ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಅಧ್ಯಾಯ. [ನಾಲ್ಕನೆಯ

• • • • • • + +vv / //-* • • •

• • • • • • • • • • ಪರ್ಣಸ್ಟರ್ಾ ಕೃತಿ ಕ್ಷೇತ್ರ ಶಿಕ್ಷೆ ಕ್ಷ ಚಿರ್ತ ||೨೪| ಕೃಪಾವಲೋ ಕೇನ ಹಸದ ದನೇ ನೋಪಲಂಭಿರ್ತಾ ತದ್ರೋಚಿಪ್ಪಾ ಪ್ರತಿಹತೇ ನಿಮಾ ಲ್ಯ ಪುನ ರಕ್ಷಿಣೀ ||೨೫|| ಚೇತ ಸತ್ಸವಣಂ ಯುಂಜ ಸವೀ ಶೃಂ ಹತಾಂಜಲಿಃ | ಕ್ಲಕ ಯಾ ಸೂಕ್ತಯಾ ವಾಚಾ ಸರ್ವಲೋಕಗರೀಯ ಸಃ ||೨೬|| ಅತ್ರಿ !! ವಿದ್ವ ಸ್ಥಿತಿ ಲಯೇಸು ಏಭಜ್ಞವಾ ನೈ ರ್ಮಾ ಯಾಗು ರನುಯುಗಂ ವಿಗೃಹೀತದೇಹಾಃ | ತೇ ಬ್ರಹ್ಮ ವಿಷ್ಣು ಗಿರಿಶಾ ಪ್ರಣತೋಹಂ ನ ಸ್ನೇಭ್ಯಃ ಕಏವ ಭವತಾಂ ಮ ಇಹಪಹೂತಃ || - - ಅರ್ಹಣ - ಪೂಜದ್ರವ್ಯಗಳನ್ನು, ಅ೦ಜಲಿಃ - ಕೈಯಲ್ಲಿಟ್ಟುಕೊಂಡು, ವೃಷ ..ರ್ಸ, ವ್ಯಸ - ಎತ್ತು, ಹಂಸ, ಸುಪರ್ಣ - ಗರುಡ ಇವರಮೇಲೆ, ರ್ಸ್ಟ - ಇರುವ, ಸೊಳಸ್ಪೆ,- ತಂತಮ್ಮ, ಚಿಹ್ನೆ 8ಚಿಹ್ನಗಳಿ೦ದ, ಚಿರ್ತ - ಗುರ್ತುಮಾಡಲ್ಪಟ್ಟ, ಕೃಪಾವಲೋಕನ- ಕರುಣಾ ಕಟಾಕ್ಷವುಳ, ಹಸದ ದನೇನ - ನಗೆಮೊಗದಿಂದ, ಉಪಲಂಭಿರ್ತಾ , ಅನುಗ್ರಹವನ್ನು ಸೂಚಿಸುತ್ತಿರುವ, ತ್ರಿಮೂರ್ತಿಗಳನ್ನು, ಉಪ ತಣ್ಣೀ - ಪೂಜಿಸಿದನು, ತದೊಚಿಪಾ . ಅವರಿ೦ದಸ್ಸಿನಿಂದ, ಪ್ರತಿಹತೇ ಹೊಡೆಯಲ್ಪಟ್ಟ, * } - ಕಣ್ಣುಗಳನ್ನು, ನಿಮೂಲ್ಯ - ಮುಚ್ಚಿ, ಚೇತಃ - ಮನಸ್ಸನ್ನು, ತತ್ಸವಣಂ - ಅವರಲ್ಲಿ ಆಸಕ್ತನಾಗಿ, ಯಂರ್ಬ - ನೆಲೆಗೊಳಿಸಿ, ಸರ...