ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಶ್ರೀ.ಮತೀಪರಿಣ್ಯಂ ಸುವುದಕ್ಕಾರಂಭಿಸಿದೆನು!! ಈ ವ್ಯಕ್ತಿಯು ಕಣ್ಣಿಗೆ ಬೀಳುತ್ತಿ ರುವವರೆಗೂ, ಮೊಹಾಕುಲವಾದ ನನ್ನ ಮನಸ್ಸನ್ನು ತಡೆಯಲಾ ರೆನು. ಆದುದರಿಂದ ಏನಾದರೂ ವ್ಯಾಜಾಂತರವನ್ನು ಹೇಳಿ, ಸ್ವಲ್ಪ ಹೊತ್ತಿನವರೆಗೆ ಬೇರೆಲ್ಲಿಯಾದರೂ ಹೋಗಿ ಬರುವೆನು.ಹಾ ಗಿಲ್ಲದಿದ್ದರೆ, ಇವರೆಲ್ಲರ ಮುಂದೆ ನನ್ನ ಸ್ಮಿತಿಯು ಕೇವಲಹಾಸ್ಯಾ ಸ್ಪದವಾಗುವುದು, ( ಪ್ರಕಾಶಂ ) ಮಹಾರಾಜಾ ! ಈಗ ನಾರದನು ಹೇಳುತ್ತಿರುವ ಇಂದ್ರ ಸಭಾವೃತ್ತಾಂತವು ನೀ | ನು ಅವಶ್ಯವಾಗಿ ಕೇಳಬೇಕಾದುದೇ ! ನಾನೂ ಇಷ್ಟರಲ್ಲಿ ಈ ನಿನ್ನ ಉಾನವನ್ನು ಸುತ್ತಿ ನೋಡಿಬರುವೆನು. ರಾಜಂ-ಪೂಜ್ಯರ! ತಡೆಯೇನು?ಯಥೇಷ್ಟ್ರವಾಗಿ ಸುತ್ತಿ ನೋಡಬಹುದು. (ಪತನು ಹೊರಟುಹೋಗುವನು.) ರಾಜಂ- ಆತುರದೊಡನೆ) ಮುನೀಂದಾ ! ಆದೇನು? ಹಾಗೆ ತಮ್ಮ ಮನ ಸ್ಸಿಗೆ ಅಸಮಾಧಾನವುಂಟಾಗುವಂತೆ ಇಂದ್ರಸಭೆಯಲ್ಲಿ ನಡೆದ ಅಕ್ರಮವೇನು ? ನಾರದಂ-ಅದನ್ನೇ ಹೇಳುವೆನು ಕೆಳು! ದೇವೇಂದ್ರನು ನಿನ್ನೆ ರಾತ್ರಿ, ಶಾರ ದೋತ್ಸವವನ್ನಾ ರಂಭಿಸಿ, ಅದರ ಕಾರಸಿಲ್ವಾಹಕ್ಕಾಗಿ ಮನ್ಮಥ ನನ್ನು ನಿಯಮಿಸಿದ್ದನು. ರಾಜc-ಆಯಿತು ! ಆಮೇಲೆ? ನಾರದಂ-ಆ ಉತ್ಸವವೈಭವವನ್ನು ನೋಡುವುದಕ್ಕಾಗಿ, ಇಷ್ಟಮಿತ್ರರೆಲ್ಲ ರನ್ನೂ ಕರೆಸಿದ್ದನು. ರಾಜಂ-ನ್ಯಾಯವೇ ! ನಾರದಂ-ನಾನೂ ಅದನ್ನು ನೋಡಬೇಕೆಂಬ ಕುತೂಹಲದಿಂದ ಅಲ್ಲಿಗೆ ಹೋದೆನು ಹೀಗೆ ದೊಡ್ಡ ದೇವಸಭೆಯು ನೆರೆದಿರುವಾಗ, ಇಂದ್ರ ನು ಆ ಮನ್ಮಥನ ಕಾರ್ನಿರಾ ಹನೈಪುಣ್ಯವನ್ನು ನೋಡಿ ಸಂ ತೋಷಪರವಶನಾಗಿ, ಅವನನ್ನು ಕರೆತಂದು, ತನ್ನ ಅರ್ಧಾಸನದಲ್ಲಿ