ಸ್ಕಂಧ] ಶ್ರೀ ಭಾಗವತ ಮಹಾಪುರಾಣ, Ananth subray(Bot) (ಚರ್ಚೆ) ~ ~ ~ • • • • • • ತಸ್ಥಮಾನಂ ತ್ರಿಭುವನಂ ಪುಣಾಯಾಮೈಧನ 5 ಗ್ರಿನಾ | ನಿರ್ಗ ತೇನ ಮುನೇ ರ್ಮೂಧ್ರಃ ಸಮಿಾಕ * ಪ್ರಭವಸ್ತ್ರಯಃ ||೨೧l ಅಪ್ಪ-ಮುನಿ ಗಂಧರ್ವ ಸಿದ್ದ ವಿದ್ಯಾಧರೋರಗೈತಿ | ವಿತಾಯಮಾನಯಶಸ ಸದಾಶ್ರಮಸ ದಂ ಯಃ !!೨೨ll ತಾ ದುರ್ಭಾವ ಸಂಯೋಗವಿದ್ರೋಹಿತಮನಾ ಮುನಿಃ । ಉತ್ತಿಷ್ಠ ನೈಕಮಾದೇನ ದದರ್ಶ ವಿಬುಧರ್ಪಭರ್ಾ ||೨|| ಪ್ರಣಮೃ ದಂಡವದಮಾ ವುಪತಸ್ಥ ರ್ಹಣಾಂಜಲಿಃ | ವೃಷಹಂಸ ಸು ಣಾಯಾಮ - ಪyಣನಿರೋಧವೆಂಬ, ಏಧಸ - ಕಾಷ್ಟ ಗಳು, ಮನೆ - ಅತ್ರಿ, ವರ್ಧ.ತಲೆ ಯಿಂದ, ನಿರ್ಗತೇನ - ಹೊರಟಿರುವ, ಅಗ್ನಿನಾ - ತಪೋಗಿ ಜ್ವಾಲೆಗಳಿಂದ, ತಸ್ಯಮಾನಂ - ತಪಿಸಲ್ಪಡು ತಿರುವ, ತ್ರಿಭುವನಂ - ಮೂರುಲೋಕವನ, ಸಮೀಕ್ಷ - ಕಂಡು, ತ್ರಯಃ- ಮವರಾದ, ಪ್ರಭವಃ ಹರಿಹರಬ್ರಹ್ಮ ರು ||೧|| ಅಪ್ಪ ರೋ...ಗೈತಿ, ಅಪ್ಪರಸ್ಸುಗಳು, ಮುನಿಗಳು, ಗಂಧರ್ವರು, ಸಿದ್ಧರು, ವಿದ್ಯಾಧರರು, ಉರಗರುಇವರಿಂದ, ವಿತಾ...ಸಃ, ವಿತಾಯವಾನ - ಹೊಗಳಲ್ಪಡುವ, ಯಶಸಃ , ಕೀರ್ತಿಯುಳ್ಳವರಾಗಿ, ತದಾ... ದಂ, ತತ', ಆ ಅತಿಯ, ಆಶ್ರಮಪದಂ - ಆಶ್ರಮವನ್ನು, ' ಯುಃ- ಹೊಂದಿದರು looil ತತ'...ನಾ. ತತ - ಆ ತ್ರಿಮೂರ್ತಿಗಳ, ಪದುರ್ಭಾವ - ಸಾಕ್ಷಾತ್ಕಾರದ, ಸಂಯೋಗ- ಸುನ್ನಿ ಧದಿಂದ, ವಿದ್ಯೆ ತಿಶ - ಬೆಳಗಿಸಲ್ಪಟ್ಟ, ವನಾ? - ಮನಸ್ಸುಳ, ಮುನಿಃ . ಅತ್ರಿಯು, ಏಕಸದೇನ- ಒಂದು ಕಾಲಿನಿಂದ, ಉತ್ತಿ - ಎದ್ದ ವನಾಗಿ, ವಿಬುಧರ್ಪಭರ್ಾ - ದೇವರೇಷ್ಠರಾದ ತ್ರಿಮೂರ್ತಿಗಳನ್ನು, ದದರ್ಶ - ಕಂಡನ ||೩|ಭವ – ನೆಲದಲ್ಲಿ, ದಂಡವತ್ - ದಂಡದಂತೆ ಪ್ರಣಮ್ಮ - ನಮಸ್ಕರಿಸಿ, ಅರ್ಹ...