ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಅಯೋಧ್ಯಾಕಾಂಡ ಸ ಭಾತುಕರಣ್‌ ಗಾಢ ನಿಪೀಠ್ಯ ರಘುನನ್ನಃ | ಸೀತಾಮುವಾಚಾತಿಯಶಾಃ ರಾಘುವಂ ಚ ಮಹಾಬಲಮ್ [೪೧|| ಯದಿ ಗಸ್ತುಂ ಕೃತಾ ಬುದ್ಧಿ ವನಂ ಗಜಟ್ಟಗಾಯುತಮ್ | ಅಹಂ ತ್ವಾನುಗವಿಪ್ಯಾಮಿ ವನವಿ ಧನುರ್ಧರಃ ೬೨|| ನ ದೇವಲೋಕಾಕ್ರಮa೦ ನಾಮರತ್ವಮಹಂ ವೃಣೇ | ಐಶ್ವರ್ಯ೦ ವಾಪಿ ಲೋಕಾನಾಂ ಕಾಮ ನ ತ್ವಯಾ ವಿನಾ |೩| ಕುರುಪ್ಪ ಮಾಮನುಚರಂ ವೈಧರ್ವ್ಯ೦ ನೇಹ ವಿದ್ಯತೇ || ಕೃತಾರ್ಥೋಹಂ ಗವಿಷ್ಯಾಮಿ ತವ ಚಾರ್ಥಃ ಪ್ರಕಲ್ಪ ತೇ |೪೪| ಭವಾಂಸ್ತು ಸಹ ವೈದೇಹ್ಯಾ ಗಿರಿಸಾನುಪು ರಂಸ್ಯತೇ | ಅಹಂ ಸರ್ವಂ ಕರಿಷ್ಯಾಮಿ ಜಾಗ್ರತಃ ಸ್ಪಪರ್ತ ತೇ |೪HRI ರಾಮನೇನ ವಾಕ್ಯನ ಸುಪ್ರೀತಃ ಪ್ರತ್ಯುವಾಚ ತಮ್ | ತಮಗಚ್ಛ ಭದ್ರಂ ತೇ ಭಕ್ತಿಮಂ ಯತೇ ಮಯಿ 1846 ರಾಮರ ಸಂವಾದವನ್ನು ಕೇಳಿದವನಾಗಿ, ತನ್ನ ಅಣ್ಣನ ಕಾಲುಗಳನ್ನು ಬಿಗಿಯಾಗಿ ಹಿಡಿದು ಕೊಂಡು, ಸೀತೆಯನ್ನೂ ಮಹಾಬಲನಾದ ರಾಮನನ್ನೂ ಕುರಿತು ಹೀಗೆ ಹೇಳಿದನು (೪೦-೪೧॥ ಸ್ವಾರ್ಮಿ! ರಾಮ ! ದೇವಿ! ಸೀತೆ ' ಗಜಗಳಿಂದಲೂ ಮೃಗಗಳಿಂದಲೂ ಪರಿಪೂರ್ಣವಾಗಿ ರುವ ಘೋರವಾದ ಅರಣ್ಯವನ್ನು ಕುರಿತು ಹೋಗುವುದಕ್ಕೆ ನೀವು ನಿಶ್ಚಯಮಾಡಿಬಿಟ್ಟೆ ಪಕ್ಷದಲ್ಲಿ, ನಾನು ನಿಮ್ಮ ಮುಂದುಗಡೆ ಧನುರ್ಧಾರಿಯಾಗಿ ಅನುಸರಿಸಿಕೊಂಡು ಬರುವೆನು /೪೨ * ರಾಮಚಂದ್ರ ! ನಾನು-ನಿನ್ನನ್ನು ಬಿಟ್ಟು-ಸ್ವರ್ಗಲೋಕಪ್ರಾಪ್ತಿಯನ್ನೂ ದೇವಸಾ ಮಜ್ಯ ವನ್ನೂ ತ್ರಿಲೋಕೆಶ್ವರವನ್ನೂ ಅಪೇಕ್ಷಿಸತಕ್ಕವನಾಗಿಲ್ಲ ೪೩|| ಅದುಕಾರಣ, ನೀನು ನನ್ನನ್ನು ಅನುಚರನನ್ನಾಗಿ ಮಾಡಿಕೊ; ಇದರಲ್ಲಿ ಯಾವು ದೊಂದು ಬಗೆಯ ಧಮ್ಮವ್ಯತ್ಯಾಸವೂ ಇರುವುದಿಲ್ಲ. ನಾನೂ ಕೃತಾರ್ಥನಾಗಿ ನಿನ್ನ ಜೊತೆಯಲ್ಲಿ ಬರುವೆನು; ನಿನ್ನ ಕಾಗ್ಯವೂ ಸಿದ್ಧಿಸುವುದು (೪೪| ನೀನು ಈ ಸೀತೆಯೊಡನೆ ಗಿ೦ತಟಗಳಲ್ಲಿ ಸುಖವಾಗಿ ವಿಹರಿಸಿಕೊಂಡಿರಬಹುದು. ನೀನು ಮಲಗಿರುವಾಗಲೂ, ಎಚ್ಚರದಲ್ಲಿರುವಾಗಲೂ, ನಾನು ನಿನ್ನ ಕೆಲಸಗಳನ್ನೆಲ್ಲ ಅನಾಯಾಸವಾಗಿ ನೆರವೇರಿಸಿಕೊಂಡು ಬರುವನು (೪೫! ಹೀಗೆಂದು ಹೇಳುತ್ತಿರುವ ಲಕ್ಷಣನ ವಚನದಿಂದ ಸುಪ್ರೀತನಾದ ಶ್ರೀರಾಮನು, ಆ ನನ್ನು ಕುರಿತು ' ವತ್ಸ ! ಲಕ್ಷಣ! ನೀನು ನನ್ನಲ್ಲಿ ಅತಿಶಯಭಕ್ತಿಯುಳ್ಳವನಾಗಿರುವುದರಿಂದ, ನೀನೂ ನರನ ಬರುವನಾಗು ; ನಿನಗೆ ಮಂಗಳವಾಗಲಿ, ನಾನು- ನನ್ನದಾಗಿ ಈ ಧನವಾವದಿ