ಪಂಚಮಾಂಕ, ೧೪೫ ಸಮುರ್ದಣ ಮಾಡಿ ನಿಂತಿಕಯಾನಂದವನ್ನು ಹೊಂದುವುದೇ ನಾವು ಬಯಸಿದ ಸಂಭಾಷಣಾಲಿಂಗನಾನಂದಗಳಿಗಲ್ಲವು, ಮತ್ತಾವ ತುಚ್ಛ ಸುಖವನ್ನೂ ನಾವು ಬಯಸಲಿಲ್ಲವು. ಜಗನೆ ಥಾ ! ಅವಧರಿಸು | (ನಾರದರು ಪ್ರವೇಶಿಸುವರು) ನಾರದ-ಕೈಸಾ! ಇವರನ್ನೆಗೆ ಬಾರಿಬಾರಿಗೂ ಪರೀಕ್ಷಿಸು ವೆ ! ಜಗನ್ನಾಥಾ ! ನಿನ್ನ ಮಹಾಮಹಿಮೆಯನ್ನರಿಯಲಾರದೆ ಬ್ರಹ್ಮ೦ ದ್ರಾದಿಗಳೆ ಒಂದೊಂದುವೇಳೆ ವಿತರಾಗುತ್ತಿರುವಲ್ಲಿ ಮಿಕ್ಕವರ ಪಾಡು ಹೇಳಬೇಕ | ಕಗುಣಾಸಮುದ್ರನೆ ! ಇವರಿಗೆ ಸ್ಪರೂಪಜ್ಞಾನ ನನ್ನ ನುಗ್ರಹಿಸು, ಭಕ್ತವತ್ಸಲನೆ ! ಜಗದಾನಂದಕರವಾದ ನಿನ್ನ ದಿವ್ಯ ಮಂಗಳ ವದನದಿಂದ ಜಗನೆ ಕನಕರ ವಾದ ಮುರಳೀಗಾನವ ನ್ನು ಮಾಡಿ ನಮ್ಮೆಲ್ಲರಿಗೂ ನಾದಬ್ರಹ್ಮಾನಂದವನ್ನ ನುಗ್ರಹಿಸು ! fಎಂದು ಪ್ರಾರ್ಥಿನ ಶಾ ನಾರದರು ಕೃಷ್ಟ ಪರಮಾತ್ಮ ನಿಗೆ ಸಾಷ್ಟಾಂಗವಾಗಿ ನಮಸ್ಕರಿಸುವರು) ಶ್ರೀಕೃಹ್ನ-ನಾಗದು ! ನೀನು ನಿತ್ಯಸಂತೋಷಿಯು ! ಬ್ರಹ್ಮವೆತ್ತರಲ್ಲಿ ಅಗ್ರಗಣ್ಯನು ! ಭಕ್ತರಲ್ಲಿ ಚಕ್ರವರ್ತಿಯು ! ಭಾಗ ವತರಲ್ಲಿ ಪರಮಭಾಗವತನು ! ನಿನ್ನಿಷ್ಟದಂತೆಯೇ ನಡಿಸುವೆನು. ಶ್ರೀಕೃಷ್ಣ ಪರಮಾತ್ಮನು ಗೋಪಿಯರಿಗೆ ಸ್ಪರೂಪಜ್ಞಾನವ ನ್ನ ನುಗ್ರಹಿಸಿ, ನಗುಮುಖದಿಂದೊಡಗೂಡಿದ ತನ್ನ ಜಗನೆಹನಾಕಾರ ಸಂದರ್ಶನವನ್ನು ಎಲ್ಲರಿಗೂ ದಯಪಾಲಿಸಿ, ಆನಂದಲಹರಿಯಾದ ಮುರ ಗಾನ ಮಾಡುವನು. ದೇವತೆಗಳು ಗಗನ ಮಾರ್ಗದಿಂದ ಪೂವಳ ಗರೆಯುವರು. ಗೋಪಿಯರು ಸ್ವರೂಪಜ್ಞಾನವನ್ನು ಪಡೆದು ಆನಂದ ನರ್ತನ ಮಾಡುವರು, [ ಶಿಕೃನ್ಮನ ಮುರಳಿ ಗಾನದಿಂದ ಎಲ್ಲರೂ ಆನಂದವಡು ವರು, ಆನಂದ ತುಂದಿಲರಾದ ಗೋಪಿಯರು, ನಾರದರು ಮುಂ ತಾಗಿ ಎಲ್ಲರ ಶ್ರೀಕೃಷ್ಣ ಪರಮಾತ್ಮನನ್ನು ನೋತ್ರಮಾಡುವರು.] 19
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.