೨೭ y h Wy - 4 + # - * * *y:
- * * * ***y * * * *
ಶ್ರೀ ಕೃಷ್ಣ ಬೋಧಾಮೃತಸಾರವು. ಈಗ ನಿನ್ನ ಧೈರಕೌರಗಳೇನಾದವು ? ಶೂರರು ಹೀಗೆ ಹೆದರಬಹುದೇ ಎಂ ದು ಅವನನ್ನು ಸಮಾಧಾನಪಡಿಸಿದನು, ಆಗ ಶಕಿಬಂದುವು ಮುನಿಯಪಾ ದಗಳಿಗೆ ಅಡ್ಡಬಿದ್ದು ಮುನಿವರ ನೇ ನನಿಗೆ ಆ ಸಂಪೂರ್ಣಚಂದ್ರಿಕೆಯು ಲಭಿಸುವಂತೆಯೂ, ಮಂತ್ರಿಸುತನುನನ್ನ ಬಳಿಗೆ ಬರುವಂತೆಯೂ ರ್ವವನ್ನು ಕರುಣಿಸಬೇಕೆಂದು ಕೇಳಿ ಕೊಂಡನು. ಆಗಭಾಸ್ಕಮಹರ್ಷಿಯು, ರಾಜಪು ತ್ರ ನೇ ! ಶರೀರಭಂಗವನೂವರಣವನ್ನ ತಿಳಿದುಕೊಳ್ಳುವಹಾಗೆ ಛಾಯಾ ಪುರುಷವೆಂಬ ದೇವರಹಸ್ಯವೊಂದುಂಟು, ಅದನ್ನು ಬೋಧಿಸುವೆನು, ದೃಶ್ಯ ನ್ನು ನಿಲ್ಲಿಸಿ, ದೃಶವಾದ ಪುರುಷನನ್ನು ನೋಡಿ, ಆ ಪು' ಸಿಷನಿಂದ ತೋರಿ ದ ಲಕ್ಷಣವನ್ನು ತಿಳಸುತ್ತೇನೆ. ಅನಂತರ ನಿನ್ನಿ ಸ್ಟ್ಯವನ್ನು ನೆರವೇರಿಸಲು ಯೋಚಿಸುವೆನೆಂದು ಹೇಳಿದನು. ಭಾಸ್ಕರಮಹಾಮುನಿಯು ತಬಿಂದುಮಹರಾಯನಿಗೆ ಬೋಧಿಸಿದ ಛಾಯಾಪುರುಷ ಕ್ಷಣವು. ರಾ ಜೀತ ಜೆ : ಸಕಾರ, ಓಕಾರ, ಸ೧ ಕಾರಗಳನ್ನು ಜಪಿಸುತ್ತಾ ಕಂಸನಿಗೆ ವಿಮುಖನಾಗಿ ನಿಂತು ನಿನ್ನ ದೇಹವನ್ನು ನೋಡಿ, ಜೀವಾಕ್ಷರ ಗಲ್ಲಿನ ಸ್ಥಾನದಲ್ಲಿ ದೃಷ್ಟಿಯನ್ನಿಟ್ಟು, ಆ ದೃಷ್ಟಿಯನ್ನು ನಿಶ್ಚಲವಾಗಿಮಾಡಿ ಕೊಂಡು, ಮೇಘಗಳಕಡೆಗೆ ನೋಡು, ಅಲ್ಲಿ ಅವಮವಸಹಿತನಾದ ಒಬ್ಬ ಛಾ ಯಾಪುರುಷನು ಕಾಣುವನು, ಆ ಪುರುಷನಿಗೆ ೬ರೋಹೀನವಾದ ಆರುತಿಂಗ ಳಿಗೂ, ಕರಗಳು ಹೀನವಾದ ಮೂಗುತಿಂಗಳಿಗೂ, ಸಾದಹೀನವಾದ ಒಂದು ತಿಂಗಳಿಗೂ ಮರಣವು ಸಂಭವಿಸುತ್ತದೆ. ಆ ಛಾಯೆಯು ಕೆಂಪುಬಣ್ಣನಾ ದರೆ ಸಾಮಾ ಜಪದನಿಯು ಲಭಿಸುತ್ತದೆ. ಸುರು ಬಣವಾಗಿ ಕಂಡರೆ ಭೂಮಂಡಲಾಧಿಪತ್ಯವೂ, ಬೆಳ್ಳಗೆ ಕ೦ಡರೆ ಶರೀರ ಮುಖವೂ, ಕಪ್ಪಗೆ ಕಂ ಇಲ್ಲಿ ದಾರಿದ, ರೋಗ, ದುಃಖಾದಿಗಳೂ, ಮಕ್ಕೆ ಮತ್ತೆ ಗಳಾಗಿ ಕಂಡ ದೇಹದಲ್ಲಿ ಅನೇಕ ಬದಲಾವಣೆಗಳೂ ಉ ವಾಗುತ್ತವೆ. * ಚನ್ನಾಗಿ ನಿನ್ನ ಛಾಯೆಯನ್ನು ಪರೀಕ್ಷಿಸಿ ಹೇಳೆಂದು ನುಡಿದನು, ಆ ಶಶಿಬಿಂದುವು ನಿಶ್ನ. ಲನಾಗಿ ನಿಂತು ಆ ಮಂತ್ರವನ್ನು ಜಪಿಸುತ್ತಾ ಛಾಯಾಪುರುಷನನ್ನು ನೋಡಿ ಮುನಿನಾಥನೆ ! ಬಿಛಾಯೆಯ ಮೇಲೆ ಕೆಂಪಾಗಿ ಕಾಣಿಸುವುದೆಂದನು ಆ ಮುನಿಯು ಸಂತೋಷಪಟ್ಟು, ಎಲೆ, ರಾಜಸನುನೆ : ನಿನ್ನ ಶರೀರಕ್ಕೆ ಯಾವಭಯವೂ ಇಲ್ಲ. ನೀನು ಚತುಸ್ಸಮುದ್ರ, ಮುದ್ರಿತವಾದ ಭೂಮಲ ಡಲಾಧಿಪತಿಯಾಗುತ್ತಿ, ನೀನು ಧಾರಾಳವಾಗಿ ಆ ಗುಹೆಯೊದಕ್ಕನುಗು. ಎದುರಾಗಿ ಬಂದು ನಿನ್ನ ನ್ನು ಕೇಳಿದರೆ ನಾನು ದೇವದೂತನೆಂದು ಹೇಳು. ಆಗ ಹೆಚ್ಚಾದ ಬೆಳಕು ಕಾಣಿಸುವುದು, ಕೂಡಲೇ ಸಂಪೂರ್ಣಚಂದ್ರಿಕಾ '21ಾಲೆಂ• ಗೀpದು ಹಟ ೦೧ ಜಿx ೧ರತಿ ೧೧ - ೧– ಅನಂತ್