ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗುಣ- ತ್ಯಾಗ. ಜಾರ ಭೂಮಿಗೆ ಭಾರ, ಕೂಳಿಗೆಲ್ಲಕೆ ಕಾಳ ಇವನ ಭಾರವ ಭೂಮಿ ಹೊರಲರಿಯಳು. ಸಾರಮಾತಿದು. ಪರರ ನಾರಿ ತನ್ನ ಯ ತಾಯಿ ಅರಿತಿದನು ಸಂತಸದಿಯಲ್ಲಿ ಬಾಳು. ೧೧ ಸಿಟ್ಟು ಹೊಲೆಯ ಸಿಟ್ಟೆ೦ಬ ಹೊಲೆಯನನು ಮುಟ್ಟಬೇಡೈ ನೀನು ಸಿಟ್ಟ ನೆಡೆಯಲಿ ವ್ಯಸನ ಕಟ್ಟಿರುವದು. ಸಿಟ್ಟಿನಿಂದಲಿ ನಿತ್ಯ ಕಿರಿಕಿರಿಯು ಇರುವಲ್ಲಿ 1ಕಡುಬಗೆಯ ಬಡತನವು ಇಟ್ಟಿರುವದು. ಕೋಪಿಗಳನಾರೆಂದು ಸಾರಕ್ಕೆ ಸೇರರೆ! ಬರಿಯ ತೆಗಳಿಕೆಯವಕೆ ದೊರೆಯುತಿಹುದು. ಕೋಪವನ್ನ ದಕಾಗಿ ಬುದ್ಧಿಯಿಂದಲಿ ಬಿಡುತ 11 33 11 ಮನಕೆ ನೀನು ತವನು ಮುರಿಯುತಿಹುದು || ೭ || ಚಿಕ್ಕ ಮಕ್ಕಳಿಗೆಲ್ಲ ಚೊಕ್ಕ ಬುದ್ದಿಯು ಬರಲು ಸಿಟ್ಟು ಮಾಡಿದರೆಯದು ನೆಟ್ಟಗಿಹುದು, ಚಿಕ್ಕವರ ತಪ್ಪುಗಳವೆಂಥವಿದ್ದರೂ ಕೂಡ ಬಯ್ಯ ಬೇಕಲ್ಲದಲೆ ಬಡಿಯದಿಹುದು. ೧೨, ಬಡಿವಾರದ ಪರಿಣಾಮ ಬುಡವಿಲ್ಲ ಬಡಿವಾರ ಬಲು ಕೀಳಿಹುದು ನೋಡು, ಅದರನಾಹುತಗಳಿಗೆ ಎಣೆಯು ಇಲ್ಲ. 1 ಅತಿಯಾದ.