ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಯಣಂ ಅಹಂ ಪ್ರದಾತುಮಿಚ್ಛಾಮಿ ಯದಿದಂ ನಾಮಕಂ ಧನವ || ಬ್ರಾಹ್ಮಣೇಭ್ಯಸ್ತರಭ್ಯಃ ತಯಾ ಸಹ ಪರಂತಪ |೪೭| ಉಕ್ತವಂ ತರಯಾ ರಾಮೋ ಗೃಹೀತ್ವಾ ಧನಮುತ್ತಮಮ್ || ವಸಿಷ್ಠಾರ್ದೀ ನಮಸ್ಕೃತ್ಯ ದದೌ ತೇಯ್ಯೋ ಧನಂ ಬಹು [೪|| ಇತಿ ಶ್ರೀನದಯೋಧ್ಯಾಕಾಣೆ ರಾಮ ವನವಾಸಪ್ರತಿಜ್ಞಾ ನಾಮ ನವಮಃ ಸರ್ಗಃ, ಅಸಿಸ್, ರುವುದೋ,-ಅದೆಲ್ಲವನ್ನೂ-ದೀನರಾದ ಬ್ರಾಹ್ಮಣರಿಗೆ ನಿನ್ನೊಡನೆ ದಾನಮಾಡಲಿಚ್ಛಿಸುವೆನು ? ಎಂದು ಹೇಳಿ, ಜಾಗ್ರತೆಯಿಂದ ತನ್ನ ಧನವನ್ನೆಲ್ಲ ತರಿಸಿಕೊಂಡು, ವಸಿಷ್ಠ ಮೊದಲಾದ ಬ್ರಾಹ್ಮ ಣರನ್ನು ಕರೆಯಿಸಿ, ಅವರಿಗೆ ನಮಸ್ಕಾರಮಾಡಿ, ಅವರಿಗೆಲ್ಲ ಅತ್ಯಧಿಕವಾಗಿ ಧನವನ್ನು ದಾನ ಮಾಡಿದನು 1೪೬-೪v11, ಇದು ಅಯೋಧ್ಯಾಕಾಂಡದಲ್ಲಿ ಶ್ರೀರಾಮನ ವನವಾಸಪ್ರತಿಜ್ಞೆಯೆಂಬ ಒಂಭತ ನೆಯ ಸರ್ಗವು, ಸ