ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಬಿಂದು ೩ ) ದು ರ್ಗುಣ - ತ್ಯಾಗ - ೯, ಹೆಣ್ಣು, ಹೊನ್ನು, ಮಣ್ಣು, ಹೆಣ್ಣು ಹೆಂಗಸು ಕಾಣೋ ಹೊನ್ನೆಂದರದು ಧನವು, ಮಣ್ಣು ಹೊಲಮನೆಯೆಂದು ಅರಿಯಬೇಕು. ಚೆನ್ನ ಗುಣಗಳನಿವನು ದೇವ ದಯಪಾಲಿಸುವ ಅವನಿತ್ತುದನು ಪಡೆದು ತಣಿಯಬೇಕು. ತನ್ನ ಗುಣವನ್ನು ಹಳಿದು ಪರರ ಗುಣವನು ಬಯಸಿ ನೋಡದಿಹು ದೈಯದನು ಬೇಡದಿಹುದು, ತನ್ನ ಮನ ಮೈಲಿಗೆಯು, ಕಣ್ಣು ಸುಣ್ಣಾ ಗುವವು. ಪರರ ಗುಣ ನರಕವೆಂದೆಣಿಸುತಿಹುದು ಗುಣ-ವೈರಿಗಳಿಗೆಂದು ಮಣಿದು ನಡೆಯಲು ಬೇಡ. ಸಲಿಗೆಯಿಂದಲಿ ಸುಲಿಗೆಯಾಗುತಿಹುದು. ಮನದ ಬಯಕೆಯು ತಡೆಯಲರಿಯದಂತಾಗಿರಲು ಮನದಾತ್ಮನೆಡೆ ಮರಳಿ ಸಾಗುತಿಹುದು ೧೦ ಪರಸ್ತ್ರೀ ಸಂಗದಿಂದ ಅಘೋರ ನರಕಪ್ರಾಪ್ತಿ. ಪರನಾರಿಯರ ಸಂಗ ಮರಣ ಬ೦ದರು ಬೇಡ ಧನ-ಮಾನ-ಬುದ್ಧಿ-ಬಾಳುಗಳು ಹಾಳು, ನರಸಾಪದಿಂದೆನುಗೆ ಸಂಸಾರದಲ್ಲಿ ತಾಪ. ಪರಲೋಕದಲಿ ಘೋರ ನರಕ ಕೇಳು 1 ಅದನ್ನು, 2 ಆಳುವನ, ಈಶ, 110⠀ 11911 112 11