ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪಂಚನಾಂಕ, ಗ ಶ್ರೀಕೃ:-ಶೃಂಗಾರವತಿಯರೇ! ಈ ರಾತ್ರಿ ಕಾಲದಲ್ಲಿ ನೀವ ಲ್ಲರೂ ಹೀಗೆ ಗುಂಪುಗೂಡಿ ಬರಬಹುದೆ ? ನಿನ್ನ ಪತಿಗಳನ್ನು ಸೇವಿ ಸುತ, ಸುತರನ್ನು ಲಾಲಿಸುತ, ಹಿತಬಂಧುಗಳನ್ನು ಆದರಿಸುತ, ಹಿರಿಯ ರನ್ನು ಸೇವಿಸುತ, ಸಂಸರಕಾರಗಳಲ್ಲಿ ನಿರತರಾಗಿರಬೇಕಾದುದು ಲೋಕರೂಢಿಯಾಗಿರುವಲ್ಲಿ, ಅನ್ನು ನಿರಾಕರಿಸಿ ಇಲ್ಲಿಗೇಕೆ ಬಂದಿರಿ ? ~
..! +91 - 10
- • !!
with a
- *
“.. .. ಓ 11 | 1 || ಓ - in
A - " " " V, ...? » 'id} ಗೋಪಿಯರು:-ಕೃಷ್ಟ ! ನಿನ್ನ ಸಂದರ್ಶನಕ್ಕಾಗಿ ಬಂದೆವು. ಶ್ರೀಕೃಷ್ಯ:-ಹಾಗೂ ಆಗಲಿ, ನನ್ನಿಂದ ನೀವು ಪಡೆಯಬೇಕಾದ ಇಷ್ಟಾವೇನು ? ಗೋಪಿಯರು:-ನರಕವಚವಿಲಾಸರಿಯಾದ ನಿನೊ೦ ದಿಗೆ ಸಂಭಾಷಣಾಲಿಂಗನಾನಂದವನ್ನು ಪಡೆಯಬೇಕೆಂಬುದೇ ನಮ್ಮ ಇಷ್ಟಾದ್ಧವು.