ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಒಂಭತ್ತನೆಯ ಅಧ್ಯಾಯ [ನಾಲ್ಕನೆಯ M ತ್ಯಾ 5 ಪಗತಃ ಪೃಥ ತಿಃ ಎ೦ll ಅಹೋ ! ಬತ ! ಮಮಾವನಾತ್ಮ ಮಂ ಧಭಾಗ್ಯಸ್ಥ ಪಕೃತ | ಭವಚ್ಛಿದಃ ಸದಮಲಂ ಗತಾ ... ಯಾಚೇ ಯದಂತ ವತ್ ||೧ll ಮತಿ ರ್ವಿದೂಷಿತಾ ದೇವೈಃ ಸತಬ್ಬಿ ರಸಹಿಷ್ಣುಭಿಃ | ಯೋ ನಾರದವಚ ಸ್ತಥ್ಯ ನಾಗ್ರಾಹಿಷ ಮಸತ್ತಮಃ ||೨!! * ದೈವೀಂ ಮಾಯಾ ಮುಪಾತೃ ಪ್ರಸಕ್ತ ಇವ ಭಿನ್ನ ದೃಕ್ | ತಬ್ಬಿ ದ್ವಿತೀಯ ಪೃಸತಿ ಭತೃ ಭಾತೃಹೃದುಜಾ | | ಮಯ್ ತ ತಾ ರ್ಥಿತಂ ವ್ಯರ್ಥಂ ಹಿಂದಿರುಗಿದನು ೩೦ಗಿ ಯತ್ - ಯಾವ ಕಾರಣದಿಂದ, ಭವಚ್ಛದಃ - ಪಪಕಾರಕನಾದ ಭಗವಂತನ, ಪಾ ದಮ೪೦ - ಸುಖಾಸ್ಯವನ್ನು, ಗತ್ತಾ - ಹೊಂದಿ, ಅಂತವತ - ನಕ್ಷರಫಲವನ್ನು, ಅಯಚೇ - ಬೇಡಿ ದನೋ ತತ್ - ಆದುದರಿಂದ, ಮು೦ದಭಾಗ್ಯಸ್ಯ - ಭಾಗಹೀನನಾದ, ಮಮ - ನನ್ನ, ಅನಾತ್ಯ - ಅವಿ ವೇಕವನ್ನು, ಪಕೃತ . ನೋಡಿರಿ, ಅಹೋತ - ಅಯ್ಯೋ ! ಅನ್ಯಾಯ ೩೧ ಆಸತ್ತಮಃ-ಅಜ್ಜನಾದ, ಯತಿ - ಯವನಾನು, ನರದವಳ - ನಾರದನ ನುಡಿಯನ್ನು , ತಥ್ಯ- ಸತ್ಯವನ್ನಾಗಿ, ನಾಗಾಹಿಂಗ್ರಹಿ ನಲಿಲ್ಲವೊ?, ಅಂತಹ ನನ್ನ, ಮತಿಃ - ಖುದ್ದಿ ಯು ಪತಬ್ಬ... - ಕೆಳಗಿರುವ, ಅಸಹಿಷ್ಣುಭಿಃ - ಅಸ ಯಾಳುಗಳಾದ, ದೇವೈಃ - ದೇವತೆಗಳಿಂದ, ವಿದೂತಾ - ಕೆಡಿಸಲ್ಪಟ್ಟಿತು ೩೦ ಪಸುಪ್ತ ಇವ - ಮ ಲಗಿದವನಂತೆ, ದೈವೀ೦ - ಭಗವಂತನ, ಮಯಾಂ - ಮಣಿಯನ್ನು, ಉಸಾಶಿತ್ಯ - ಆಶ್ರಯಿಸಿ, ದ್ವಿತೀ ಯ - ಎರಡನೆಯ ವಸ್ತುವು ಅಸತ್ಯಪಿ - ಇಲ್ಲದಿದ್ದರೂ, ಭ್ರಾತೃ ...