ಸಃ, ಸದ್ದು - ಎಲ್ಲ, ಲೋಕ - ಲೋಕಗಳಿಗೂ, ಗರಿಯಸಃ - ದೊಡ್ಡ ವರಾದ ಶ್ರೀಮರ್ತಿಗಳನ್ನು ಕುರಿತು, ಸಂಹತಾಂಜಲಿ 8- ಕೈಜೋಡಿಸಿಕೊಂಡು, ಕೃಕಯಾ - ವದು ವಾರ, ಸೂಯಾ - ಯುಕ್ತವಾದ, ವಾಚಾ - ಎಕ್ಕುಗಳಿಂದ, ಅಸವೀತ - ಹೊಗಳಿ ದನು ||.c೬|| ವಿಕ್ಷ... ಪ್ರು, ವಿಕ್ಷ - ಪ್ರಪಂಚದ, ಉದ್ಭವ - ಉತ್ಪತಿ, ಸಂರಕ್ಷಣೆ, ಲಯಮ - ನಾಶ ಇವುಗಳಲ್ಲಿ ವಿಭWಮಾನೈಃ - ಭಾಗಿಸಲ್ಪಟ್ಟ, ಇಾಯಗುಣ್ಣೆ8 - ವಾಯುಯ ಗುಣಗಳಿಂದ, ಅನುಯುಗಂ - ಪ್ರತಿ ಯುಗದಲ್ಲಿಯೂ, ವಿಗೃಹೀತದೇಹ : ಬೇರೆಬೇರೆಯಾಗಿ ಶರೀರವನ್ನು ಧರಿಸಿದ, ತೆ? - ಆ, ಬ್ರಹ್ಮ ತಮ್ಮ ಗಿರಿಶಾ - ಬ್ರಹ್ಮ ವಿಷ್ಣು ರುದ್ರರು ನೀವೇ, ಅಹಂ - ನಾನು, ವಳ - ನಿಮ್ಮ ನ್ನು, ಪ್ರಣತೋಸ್ಮಿ - ಎಲಸ ವನು, ತೇಭ್ಯಃ - ಅವರಲ್ಲಿ, ಮೇ - ನನ್ನಿ೦ದ, ಇಹ - ಇಲ್ಲಿ, ಉಪಹತಃ - ಕರೆಯಲ್ಪಟ್ಟವನ, :ವ ತಾಂ - ನಿಮ್ಮಲ್ಲಿ, ಕಏವ - ಯಾರು ? ||೭|| ಡೆಗಣ್ಣುಗಳಿಂದಲೂ,ಕಿರುನಗೆಯಿಂದ ಮೆರೆಯುತ್ತಿರುವ ಸೆರೆಮೊಗದಿಂದಲೂ, ಶೋಭಿಸುವ ಆ ಕಾರಣವರ್ತಿಗಳ ದಿವ್ಯತೇಜಸ್ಸಿನಿಂದ ತಳಮಳಿಸುತ್ತಿರುವ ಕಣ್ಣುಗಳನ್ನು ಮುಚ್ಚಿ ಕೊಂಡು, ತನ್ನ ಮನಸ್ಸನ್ನು ಆ ತ್ರಿಮೂರ್ತಿಗಳಲ್ಲಿ ನೆಲೆಗೊಳಿಸಿ ಬದ್ಧಾಂಜಲಿ ಯಾಗಿ, ಸಕಲ ಲೋಕನಿಯಾಮಕರಾದ ತ್ರಿಮೂರ್ತಿಗಳನ್ನು ಕುರಿತು, ಸೂಕ್ತವಾಗಿಯೂ ಮೃದುಮಧು ರವಾಗಿಯೂ ಇರುವ ನುಡಿಗಳಿಂದ ಇಂತು ಹೊಗಳ ತೊಡಗಿದನು !! 98-೨೬ll uಯ ಮಹಾತ್ಮರಿರಾ ! ಪ್ರತಿ ಯುಗದಲ್ಲಿಯೂ ಜಗತೃಷ್ಟಿ, ಸ್ಥಿತಿ ಲಯಗಳನ್ನು ನಡೆ ಎವದ ಕೈಾಗಿ ವಿಭಾಗಮಾಡಲ್ಪಡುವ ಮಾಯಗುಣಗಳಾದ ರಜ ಸ್ಪಷ್ಟತಮಸ್ಸುಗಳಿಲದ ) ಕ್ಕೆ ವಿಷ್ಣು, ರುದ್ರರೆಂದು ಭಿನ್ನ ಭಿನ್ನಗಳಾದ ನಾಮರೂಪಗಳನ್ನು ಪಡೆದ ನಿನಗೆ ನಮಸ್ಕಾರ ವು. ಬ್ರಹ್ಮ ವಿಷ್ಣು ರುದ್ರಾದಿಗಳಲ್ಲಿ ನನ್ನ ಧ್ಯಾನಕ್ಕೆ ವಿಷಯನಾದವನು ಯಾವನೊ; ಅವ ನನ್ನು ನೀವೇ ದಯಮಾಡಿ ತಿಳುಹಬೇಕು ||೨೭|| ಪುತ್ರ ಸಂತತಿಯಗಬೇಕೆಂದು ನಾನು ತಪ