ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಂಧಿ ಭಾರತ ಮಹಾಪುರ, M ಪದಂ ಹರೇ ನಾಣಯಾವಿನ ಸ್ವಚ್ಚರಣಾರ್ಚನಾರ್ಜಿತಂ | ಲಜ್ಞಾ ಪ್ರಸಿ ದ್ದಾರ್ಥ ಮಿವೃಕಜನ್ಮನಾ ಕಥಂ 4 ಮಾತ್ನಾನ ಮಮತಾ S ರ್ಥವಿತ್|| ಮೈತ್ರಯಃ | ಮಾತು ಸ್ಪಷತಾ ವಾಗ್ವಾ ರ್ಹೃದಿ ವಿದ್ದ ಸ್ತು ರ್ತ ಸ್ಮರಣೆ | ನೈಚ್ಛ ನ್ನು ಸ್ತ್ರೀಪತೇ ರ್ವಂ ತಸ್ಮಾತ್ತಾಪ ಮುಪೇಯಿರ್ವಾ ಧ್ರುವಃ || ಸಮಾಧಿನಾ ನೈಕಭವೇನ ಯಕ್ಷರಂ ವಿದು ಸ್ವನಂದಾದ ಊ ರ್ಧ್ವರೇತಸಃ| ಮಾಸೈ ರಹಂ ಪಡ್ಲಿ ರವು ಪಂದಿ ಕಾಯಾ ವುದೇ ಹೊಂದಿ, ವಾತಿಪ್ರೀತಃ - ಅತಿಪ್ರಿತನಾಗದೆ, ಪುರಂ - ಪಟ್ಟಣಕ್ಕೆ, ಅಭ್ಯಂಗಾರ್ - ಹೋದನು |೨೭|| ವಿದುರನು ಹೇಳುತ್ತಾನೆ, ಅರ್ಥವಿ' - ಪುರುಪುರ್ಥ ಸ್ವರೂಪವನ್ನು ಬಲ್ಲಧುವನು, ಮುಖ ವಿನಃ- ಸಕಾರರಿಗೆ, ಸುದುರ್ತಿಛಂ - ಅಸಾಧ್ಯವಾದ, ಹರೇಃ , ವಿಷ್ಣುವಿನ, ಚರಿ... ತಂ - ಪಥಸೇವ ಯಿಂದ ಲಭಿಸಿದ, ಯa- ಯವ, ಪರಮಂ ಪದಂ - ಮೋಕ್ಷಪದವುಂಟೋ, ತತ್ , ಅದನ್ನು ಏಕ ಜನ್ಮ ನು - ಬಂದೇಜನ್ಮದಿಂದ, ಅಬ್ಬಾ ಏ - ಹೊಂದಿದರೂ, ಸ್ಪಮಾತಾ ನಂ- ತನ್ನನ್ನು, ಅಸಿದ್ದಾರ್ಥ, ಕೃತಾರ್ಥನಾಗದವನಂತೆ, ಕಥಂ - ಹೇಗೆ, ಅಮನ್ಮತ – ತಿಳಿದನು | cv೧ ಮೈತ್ರೇಯನು ಹೇಳುತ್ತಾನೆ ಸದಾ ಮಾತು - ಖಲತಾಯಿಯು, ವಾಗ್ದಾಳಿ - ನುಡಿಗಳೆಂಬ ಬಾಣಗಳಿಂದ, ಹೃದಿ - ಹೃದಯದಲ್ಲಿ, ವಿದ್ದ 1- ಹೊಸಯಲ್ಪಟ್ಟು, ತr - ಅವುಗಳನ್ನು, ಸ್ಮರ್ರ - ಸ್ಮರಿಸುತ್ತಾ, ಮುಕ್ತಿಪತೇಃ - ಭಗವಂತ ನಿಂದ ಮುಕ್ತಿ . ಮೋಕ್ಷವನ್ನು, ಸ್ವಚ್ಛತೆ - ಬಯಸಲಿಲ್ಲ, ಇನ್ನು ೫ - ಆದುದರಿಂದ, ತಾಪಂ - ಚಿಂ ತಯನ್ನು, ಉಪೇಯಿರ್ವಾ - ಹೊಂದಿದನು |Fಗಿ ಧಮ್ರವನ್ನು ಹೇಳುತ್ತಾನೆ, ಊರ್ರೂರೇತಸಃ - ಜಿತೇಂದ್ರ ಯರಾದ, ಸನಂದಾದಯಃ - ಸನಕಾದಿ ಯೋಗಿಗಳು, ನೈಕಭವೇತ - ಅನೇಕ ಜನ್ಮಗಳುಂಟಾದ, ಸವ ನಾ - ಚಿತ್ರ ನಿರೋಧದಿಂದ, ಯತ್ರ ದಂ - ಯಾರ ಶವವನ, ವಿದುಃ – ತಿಳಿದರೋ, ಅಹಂ - ನಾನು, ಶರ್ಮಾಸೈಃ - ಆರುತಿಂಗಳಲ್ಲಿಯೋ, ಅವು - ಆ ಭಗವಂತನ, ಮದಯೋಃ - ಪಾರಗಳ, ಭು ಯಾಂ - ನೆರಳನ್ನು , ಉಪೇತ್ಯಾಪಿ - ಹೆ೦ಂದಿದರೂ, ಪೃಥಬ್ಧತಿಃ - ಭೇದಬುದ್ಧಿಯುಳ್ಳವನಾಗಿ, ಅಪಗತ ನುಡಿದ ಮೈತ್ರೇಯಮುನಿಯನ್ನು ಕುರಿತು, ಎಲೈ ಗುರುವರ್ಯನ ! ಪುರುಷಾರ್ಥಸರಸ ವನ್ನು ಬಲ್ಲ ಕುಮಾರನು, ಫಲಾಭಿಸಂಧಿಯಿಂದಷ್ಟು ಜನ್ಮಗಳು ತಪಸ್ಸನ್ನು ಮಾಡಿದರೂ ಲಭಿಸಲಾರದ ಪರಮಪದವನ್ನು ವೈಷ್ಣವದೀಕ್ಷೆಯಿಂದ ಆರಾಧಿಸಲ್ಪಟ್ಟ ಭಗವಂತನ ಅನು ಗ್ರಹದಿಂದ ಒಂದೇ ಜನ್ಮದಲ್ಲಿ ಪಡೆದರೂ, ಕೃತಾರ್ಥನೆಂದು ತಿಳಿಯದೆ ಅತೃಪ್ತಿಗೊಳ್ಳುವು ಕಾರಣವೇನು ? ಎಂದು ವಿದುರನ ಬೆಸಗೊಳ್ಳಲು ||೨| ಮೈತ್ರೇಯನು ಹೇಳುತ್ತಾನೆ, ಆಯಾ ವಿದುರನೆ! ಬಲತಾಯಿಯ ವಾಗ್ದಾಣಗಳಿ೦ದೆದೆಬಿರಿದ ಧ್ರುವಕುಮಾರನು, ಆ ಬಿರು ನುಡಿಗಳನ್ನು ನೆನೆನೆನೆದು ಪಾಕಾಂತನಾಗಿದ್ದುದರಿಂದ, ಮೋಕ್ಷಪ್ರದನಾದ ವಾಸುದೇ ವನಲ್ಲಿ ಮುಕ್ತಿಯನ್ನು ಬೇಡದೆ ಇಂತು ಪಶ್ಚಾತ್ತಾಪಪಟ್ಟನು || ನನ್ನ ಗುರುವಾದ ನಾರದಮುನಿಗೂ ಗುರುಗಳೆನಿಸಿದ ಜಿತೇಂದ್ರಿಯರಾದ ಸನಕಾದಿಮಹಾತ್ಮರಕೂಡ, ಅನೇ ಕಪನ್ನಗಳಲ್ಲಿ ಸಮಾಧಿನಿವರಾಗಿ ಯಾವ ಪದವನ್ನು ಪಡೆಯಲಾರದೇ ಹೋದರೋ, ಅಂತಹ ಪರಮಪದವನ್ನು ನಾನಾರುತಿಂಗಳಲ್ಲಿಯೇ ಪಡೆದರೂ, ಭೇದಬುದ್ಧಿಯಿಂದ ಆಭಾಗ್ಯವನ್ನು ಕಳ