ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ, ೬೯.] ದಶಮಸ್ಕಂಧವು. ೨೨೩೭ ಹೋತ್ಸಮಾ!ಆಯಾ ಕಾಲಾನುಗುಣವಾಗಿ ನಾನುಧಮ್ಮಗಳನ್ನು ಪದೇಸುವೆನು. ನಾನೇ ಅದನ್ನು ನಡೆಸಿತೋರಿಸುವೆನು. ಅದನ್ನನುಮೋಷಿಸತಕ್ಕವನೂ ನಾನೇ ಆಗುವೆನು, ಅದರಂತೆಯೇ ಈಗ ಜನಗಳಿಗೆ ಕೆಲಕೆಲವು ಧರ್ಮಗಳನ್ನು ನಾನೇ ಪ್ರತ್ಯಕ್ಷವಾಗಿ ನಡೆಸಿತೋರಿಸಬೇಕೆಂಬ ಉದ್ದೇಶದಿಂದ, ಈ ಮನುಷ್ಯಾವತಾ ರವನ್ನೆ ,ಈವಿಧವಾದ ಪ್ರಾಕೃತಚೇಷ್ಟೆಗಳನ್ನು ನಡೆಸುತ್ತಿರುವೆನು.ಈ ಸನ್ನ ನವನಗಳನ್ನು ನೋಡಿ ನೀನು ಸಂಜೀವಪಚ್ಚು ವಿಸ್ಮಿತ ನಿನಗಬೇ ೮೦ದುದಿಲ್ಲ" ಎಂದಸು. "ಸವ ಬಾಯಿಂದ ಈ ಮಾತುಗಳು ಹೊರಟ ಮೇಲೆ, ನಾರ ವನು ಜ್ಞಾನ ಯಂಡ ಫೆಡ : ಖ ನ/ಗೆ, ಕೃಷ್ಣನ ಬಗ್ಗೆ ಗೃಹ ಸ್ಥ ನಡೆಸತಕ್ಕೆ ಭ.ರ್ಸಿಗಳನ್ನು ನಡೆಸುತ್ತಿರುವಹಾಗೆಯೆ ಸಮಸ್ಯಚಿವ ಶರೀರಗಳಲ್ಲಿಯೂ ಹಿಂತರಾನಾ) ಏಕರ ಪಖಂಡಿರುವದನ್ನೂ ಕಂಡು ಕೊಂಡನು, ಆಗ ನಾರದ-ಗೆ ಭಗವಂತನ ಅದ್ಭುತ ಶಕ್ತಿಯನ್ನು ನೋಡಿ ಮ ನಸ್ಸಿನಲ್ಲಿ ಅತ್ಯಾ ವುಂಟಾಯಿತು. ಹೀಗೆ ಲೆಕತಿಕಾರ್ಥವಾಗಿ ಧರ್ಮಾ ರ್ಥ ಕಾಮಗಳಲ್ಲಿ ಅಕ್ಕರೆಯಮ್ಮ, ಕುಟುಂಬಧರ್ಮವನ್ನು ನಡೆಸುತ್ತಿದ್ದ ಕೃ ಹೈನು, ನಾರದನ ಯಥೋಚಿತವಾಗಿ ಸತ್ಕರಿಸಿದಮೇಲೆ, ನಾರದನು ಆಕೃಷ್ಣನನ್ನೇ ಮನಸ್ಸಿನಲ್ಲಿ ಧ್ಯಾನಿಸುತ್ತಾ, ಸಂತೋಷದಿಂದ ಹಿಂತಿರುಗಿದ ನು. ಓ ಪರೀಕೀ ವಾಜಾ ! ಭಗವಂತನು ಲೋಕಕ್ಷೇಮ ಇಗಿ ಹೀಗೆ ಮನು ಪ್ಯಾವತಾರವನ್ನೇ ತಿ, ಆಗಾಗ ತನ್ನ ದಿವ್ಯಶಕ್ತಿಯನ್ನು ಪ್ರಕಾಶಗೊಳಿಸುತ್ತ, ಹದಿನಾರುಸಾವಿರಮಂದಿ ಸ್ತ್ರೀಯರ ಲಜ್ಞಾಗರ್ಭಿತವಾದ ಅನುರಾಗಕ್ಕೂ, ಅವರ ನಗೆನೋಟಗಳಿಗೂ ಪಾತ್ರನಾಗಿ,ಸಂತೋಷದಿಂದ ಅವರೊಡನೆ ರವಿ ಸುತಿದ್ದನು. ಪ್ರಪಂಚದ ಸೃಷ್ಟಿಸಿತಿಲಯಕಾರಣನಾದ ಆ ಭಗವಂತನು, ಹೀಗೆ ಕೃಷ್ಣಾದವತಾರಗಳಲ್ಲಿ ನಡೆಸಿದ ಅಸಾಧಾರಣಕಾಕ್ಯಗಳನ್ನು ಯಾ ವನು ಭಕ್ತಿಯಿಂದ ಗಾನಮಾಡುವನೋ, ಅಥವಾ ಕಿವಿಯಿಂದ ಕೇಳುವ ನೋ, ಯಾವನು ಅವುಗಳನ್ನು ಅನುಮೋದಿಸುವನೋ, ಅವರೆಲ್ಲರಿಗೂ ಮೋ ಕಕಾರಣನಾದ ಆ ಭಗವಂತನಲ್ಲಿ ಎಣೆಯಿಲ್ಲದ ಭಕ್ತಿಯುಂಟಾಗುವುದು. ಇದು ಅರುವತ್ತೊಂಬತ್ತನೆಯ ಅಧ್ಯಾಯವು.