ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದು ಶ್ರೀ ಭಾಗವತ ಮಹಾಪುರಾಣ, ೧೩ wom • ಐಾತಾಂ ಮಹಾಭಾಗ | ಪತ್ನಾ೦ ಪುತ್ರಾ ನಜ್ಜನತ್ | ಧಾತಾ ರಂಚ ವಿಧಾತಾರಂ ಶ್ರಿಯಂಚ ಭಗವತ್ಪರಂ || 8 || ಆಯತಿ೦ ನಿಯತಿ ನೈವ ಸುತೆ ಮೇರು ಸ್ತಯೋ ರದಾತ್ | ತಾಭ್ಯಾಂ ತಯೊ ರಭವತಾಂ ಮೃಕಂಡುಃ ಪ್ರಾಣ ಏವಟ 118 8ಗಿ ಮಾರ್ಕಂಡೇಯೋ ಮೃ ಕಂಡ ಪಾ ಕಳು ದೇಶಿರಾ ಮುನಿಃ | ಕವಿಶ್ಚ ಭಾರ್ಗ ವೋ ಯಸ್ಯ ಭಗವಾ ನುಶನಾ ಸುತಃ ೪|| ತ ಏತೇ ಮುನಯ ಕು! ಲೋರ್ಕಾ ಸರ್ಗೋ ರಭಾವರ್ಯ! ಏಷ ಕರ್ದಮ ದೌಹಿತ್ರಸಂತಾನಃ ಕಥಿತ ಸವl೪೬ಕೃಣತ ದ ಧಾನಸ


-

ಖ್ಯಾತ '- - ಖ್ಯಾತಿಯೆಂಬವಳಲ್ಲಿ, ಧಾತಾರ ವಿಧಾತಾರ ಎಂಬ ಇಬ್ಬರು ಮಕ್ಕಳನ್ನೂ, ಭಗವತ್ಪರಂಭರ್ಗ'೦: ನನ್ನಾ ಕ್ರಯಿಸಿ , ೬ಯಂಚ-೦ಕ್ಷಿ ಯು ಅಂಶ ತಳಾದ ಹೆಣ್ಣನ್ನ, ಪುರ್ತ.ಇವರನ್ನು ಅಜಿ' ಜತೆ -ಜನಿಯಿಸಿದನು ೧೪೩ ಮೇರು8- ಮರವೆಂಬವನು, ತಯೂ-ಆ ಧಾತೃವಿಧಾತ್ರರಿಗೆ, ಸುತೇತನ್ನ ವೆ: “ಳಾದ, ಆಯತಂ - ಆರತಿಯನ್ನು ನಿಯಂಚ - ನಿಯತಿಯನ್ನು, ಅದಾತ6 - ಕೊಟ್ಟನು ತಯೊ? .ಅವರಿಗೆ, ಶಾಸ್ತ್ರಿ - ಆ ಆಯತಿನಿಯತಿಯರಿಂದ, ಮೃ ಕಂಡು-ಮೃ ಕಂಡುವು, ಪುಣಏವಚ. ಪಾಣನೆಂಬವನೂ, ಆವತಾಂ - ಉಂಟಾದರು 1891 ಮೃ ಕಂಡಸ್ಯ- ಮೃ ಕಂಡುವಿಗೆ, ಮಾರ್ಕಂಡೇ ಯಃ , ಾರ್ಕಂಡೇಯನೆಂತಲೂ, ಪಣಾ' - ಪಾಣನಿಂದ, ಮುನಿಃ- ಮನನಶೀಲನಾದ, ವೇದcts - ವೇದಶಿರನೆಂತಲೂ ಮಕ್ಕಳಾದರು, ಕವಿಲ್ಲ - ಕವಿಯ, ಭಾರ್ಗವಃ - ಭ್ರಗುಪುತ್ರನೇ, ಯಸ್ಯ - ಮಾವ ಕವಿಗೆ, ಭಗರ್ವಾ - ಭಗವಂತನಾದ, ಉಶನಾ - ಉಶನನು, - ಸುತಃ - ಮಗನೊ ೧೪!! ಹೇಕ್ಷಃಎಲೆ ಬಿದುರನ! ತಏತಮುನಯಃ - ಆ ಈ ನಿಯಮಿಗಳು, ಸರ್ಗೈಃ - ತಮ್ಮ ಸಂತಾನಗಳಿಂದ, ಲೋರ್ಕುಲೋ ತ'ಗಳನ್ನು, ಅಭಾವರ್ಯ - ಬೆಳಯಿಸಿದರು, ಏಷಃ - ಈ, ಕರ್ದ....