ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಹತ್ತೊಂಬತ್ತನೆಯ ಅಧ್ಯಾಯ [ನಾಲ್ಕನೆಯ ••••••••• ++ + ++ ಮೇಷ ದೇವೇಷು ದುರವಗ್ರಹಃ | ಧರ್ಮವೃತಿಕರೋ ಯತ್ರ ಪಾಷಂ ರಿಂದ ನಿರ್ಮಿತೈಃ || ೩೫ || ಏಭಿ ರಿಂದ ಸಂಸ್ಕೃತ ಪಾಪಂಡ ರ್ಹಾರಿಛಿ ರ್ಜನಂ ಪ್ರಿಯಮಾಣಂ ಏಚಕ್ಷೆ ನಂ ಯಸ್ತೆ ಯಜ್ಞಧು) ಗ ಶಮು ||೩೩|| ಭರ್ವಾ ಪರಿತ್ರಾತು ಮಹಾವತೀರ್ಣೋ & ಧರ್ಮಾ೦ ಜ ನಾನಾಂ ಸಮಯಾನುರೂಪಂ | ವೇನಾS ಪಚಾರಾ ದವಲುಪ್ತ ಮದ್ಧ ತದ್ದೇ ಹತೋ ವಿಷ್ಟು ಕಲಾಸಿ ವೈ! ||೩೭|| ಸತ್ಸಂ ವಿನ್ನಕ್ಸಾ ಸ್ಯ ಭವಂ ಪು C r = =

-- +- ಉಾಃ - ಯಾವ ಕತುವಿನಿಂದ, ದೇವೇಷು - ದೇವತೆಗಳಲ್ಲಿ, ದುರವಗ್ರಹಃ - ದುರಾಗ್ರಹವು ಇಂ ದುನಿರ್ಮಿತೃ - ಇಂದ್ರನಿಂದ ಕಲ್ಪಿತಗಳಾದ, ಪಾಪಂಡೇ - ಪಾಷಂಡಮತಗಳಿಂದ, ಧರ್ಮವೃತಿಕರುಧರ್ಮಭ್ರಂಶವು ಆಗುವುದೊ, ಈ ಪ್ರಕ್ರತುಃ - ಈ ಯಜ್ಞವು, ವಿರಮತಾಂ , ನಿಲ್ಲಲಿ ||೩೫- ನಿನ್ನ, ಯಜ್ಞಿಕ್ - ಯಜ್ಞಕ್ಕೆ ದ್ರೋಹ ಮಾಡಿದವನು, ಅಪ್ಪ ಮಟ-ಕುದುರೆಯನ್ನು ಕದ್ದವನು, ಯಃ - ಯವನೋ, ಇ೦ದೂ.... 38 - ಇಂದ್ರನಿಂದ ಕಿತಗಳಾದ, ಹರಿಭಿಃ - ಮನೋಹರಗಳಾ ದ, ವಿಭಿಃ ಪಾಪಂಡೈ... - ಈ ಪಾಪಂಡ ಮತಗಳಿಂದ, ಕ್ರಿಯವಾಣಂ - ಐಶಗೊಳಿಸಲ್ಪಡುತ್ತಿರುವ, ಏನಂ ಜನಂ - ಈ ದನವನ್ನು, ವಿಚಕ್ಷ - ನೋಡು ||೩೬ಗಿ ವೈನ್ಯ - ವೇನಪು ! ವೇನಾದಚಾರಾತ್ - ವೇ ನನ ಅನ್ಯಾಯದಿಂದ, ಅವಲುಪ್ತಂ - ನರವಾದ, ಜನನ೨೦ - ಜನರ, ಧರ್ಮ ೮ - ಧರ್ಮವನ್ನು, ಸ ಮಯಾನುರೂಪಂ - ಸಿದ್ದಾಂತಾನುಸಾರವಾಗಿ, ಪರಿತ್ರಾತುಂ - ಸಲಹುವುದಕ್ಕಾಗಿ, ಇವಾ - ನೀನು, ಅದ್ಯ - ಈಗ, ತದ್ದೆ ಹತಃ - ಆ ವೇನನ ಕರಿ?