ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸಗ ತತೂ ದಶರಥಸಹ ಸುಮನ್ನ ರಥಮಾನಯ | ರಥಮಾರುಹ್ಯ ಗಚ್ಚನ್ನು ವನಂ ವನಚರಪ್ರಯಾಃ ||೭|| ತತಃ ಸುಮನ್ನ ಕಾಕು ಏಇಲಿರ್ವಾಕ್ಯಮಬ್ರವೀತ್ | ರಥಮಾರೋಹ ಭದ್ರಂ ತೇ ರಾಜಪುತ್ರ ಮಹಾಯಶಃ v8 ಅರುರೋಹ ರಥಂ ಸೀತಾ ಶೀಘಂ ರಾಮಸ್ಯ ಪಶ್ಯತಃ || ರಾಮಃ ಪ್ರದಕ್ಷಿಣಂ ಕೃತ್ವಾ ಪಿತರಂ ರಥಮಾರುಹತ್ Fl ಲಕ್ಷಣಃ ಖಡ್ಡ ಯುಗಳಂ ಧನುಸೂಣಿಯುಗಂ ತಥಾ | ಗೃಹೀತ್ವಾ ರಥಮಾರುಹ್ಯ ಚೋದಯಾಮಾಸ ಸಾರಥಿವಮ್ |೧೦| ಪ್ರಯಾತೀ ತು ಮಹಾರಣ್ಯ ಚಿರರತಾಯ ರಾಘುವೇ | ಬಭೂವ ನಗರೀಮರ್ಛಾ ಬತ ಮೂರ್ಛಾ ಜನಸ್ಯ ಚ [೧೧] ತತಃ ಸಬಾಲವೃದ್ದಾ ಸಾ ಪುರೀ ಪರಮಪೀಡಿತಾ | ರಾಮಮೇವಾಭಿಮುದ್ರಾವ ಸುರ್ವಾರ್ತಾಃ ಸಲಿಲಂ ಯಥಾ i೧೦] ಬಾರ್ಕ್ಸತಃ ಪೃಷ್ಣ ತಜ್ಞಾಪಿ ಲಟ್ಟವನಾದುನ್ನು ಬಾಃ | ಬಾಪ್ಪಪೂರ್ಣಮುಖಾಃ ಸರ್ವ ತವರ್ಚುದುಃಖಿತಾಃ ||೧೩| - ಅ 0 3 ಬ ಆ ಬಳಿಕ, ದಶರಥಮಹಾರಾಜನು, ಸುಮಂತ್ರನನ್ನು ನೋಡಿ ' ಸುಮಂತ! ಬೇಗನೆ ರಥವನ್ನು ತಗೆದುಕೊಂಡು ಬರುವನಾಗು. ಅರಣ್ಯ ಸಂಚಾರದಲ್ಲಿ ಆಸಕ್ತರಾದ ಈ ಸೀತಾರಾಮ ಲಕ್ಷಣರು, ರಥವನ್ನು ಹತ್ತಿಕೊಂಡು ಅರಣ್ಯಕ್ಕೆ ಹೋಗಲಿ ” ಎಂದು ಹೇಳಿದನು ೭ ಆ ಕ್ಷಣವೇ ರಥವನ್ನು ತೆಗೆದುಕೊಂಡು ಬಂದು, ಸುಮಿತ್ರನು, ಕೈ ಮುಗಿದುಕೊಂಡು * ಮಹಾಕೀರ್ತೇ ! ರಾಮಭದ್ರ! ನಿನಗೆ ಮಂಗಳವಾಗಲಿ. ಈ ರಥವನ್ನು ಹತ್ತು ವನಗು ? ಎಂದು ರಾಮನಿಗೆ ವಿಜ್ಞಾಪಿಸಿದನು [vi ಆಗ, ರಾಮನೆದುರಾಗಿ ಸೀತೆಯು ಮೊದಲು ರಥವನ್ನು ಹತ್ತಿದಳು ; ಅನಂತರ, ಶಿರಾ ಮನು ತಂದೆಯನ್ನು ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿದನು; ಆಮೇಲೆ, ಲಕ್ಷಣನು ಎರಡು ಖಡ್ಡಗಳನ್ನೂ ಧನುಸ್ಸು ಗಳನ್ನೂ ಬತ್ತಳಿಕೆಗಳನ್ನೂ ತೆಗೆದುಕೊಂಡು ರಥಕ್ಕೆ ಬಂದವ ನಾಗಿ, ರಥವನ್ನು ಬಿಡುವಂತೆ ಸಾರಥಿಗೆ ಹೇಳಿದನು !! F=೧oll ಹೀಗೆ ಶ್ರೀರಾಮನು ಅರಣ್ಯವನ್ನು ಕುರಿತು ಪ್ರಯಾಣಮಾಡಲಾಗಿ, ಆ ಪಟ್ಟಣಕ್ಕೂ ಪಟ್ಟಣದ ಜನರಿಗೂ ಬಹುಕಾಲ ಮರ್ಧೆಯುಂಟಾಗಿಬಿಟ್ಟಿತು |೧||

  • ಅನಂತರ, ಹುಡುಗರು ಮುದುಕರು ಮೊದಲಾಗಿ ಸಮಸ್ತರೂಡನೆಯ ಕೂಡಿರುವ ಅಯೋಧಪಟ್ಟಣವು, ಮಹಾವ್ಯಸನಯುಕ್ತವಾಗಿ, ಬೇಸಗೆಯಿಂದ ಬಳಲಿದವರು ನೀರಿರುವ ಕಡೆಗೆ ಓಡಿಹೋಗುವಂತ, ರಾಮನನ್ನು ಹಿಂಬಾಲಿಸಿ ಓಡಿಹೋಯ್ತು |೧|

ಆ ರಾಮನ ಪಾರ್ಶ್ವ ಭಾಗದಲ್ಲಿಯೂ ಹಿಂಭಾಗದಲ್ಲಿಯೂ ಹೋಗುತ್ತಿರುವ ಆ ಜನರೆಲ್ಲರೂ, ಅವನನ್ನ ಕತ್ತೆತ್ತಿ ನೋಡುತ, ಮುಖದಲ್ಲಿ ಕಣ್ಣೀರುದು೦ಬಿದವರಾಗಿ, ಮಹಾದುಃಖದಿಂದ, ರಾಮನನ್ನು ಉದ್ದೇಶಿಸಿಕೊಂಡು ಹೀಗೆ ಹೇಳಿಕೊಂಡರು Inal