುವ ಆ ಬಾಲನಾದರೆ ಕೆಲವು ಕಾಲದಲ್ಲಿ ತನ್ನ ಬುದ್ಧಿ ಚಾತುರದಿಂದ ದಿವಾ ಪ್ರಯೋಗಗಳನ್ನೂ ಆ ಆಸ್ತಗಳ ಉಪ ನಂಹಾರ ಕ್ರಮಗಳನ್ನೂ ಸಾಂಗವಾಗಿ ಕಲಿಯುವ ಕಾಲಕ್ಕೆ ಈ ಬಾಲ ನು ಸಾಪ್ತವಯಸ್ಕನಾದನು. ಆಗ ವಾಯಸಮರ್ಥನಾದ ಈ ರಾಜಕು ವರನಿಗೆ ದೇಶಸಂಚಾರಮಾಡಬೇಕೆಂಬ ಆಸೆಯುಂಟಾಗಿ, ಒಂದುದಿನ ರಾ ತ್ರ ತನ್ನ ತಾಯಿತಂದೆಗಳಿಗೆ ತಿಳಿಸದಂತೆ ತನಗಿಷ್ಟವಾದಷ್ಟು ಧನವನ್ನೂ ಅನೇಕ ವಸಾಭರಣಗಳನೂ ತೆಗೆದುಕೊಂಡು ಯಾರೂ 1ಾಣದಂತೆ ಹೊರಟು ಉತ್ತರಾಭಿಮುಖವಾಗಿ ಪ್ರಯಾಣಮಾಡಿದನು. Sಳಗಾದ ಮೇ ಲೆ ರಾಜನೂ ರಾಣಿಯೂ ವುತ್ರನನ್ನು ಕಾಣದೆ ಕಳವಳಪಟ್ಟು ಎಲ್ಲೆಲ್ಲಿ ಯ ಯುಡುಕಿಸಿದರು ಸುಕುಮಾರನಸುದಿ ಗೋ ಶೀಲಯದೆ ಕೆ..ತ..