ಲಿ..., ಕಾಶಗಳಿಂದ ಉರಿಸಲ್ಪಟ್ಟು, ಆ ಅತ್ರಿಮುನಿಯ ಶಿರು ಕಪಾಲದಿಂದ ಹೊರಹೊಮ್ಮುತಿ ರುವ ತಪೋಗಿಯು ಮೂರುಲೋಕಗಳನ್ನೂ ಸುಡುತ್ತಿರಲು, ಜಗತೃಷ್ಟಿ ಸ್ಥಿತಿ, ಲಯ ಗಳಿಗೆ ಕಾರಣರಾದ ತ್ರಿಮೂರ್ತಿಗಳೂ ಅದನ್ನು ಕಂಡು, ಅಪ್ಪರಸ್ತಿ Jಯರು, ಮುನಿಗ ಳು, ಲಧರ್ವರು, ಸಿದ್ಧರು, ವಿದ್ಯಾಧರರು, ಉರಗರು ಮೊದಲಾದವ,ದ ಪರಿವೃತರಾಗಿ ಹೊಗಳಿಸಿಕೊಳ್ಳುತ್ತಾ, ಆ ಅತ್ರಿ ಮಹರ್ಷಿ ಯ ಆಶ್ರಮಕ್ಕೆ ಬಂದರು (೨೨l ಆಗ ತ್ರಿಮ ನಿಯ ಆ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ದರ್ಶನವನ್ನಿತ್ತುದರಿಂದ ಸಂತುಷಾಂತರಂಗನಾ ಗಿ ಒಂದೇ ಕಾಲಿನಿಂದೆದ್ದು ಅವರನ್ನು ದರ್ಶನಮಾಡಿದನು |೨೩|| ಬಳಿಕ ದೀರ್ಘದಂಡನವು ಸಾರವನ್ನು ಮಾಡಿ ಗಂಧ, ಪುಪ್ಪ, ಮೊದಲಾದ ಪೂಜಾಸಾಮಗ್ರಿಗಳನ್ನು ತೆಗೆದುಕೊ೦ ಡು, ವೃಷಭ, ಹಂಸ, ಗರುಡಾರೂಢರಾಗಿ ತ್ರಿಶೂಲ, ಡಮರುಗ, ಪ್ರಸ್ತಕ, ಕಮಂಡಲು, ಶಂಖ, ಚಕ್ರ, ಮೊದಲಾದ ತಮ್ಮ ತಮ್ಮ ಚಿಹ್ನಗಳಿಂದ ರಾರಾಜಮಾನರಾದ ಶಿವ, ಬ್ರಹ್ಮ, ವಿಷ್ಣುಗಳನ್ನು ಯಥಾ ವಿಧಿಯಾಗಿ ಪೂಜಿಸಿ, ದಯಾಮೃತರಸವನ್ನು ತುಳುಕಿಸುತ್ತಿರುವ ಈ
- ವೀ, ಅತಿಮುನಿಯು “ ಯಾವನು ಜಗದೀಶ್ಚರನೋ ಅವನೇ ನನಗೆ ಶರಣವಾಗಲಿ ಎಂದು ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಯಿಸನವನನ್ನಾಗಿ ಪರಮಾತ್ಮನನ್ನು ಉಪಾಸನ ಮಾಡಿದುದರಿಂದ, ಬ, ಹೃಗಗ್ರಲ್ಲಿ ಅಂತರಾಮಿಯಾದ ಪರಮಾತ್ಮನೇ ಅವರರೂಪದಿಂದ ಸೃಷ್ಟಿ ಲಯಗಳನ್ನು ನಡೆಯಿಸುವ ರಣ, ತ್ರಿಮೂರ್ತಿಗಳೂ ಬಂದರೆಂಬುದು ಯುಕೃವು.