ರದಿಂದ, ಅವತೀರ್ಣಃ - ಅವತರಿಸಿದೆ: ವಿಷ್ಟು ಕಲಸಿ - ಜಮ್ಮುವಿನ ಅ೦ಶವಾಗಿರುವೆ ||೩೭| ಪ್ರಜಾವತೆ - ಪ್ರಜಾಪಾಲಕನೇ ! ಸತ್ಸಂ - ಅಂತಹ ನೀನು, ಅw ಡುಮುನಿಸಿಗೀಡಾಗಿ ಕಗ್ಗತ್ತಲೆಗೆ ಬಿದ್ದು ಕೆಡುವುದೇ ಹೊರತು ಕೆಲಸವು ಕೈಗೂಡುವುದಿಲ್ಲ || ಈ ಯಜ್ಞವನ್ನು ನೀನು ಬಲಾತ್ಕಾರದಿಂದ ನಡೆಯಿಸಿದಲ್ಲಿ ನಿನ್ನ ಮೇಲೆ ದೇವತೆಗಳಿಗೆ ದು ರಾಗ್ರಹವುಂಟಾಗುವುದಲ್ಲದೆ, ಇಂದ್ರನು ಮತ್ತಷ್ಟು ಹೇರಳವಾಗಿ ಪಂಪಂಡಮತಗಳನ್ನು ನಿರ್ಮಿಸಿ ಧರ್ಮಗಳನ್ನು ನಾಶಗೊಳಿಸುವನು. ಆದುದರಿಂದ ಈಯಜ್ಞವನ್ನು ನಿಲ್ಲಿಸು ೩೫l ನಿನ್ನ ಯಜ್ಞಕ್ಕೆ ದ್ರೋಹವನ್ನು ಮಾಡಿ ಯಜ್ಞಾಶವನ್ನು ಕದ್ದಿರುವ ಇಂದ್ರನಿಂದ ನಿರ್ಮಿ ಶಗಳಾದ ಸಾಂಪಂಡವು ಗಳು ಮನೋಹರಗಳಾಗಿ ಕಾಣುತ್ತಾ ಜನರನ್ನು ವಶಗೊಳಿಸಿ ಕೊಳ್ಳುತ್ತಿರುವುದನ್ನು ಕಂಡೆಯಾ ! ||೩೬!! ಇದರಿಂದ ನನಗೇನೆಂದು ಹೇಳಬೇಡ, ನೇನರಾ ಜನು ಮಾಡಿದ ಅನ್ಯಾಯದಿಂದ ನಷ್ಟವಾಗಿದ್ದ ಜನರ ಧರ್ಮವನ್ನು ಯೋಗ, ಸtoಖ್ಯಮ ದಲಾದ ಸಿದ್ದಾಂತಾನುಸಾರವಾಗಿ ಉದ್ಧರಿಸಿ ಲೋಕಕ್ಷೇಮವನ್ನೆಸಗುವುದಕ್ಕಾಗಿ ನೀನು ಅದೇನೇನನ*ಶರೀರದಲ್ಲಿ ಭಗವದಂಶದಿಂದ ಅವತರಿಸಿರುವೆ || ೩೩! ಆದುದರಿಂದ ಈ ಜಗ ತಿನ ಉತ್ಪತ್ತಿ ಕ್ರಮವನ್ನಾಲೋಚಿಸಿ, ಜಗರ್ತರಾದ ದೇವತೆಗಳ ಸಂಕಲ್ಪವನ್ನು ನರ ವೇರಿಸು. ಪ್ರಜಾಪಾಲಕನಾದ ನಿನಗಿದು ಕರ್ತವ್ಯವು, ನೀನು ನಿಗ್ರಹಾನುಗ್ರಹಸಮರ್ಥ ನಾದುದರಿಂದ ಲೋಕದಲ್ಲಿ ಹರಡುತ್ತಿರುವ ಪಾಷಂಡ ಧರ್ಮಗಳನ್ನೂ, ಈ ದುಷ್ಕೃಧರ್ಮ & ಪ ಧರ್ಮ೦ಚನನ) ಸಮುದಾನರದ.