ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) Y ಅಯೋಧ್ಯಾಕಾಂಡ ಸಂಯುಚ್ಚ ವಾಜೆನಾಂ ರ್ರ ಸೂತ ಯಾಹಿ ಕನ್ಯಃ || ಮುಖಂ ದಕ್ಷಾಮ ರಾಮಸ್ಯ ದುರ್ದಕ್ರಂ ನೋ ಭವಿಷ್ಯತಿ |೧೪| ಕೃತಕೃತ್ಯಾ ಹಿ ವೈದೇಹೀ ಛಾಯೇವಾನುಗತು ಪತಿಮ್ | ನ ಜಾತಿ ತಾ ಧರ್ಮ ಮೇರುವರ್ಕಪ್ರಭಾ ಯಥಾ ||೧೫೪ ಅಹೋ ಲಕ್ಷಣ ಸಿದ್ದಾರ್ಥ: ಸತತಂ ಪ್ರಿಯವಾದಿನಮ್ | ಭಾತರಂ ದೇವಸನ್ಮಾಶಂ ಯಸ್ಯೆ ಪರಿಹರಿಸಿ [೧೩ || ಮಹತ್ಯೆಮಾ ಹಿ ತೇ ಸಿದ್ಧಿ ವಿಷ ಚಾಭ್ಯುದಯ ಮರ್ಹಾ | ಏಷ ಸ್ಪರ್ಗಸ್ಯ ಮಾರ್ಗ ಯದೇಸಿಮನುಗಚ್ಛಸಿ |೧೭|| ಅಥ ರಾಜಾ ವೃತಃ ಸಿ ಭಿಃ ದಿನಾಭಿರ್ದಿನಚೇತನಃ | ನಿರ್ಜಗಾಮು ಪ್ರಿಯಂ ಪುತ್ರ ಪ್ರಜ್ಞಾವಿಾತಿ ಇರ್ವ ಗೃಹಾತ್ Invi ಅಥ ರಾಜಾ ಚ ತತ್ಪತ್ನ ಮಾರ್ಗ ಬಹುಜನಾಕುಲೇ | ಗಚ್ಚನಂ ರಾಘವಂ ದೃವ್ಯ ಸಾನುಜಂ ವಾಕ್ಯವನ್ನು ರ್ವ ೧ | ಅನಾಥಸ್ಯ ಜನಸಾಸ್ಯ ದುರ್ಬಲಸ್ಯ ತದನಃ || ಯ ಹಿತಃ ಶರNo ಚಾಸೀತೆ' ಸ ನಾಥಃ ಕನು ಗಚ ತಿ ೨೦|| - ನst ಆಯ! ಸಾರಥಿಯೇ ! ಕುದುರೆಗಳ ಕಡಿವಾಣಗಳನ್ನು ಬಿಗಿದು ಎಳೆದು ಕೊ; ಮಲ್ಲಮ ಲ್ಲಗೆ ರಥವನ್ನು ನಡೆಸಿಕೊಂಡು ಹೋಗು ನಾವು ಸ್ವಲ್ಪ ಹೊತ್ತಾದರೂ ನಮ್ಮ ರಾಮನ ಮುಖವನ್ನು ನೋಡುವವು. ಇನ್ನು ಮುಂದೆ ನಮಗದು ನೋಡಲಶಕ್ಯವಾಗಿಬಿಡುವುದು ೧೧೪ು ನಮ್ಮ ಸೀತೆಯೇ ಕೃತಕೃತ್ಯಳು ! ಧನಿಷ್ಕಳಾದ ಇವಳು, ಸೂರಪ್ರಭೆಯು ಮೇರುಪ ರ್ವತವನ್ನು ಬಿಡದಿರುವಂತ, ತನ್ನ ಪತಿಯನ್ನು ಅವನ ನೆಳಲಿನಂತೆ ಅನುವರ್ತಿ ಸಿ ಗುತ, ಇಂತಹ ಕಷ್ಟ ಕಾಲದಲ್ಲಿಯೂ ಅವನನ್ನು ಬಿಡದೆಯೇ ಹೊಗುತಿರುವಳಲ್ಲ ! ೧೫೦ ಅಯ್ಯಾ ! ಲಕ್ಷಣ! ನೀನೇ ಕೃತಾರ್ಥನು !! ಸತ್ವದಾ ಪ್ರಿಯಭಾಷಿಯಾದ~ದೇವಸದೃಶ ನಾದ ಅಣ್ಣನನ್ನು ಸೇವಿಸಿಕೊಂಡಿರುವೆಯಲ್ಲ !!! a೧೬|| ಅಯ್ಯ! ಲಕ್ಷಣ ! ನೀನು ಈ ರಾಮನನ್ನು ಅನುಸರಿಸಿಕೊಂಡು ಹೋಗುವುದಾವು ದುಂಟೋ, ಇದೇ ನಿನಗೆ ದೊಡ್ಡ ಸಿದ್ಧಿಯು ; ಇದೇ ದೊಡ್ಡ ಅಭ್ಯುದಯವು; ಸ್ವರ್ಗಕ್ಕೆ ಮಾರ್ಗ ವೂ ಇದೇಯೆ ೧೭ ಹೀಗೆಂದು ಹೇಳುತ ಆ ಮೌಂಜನರು ರಾಮನನ್ನು ಹಿಂಬಾಲಿಸಿ ಹೊರಟುಹೋದ ಬಳಿಕ, ದಶರಥ ಮಹಾರಾಜನು, ಮಹಾದೀನಚಿತ್ತನಾಗಿ, ಮತ್ತೊ೦ದಸಲ ನನ್ನ ಪ್ರಿಯಪುತ್ರನನ್ನು ನೋಡುವೆನೆಂದು ಹೇಳುತ, ಮಹಾದೀನರಾದ ಸ್ತ್ರೀಯರೊಡಗೂಡಿದವನಾಗಿ, ತನ್ನ ಅರಮನೆ ಯಿಂದ ಹೊರಕ್ಕೆ ಹೊರಟನು ೧v ಅಬಳಿಕ, ಬಹುಜನಾಕುಲವಾಗಿರುವ ಮಾರ್ಗದಲ್ಲಿ ತಮ್ಮನೊಡನೆ ಪ್ರಯಾಣಮರುತಿರುವ ಶ್ರೀರಾಮನನ್ನು ನೋಡಿ, ದಶರಥನೂ ಅವನ ಹೆಂಡತಿಯರೂ ಈರೀತಿಯಾಗಿ ಹೇಳಿದರು ೧೧F 11