ನಃ, ಕರ್ದಮ - ಕರ್ದಮ ರ್ಪ ತಿಯ, ದೌಹಿತ್ರ - ಮೊಮ್ಮಕ್ಕಳ, ಸಂತಾನಃ - ಸಂತತಿಯು, ತವ- ನಿನಗೆ, ಕಥಿತಃ - ಹೇಳಲ್ಪಟ್ಟ ತು i se!! ಇದು, ಶುದ್ದ ಧನಸ್ಯ - ಶುದ್ಧೆಯುಳ್ಳ, ಶೃತಃ - ಶ್ರವಣಮಾಡುವವನಿಗೆ, ಸದ್ಯ - ತತ್‌ಕ್ಷಣ ಕೇಳ. H 8೨ ಮಹಾಮಹಿಮನಾದ ಬೃಗುಮುನೀಂದ್ರನು ಕರ್ದಮನಂದನೆಯಾದ ಖ್ಯಾತಿಯೊಂದು ವಿಖ್ಯಾತಿಯನ್ನು ಪಡೆದ ಲಲನಾಮಣಿಯನ್ನು ವಿವಾಹಮಾಡಿಕೊಂಡು ಆ ಕೆಯಲ್ಲಿ ಧಾತ ವಿಧಾತ್ರರೆಂಬ ಇಬ್ಬರು ಗಂಡುಮಕ್ಕಳನ್ನೂ, ಭಗವದ್ದಾನ ಸ್ತರಾಯಣೆ ಯ.ನಿ, ಲಕ್ಷ್ಮೀಯಪರಾವತಾರವೂ ಆದ ಒಂದು ಹೆಣ್ಣು ಮಗುವನ್ನೂ ಪಡೆದನು 118೩! ಅನಂತರದಲ್ಲಿ ವೆರುರಾಜನು ಆಧಾತೃವಿಧಾತ್ರರಿಗೆ ತನ್ನ ಪುತ್ರಿಯರಾದ ಆಯತಿ, ನಿಯತಿ ಯೆಂಬ ಇಬ್ಬರು ಕನ್ನೆಯರನ್ನಿತ್ತು ಉದ್ವಾಹಮಾಡಿದನು. ಬಳಿಕ ಧಾತೃವು ಆಯತಿ ಯಲ್ಲಿ ಮೃ ಕಂಡುವನ್ನೂ, ವಿಧಾತ್ರನು ನಿಯತಿಯಲ್ಲಿ ಪ್ರಾಣನೆಂಬವನನ್ನೂ ಜನಿಯಿಸಿದರು 11881 ಆ ಮೃ ಕಂಡು ಮುನಿಗೆ ಮಾರ್ಕಂಡೇಯನೆಂಬ ಮಗನಾದನು. ಪ್ರಾಣನಿಗೆ ವೇದಾರನೆಂ ಬ ಪ್ರತ್ರನುದಯಿಸಿದನು. ಮಹಾತ್ಮನಾದ ಶುಕ್ರಾಚಾರ್ಯನನ್ನು ಮಗನಾಗಿ ಪಡೆದ ಕವಿ ಯ ಆ ಬೃಗುವಂಶೀಯನೇ 18+k! ಆಯ್ತಾ ವಿದುರನೆ! ಈ ಪ್ರಕಾರವಾಗಿ ನವ ಬ್ರಹ್ಮಗ ತಂತಮ್ಮ ಸಂತತಿಗಳಿಂದ ಲೋಕವನ್ನು ಬೆಳೆಯಿಸುತ್ತಾ ಬಂದರು. ಇದೇ ಕರ್ದ ಮಪಜಾಪತಿಯ ದೌಹಿತ ಸಂತತಿಯು, ನಾನು ನಿನಗೆ ಹೇಳಿದ ಈ ಚರಿತ್ರೆಯನ್ನು ಶ್ರದ್ಧಾ