ಜಿ, ಭತೃ - ತಮ್ಮ ನೇ, ಭಾತೃ ವ್ಯ - ಕುವೆಂಖ, ಹೃದ್ರುಜಿ) - ಹೃದಯರೋಗದಿಂದ, ತಪೈ - ಸಂಕಟದಡವೆನು ||೩೩| ಗತಾಯು ಏ - ಆಯುಸ್ಸಿಲ್ಲದವನಲ್ಲಿ, ಚಿಕಿತ್ಸೆವ - ಔಷಧದ್ರನೀಗ ವಂತ, ವಯಾ - ನನ್ನಿ೦ದ, ಏತತ್ - ಇದು, ವ್ಯರ್ಥ೦ - ನಿಪ್ಪಲವಾಗಿ, ಪ್ರತಿತು - ಬೇಡಲ್ಪಟ್ಟಿತು, ತಪಸು , ತಪಸ್ಸಿನಿಂದ, ದುಪ್ರಸಾದನಂ - ಅನುಗ್ರಹವನ್ನು ಪಡೆಯಲುಧವಾದ ಭವಚ್ಛಿದಂ - ಪಾಪಹಾರಕನಾದ, ಜಗದಾತ್ಮಾನಂ - ಪರಮಾತ್ಮ -- ದುಕೊಂಡರಲ್ಲಾ ! !! go!! ಜನನ ಮರಣರೂಪವಾದ ಸಂಸಾರತಾಪವನ್ನು ನಿಗಾಡುವ ನೀರಜಾಕನ ನಿರ್ಮಲಾ ದವAಲವನ್ನು ಹೊಂದಿದ್ದರೂ, ಶಾಶತಪದವಿಯನ್ನು ಬಯ ಸದೆ,ನಕ್ಷರವಾದ ಸುಖಕ್ಸಿ ನಿದೆನಲ್ಲಾ, ಅಕಟಾ! ನನ್ನ ಅವಿವೇಕವನ್ನು ಕಂಡಿರಾ? ||೧|| ಅಕಟಾ ! ನನಗಿಂತ ಕೆಳಗಿರಬೇಕೆಂದು ಅಸಯಗೊಂಡ ದೇವತೆಗಳಲ್ಲಿ ನನ್ನ ಬುದ್ಧಿಯ ನ್ನು ಕೆಡಿಸಿ ಸಂಸಾರಭೋಗಕ್ಕೆ ಕೆಡಹಿರಬಹುದು, ಅವಿವೇಕಿಯಾದ ನಾನು ಮಹಾತ್ಮ ನಾದ ನಾರದಮುನಿಯು ನುಡಿದ ನುಡಿಯನ್ನು ದಿಟವೆಂದು ನಂಬದೆ ಹೋದೆನು ||೨|| ನಿದ್ರಿಸುವ ಪುರುಷನಂತೆ ಮರುಳಾದ ನಾನು ಭಗವನ್ನಾಯೆಗೊಳಗಾಗಿ, ಬ್ರಹ್ಮ ಭಿನ್ನವಾದ ಎರಡನೆಯು ವಸ್ತುವೇ ಇಲ್ಲದಿದ್ದರೂ, ಭೇದಬುದ್ದಿಯುಳ್ಳವನಾಗಿ ಒಡಹುಟ್ಟಿದವನನ್ನೆ ಹಗೆ ಯೆಂದು ತಿಳಿದು, ಸಂಕಟ ಪಡುತ್ತಿರುವೆನು ||೩೩|| ಎಂತಹ ತಪಸ್ಸಿಗೂ ನಿಲುಕದಿರುವ .. .

  • ವಿ. ಭಗವಂತನ ಮಾಯೆಯೆಂಬ ಬಂಧಕ ಶಕ್ತಿಗೊಳಗಾಗಿ, ಅಜ್ಞಾನದಲ್ಲಿ ಬಿದ್ದ ನಾನು, ದೃಗೆ ಶ್ರದಿಂದ ಪದಾರ್ಥಗಳನ್ನು ಸರಿಯಾಗಿ ಕಾಣದೇ ಹೋಗುವುದು ಮಾತ್ರವೇ ಅಲ್ಲದೆ ಬೆರೆಯಾಗಿಯೂ ತಿಳಿ ಯುವಂತೆ, ತಮ್ಮ ನನ್ನ ಶತ್ರುವನ್ನಾಗಿ ತಿಳಿದನು.