೨೩ • • • • • • • • • ಇg * * * * * * * * * * * * * * * »» ಶಶಿಬಿಂದು ಚರಿತ್ರೆ ದನು ಕೂಡಲೇ ಆ ಮುನಿಯ ಪಕ್ಕನೆ ನಕ್ಕು ರಾಜಕುಮಾರಾ ; ನೀ ನು ಮಂತ್ರಿ ಪುತ್ರನ ನಿಯೋಗವನ್ನೇ ತಿಳಿಯಲಾರದೆ ಈರೀತಿ ದುಃಖಪಡು ವೆನು ಈ ಕೂದಲನ್ನು ಧರಿಸಿದ ತರುಣಿಯ ವಿಷಯವನ್ನು ತಿಳಿದರೆ ಇನ್ನೆ ಷ್ಟು ದುಃಖಿಸುವೆಯೋ ನಾನು ಕಾಣೆನು, ಅದು ನಿನಗೆ ಕಷ್ಟಸಾಧ್ಯವೆಂ ದೆನು, ರಾಜಪುತ್ರನಾದ ಕೂಡಲೆ ಮುನಿಯ ಪಾದಗಳಿಗೆ ಅಡ್ಡಬಿ ದ್ದು ನಾನು ಕ್ಷತ್ರಿಯನು, ಧನುರ್ವಿದ್ಯೆಯನ್ನು ಕಲಿತು ವೀರನೆನ್ನಿಸಿಕೊ೦ ಡಿರುವೆನು, ಆ ತರುಣಿಯಸುಯನ್ನು ಕೇಳಬೇಕೆಂಬ ಆಸೆಯು ನನ್ನ ನ್ಯ ಬಾಧಿಸುತ್ತಿರುವುದು, ದಯಮಾಡಿ ನನಿಗೆ ತಿಳಿಸಿ ನನ್ನ ಮನೋದುಃಖ ವನ್ನು ನೀಗಿ ಕೃತಾರ್ಥನನ್ನಾಗಿ ಮಾಡಬೇಕೆ ಲು, ಆ ಮುನಿಯ ಕಸಿ ಕರದಿಂದ ರಾಜಿತ್ಯ ಜಾ ಈಳು - ಉಲಿಪಿ ಎಂಬೊಬ್ಬ ದೇವ ತಾಯು ನಿಂಧ್ಯಪರತದ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಮರು ನಕಾರಾಜನ ಸಂಬಂಧವೂಂಟಾಗಿ ಒಂಭತ್ತುಗಳಿಗೆಯೊಳಗಾಗಿ ಕೂಟ ಸರಪ್ರಕಾಶಮಾನವಾದ ತೇಜಸ್ವಿನಿ ದ ಕೂಡಿದ ಒಬ್ಬ ಕನ್ಸಿ ಕಯನ್ನು ಹೆತ್ತಳು. ಆಗ ಮುನ್ನ ಸಾರಾಯನಾದರೋ ಈ ಕನ್ನಿ ಕೆಯನ್ನು ನೀನೇ ಪೋಷಿಸಿ'ಕೊಳ್ಳೆಂದು ಹೇಳಿ ಹೋ-ಟುಹೋದನು, ಆ ಉಲೂಪಿಯೆಂಬ ದೇವತಾಸ್ಮಿಯು ಈ ಕನ್ನಿಕೆಯನ್ನು ದೇವಲೋಕಕ್ಕೆ ಕರೆದುಕೊಂ ಡುಹೋದರೆ ದೇವತೆಗಳು ಆಕ್ಷೇಪಣೆ ಮಾಡುವರೆಂಬಛಯದಿಂದ ಭೂಲೋ ಕದಲ್ಲಿಯೇ ಕೆಲವು ದಿನ ಪೋಷಿಸುತ್ತಾ ಕೊನೆಗೆ ಅಲ್ಲಿ ಒಂದು ಬಿಲವನ್ನು ನೋಡಿ, ಅದರೊಳಗೆ ಕರೆದುಕೊಂಡು ಹೋಗಿ ಆ ಮಗುವನ್ನು ಅಲ್ಲಿಯೇ ಇಟ್ಟು, ಅದರಪೋಷಣೆಗೆ ೩-3 ಜನ ದಾದಿಯರನ್ನಿಟ್ಟು, ತಾನು ದೇವ ಲೆಕಕ್ಕೆ ಜೋಗಿ ಆಗಾಗ್ಗೆ ಬಂದು ನೋಡಿಕೊಂಡು ಹೋಗುತ್ತಿದ್ದಳು. ಈಗ ಆ ಕನ್ನಿಕೆ ಯು ಯುವತಿಯಾಗಿದ್ದಾಳೆ, ಆ ತರುಣಿಗೆ ಸಂಪೂರ್ಣಚಂ ವಿಕಾ ಎಂದು ಹೆಸರು. ಈ ಸುಪರ್ಣಚಂದ್ರಿಕೆಯು ಮಾನವರನ್ನು ವರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿಕೊಂಡು ತನ್ನ ಸಖಿಯರನ್ನು ಕಾವಲಿ ಟ್ಟು ಈ ಬಿಲಕ್ಕೆ ಬರುವ ಮಾನವರನ್ನು ನಾಯಿಗಳಾಗಿಯೂ, ಕೋತಿಗ ಛಾಗಿಯೂ ಮಾಡಿರೆಂದು ಆಜ್ಞಾಪಿಸಿದ್ದಳು, ನಿಮ್ಮ ಮಂತ್ರಿಸುತನು ಇದ ನ್ನು ತಿಲಿಯದೆ ಆ ಬಿಲಕ್ಕೆ ಹೋಗಿ ಕೂತಿಯ 'ನಾಯಿಯೋ ಆಗಿರಬ ಹುದೆಂದು ತೋರುವುದು. ಆ ಸಂಪೂರ್ಣಚಂದ್ರಿಕೆಯು ಸ್ಮಾ ನಮಾಡು ವಾಗ ಹೊಡೆದುಕೊಂಡು ಬಂದಿರುವಂತೆ ಈ ತಲೆಯಕದಲು ಕಾಣುತ್ತಿ ರುವುದೆಂದು ನುಡಿದನು, ಆಗ ಶಶಿಬಿಂದುವು ಓಹೋ : ಸಂಪೂರ್ಣಚಂದ್ರ, ಕಾ ! ಎಂದು ಮೂರ್ಛಾಕಾಂತನಾಗಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿರಲು, ಆ ಮುನಿಯು ಅಂತಃಕರಣದಿಂದ ಮೇಲಕ್ಕೆಬ್ಬಿಸಿ, ಆಯಾ ರಾಜಪುತ್ರನೆ!
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.