ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಒಂದನೆ ಯ ಆಧ್ಯಾಯ. [ನಾಲ್ಕನೆಯ ಸದ್ಯಃ ಪಾಪಹರಃ ಪರಃ | ಪ್ರಸೂತಿಂ ಮಾನವೀಂ ದಕ್ಷ ಉದಯವೇ ಹೃಜಾತ್ಮಜಃ || ೪೩| ತಸ್ತಾಂ ಸಸರ್ಜ ದುಹಿತ್ಯ: ಪೋಡಶಾಮಲಲೋಚ ನಾಃ | ತ್ರಯೋದಶಾ 2 ದಾ ಧ್ವರ್ಮಾಯ ತಥೈಕಾ ಮಗ್ನಯೇ ವಿಭುಃ || ಪಿತೃಭ್ಯ ಏಕಂ ಯುಭೋ ಭವಾಯ್ಕೆಕಾಂ ಭವಚ್ಛಿದೇ । ಶ್ರದ್ಧಾ ಮೈಶ್ರೀ ದಯಾ ಶಾಂತಿ ಸುಸ್ಮಿತೆ ಪುಷ್ಟಿ ಕ್ರಿಯೋನ್ನತಿಃ 11ರ್8 ಬುದ್ಧಿ ರ್ಮ ಧಾ ತಿತಿಕ್ಷಾ ಹೀ ರ್ಮತಿ್ರ ಧರ್ಮಸ್ಥ ಪತ್ನಯಃ | ಶ್ರದ್ಧಾ ಸೂತ ಕುಭಂ ಮಶ್ರೀ ಪ್ರಸಾದ ನಭಯಂ ದಯಾ HHoll ಶಾಂತಿ ಸುಖಂ ಮದಂ ದಲ್ಲಿಯೇ, ಪಾಪಹರಃ , ಪಾಪವನ್ನು ಕಳೆಯುವುದು, ಪರಃ - ಶ್ರೇಷ್ಠವಾದುದು, ಅಜಾತ್ಮಜಃ | ಬ್ರಹ್ಮ ಪುತ್ರನಾದ ದಕ್ಷ - ದಕ್ಷಪ್ರಜಾಪತಿಯು, ಮಾನವೀಂ - ಮನುಪುತ್ರಿಯಾದ, ಪ್ರಸೂತಿಂ - ಪತಿಯೆಂಬವಳನ್ನು, ಉಪಯಮೇ - ಮದುವೆಯಾದನು || ೪೭ 11 ತಸ - ಆಕೆಯಲ್ಲಿ ಅಮ ಲಲೋಚನ - ನಿಮroಗಳಾದ ಕಣ್ಣುಳ, ಹೊಡಕ - ಹದಿನಾರುಮಂದಿ, ದುಹಿತ - ಹಣ್ಣಾಮ ಕ್ಕಳನ್ನು, ಸರ್ದ - ಸೃಷ್ಟಿಸಿದನು, ವಿಭುಃ - ದಕ್ಷನು, ಧರ್ಮಾಯ - ಧರ್ಮರಾಜನಿಗೆ, ತ್ರಯೋ ದಕ - ಹದಿಮೂರು ಮಂದಿಯನ್ನು ತಥಾ - ಹಾಗೆಯೇ, ಅಗ್ನಯ - ಅಗ್ನಿಗೆ, ಏಕಾಂ - ಒಬ್ಬಳನ್ನೂ, ಆದy- ಕೊಟ್ಟನು || 8 | ಯುಕ್ತಭ್ಯ -ಗುಂಪುಗೂಡಿದ, ಪಿತೃಭ್ಯ - ಪಿತೃಗಳಿಗೆ, ಏಕಾಂ - ಒಬ್ಬ ಮಗಳನ್ನೂ, ಭವಚ್ಛಿದೇ - ಪಾಪಹರನಾದ, ಭವಾಯು - ರುದ್ರನಿಗೆ, ಏಕಾಂ - ಬಬ್ಬಳ ನ್ಯೂ , ಕೊಟ್ಟನು, ಶುದ್ಧ, ಮೈತ್ರಿ, ದಯೆ, ಕಾಂತಿ, ತುಪ್ಪಿ, ಪುಬ್ಬ, ಕ್ರಿಯ, ಉನ್ನತಿ || ರ್೪ 11 ಬುದ್ದಿ, ಮಧ, ತಿತಿಕ್ಷೆ, ಸ್ತ್ರೀ, ಮೂರ್ತಿ, ಇವರು, ಧರ್ಮಸ್ಯ - ಧರ್ಮನ, ಪತ್ನ ಯಃ - ಹೆಂಡಿರು, ಕ್ರದ - ಶ್ರದ್ದೆ ಯು, ಶುಭಂ . ಶುಭವನ್ನೂ, ಮೈ-ಮೈತ್ರಿಯು, ಪ್ರಸಾದಂ.ಪ್ರಸಾದವನ್ನೂ, ದಯಾ, ದಯಯು, ಅಭಯಂ - ಅಭಯವನ್ನೂ, ಅಸೂತ - ಹೆತ್ತರು 1xoll ಶಾಂತಿಯ), ಸುಖಂ - ಸುಖವ ನ್ಯೂ ತುನ್ನಿ - ತುನ್ನಿಯು, ಮುದಂ - ಸಂತೋಷವನ್ನೂ;೭ ಪುಷ್ಟಿಯು, “ಯಂ , ಗರ್ವವನ್ನೂ, ಭಕ್ತಿಗಳಿಂದ ಕೇಳುವವರು ತಮ್ಮ ಪಾಪಗಳನ್ನು ಕಳೆದುಕೊಂಡು ಕೃತಕೃತರಾಗುವ ರು. ಇಲ್ಲಿಯವರೆಗೂ ದೇವಹೂತಿಯ ಸಂತತಿಯನ್ನು ವಿವರಿಸಿದನು. ಇನ್ನು ಮನುವಿನ ಮೂರನೆಯ ಮಗಳಾದ ಪ್ರಸೂತಿಯ ಸಂತತಿಯನ್ನು ಬಣಿ ಸುವೆನು ಕೇಳು, ಚತುರ್ಮುಖ ಬುಕ್ಕ ಪುತ್ರನಾದ ದಕ್ಷಪ್ರಜಾಪತಿಯು ಮನುಪುತ್ರಿಯದ ಪ್ರಸೂತಿಯನ್ನು ಸರಿಗ್ರಹಿಸಿದನು 118೬-೪೭!!ಆಕೆಯು ವಿಶಾಲನೇತ್ರಿಯರಾದ ಹದಿನಾರಮಂದಿ ಪುತ್ರಿಯರನ್ನು ಪಡೆದಳು. ತ ರುವಾಯ ದಕ್ಷಪ್ರಜಾಪತಿಯು,ಯವಧರ್ಮರಾಜನಿಗೆ ಹದಿಮೂರುಮಂದಿ ಕನ್ನೆಯರನ್ನೂ, ಅಗ್ನಿಗೆ ಒಬ್ಬ ಮಗಳನ್ನೂ, ಜತೆಗೂಡಿದ ಪಿತೃದೇವತೆ: ೪ಗೆ ಒಬ್ಬ ಮಗಳನ್ನು, ಪಪಹಾರ ಕನೂ ಜ್ಞಾನಪ್ರದನೂ ಆದ ಶಿವನಿಗೆ ಒಬ್ಬ ಮಗಳನ್ನೂ ಕೊಟ್ಟು ಮದುವೆಗೈದನು. ಅವರ ಲ್ಲಿ ಶ್ರದ್ದೆ, ಮೈತ್ರಿ, ದಯೆ, ಕಾಂತಿ, ತು, ಪುಪ್ಪಿ, ಕ್ರಿಯೆ ಉನ್ನತಿ, ಬುದ್ದಿ, ಮೇ ಧೈ, ತಿತಿಕ್ಷೆ, ಹಿ, ಮೂರ್ತಿ, ಈ ಹದಿಮೂರುಮಂದಿ ದಕ್ಷವತಿಯರೂ ಯಮನ ಪ ತ್ರಿಯರಾದರು. ಆ ಸ್ತ್ರೀ ಯರಲ್ಲಿ ಶ್ರದ್ಧೆಯೆಂಬುವಳು ಶುಭವನ್ನೂ, ಮೈತ್ರಿಯು