ಶೃಂಭ ಶ್ರೀ ಭಾಗವತರುಹಾಗnಣ. J wwwwwwwww w wwwww ••••••• ಜಾಪತೇ ! ಸಂಕಲ್ಪನಂ ವಿಶಪ್ಪಜಾಂ ವಿಘ್ನಹಿ | ಬಂದೀಂಚ ಮಾಯಾ ಮುಪಧರ್ಮ ಮಾತರಂ ಪ ಚಂಡಪಾಪಂಡಪಥಂ ಪ್ರಭೋ ? ಜಹಿ | ಮೈತ್ರೇಯಃ | ಆತ್ಥಂ ಸಲೋಕಗುರುಣಾ ಸಮಾಪ ವಿಕಾಂಪತಿಃ 13 ಥಾಚ ಕೃತ್ಯಾ ವಾತ್ಸಲ್ಬಂ ಮಘನಾ : ಪಿಚ ಸಂದಧೇ ||೩೯ ಕೃತಾವ “ಥಾನಾಯ ಸೃಥವೇ ಭೂರಿಕರ್ಮ ನೇ ! ಎರ್ರಾ ದದು ವರದಾ ಯಂತರ್ಬಹಿ್ರಪಿ ತರ್ಪಿತಾಃ ||80| ವಿವಸ್ಪತಾಪ ಸ್ತು ಪ್ರಾದ್ಧ ಯಾ ಲಬ್ದ ದಕ್ಷಿಣಾಃ ಆಶಿಸೋ ಯಯುಜ್ ಹತ್ತ ರಾದಿರಾಜಾಯ ಸತ್ಯ ತಾಃ ||8| ತ್ವಯಾ ಹೂತಾ ಮಹಾಬಾಹೋ ! ಸರ್ವ ಏವ ಸಮಾಗತಾಃ | ಈ ಜಗತ್ತಿನ, ಭವಂ - ಉತ್ಪತ್ತಿಯನ್ನು, ನಿಮ್ಮ ಕ - ಆಲೋಚಿಸಿ, ವಿಶ್ವಸೃಜಾಂ • ಜಗರ್ತರ, ಸಂಕಲ್ಪನಂ - ಸಂಕಲ್ಪವನ್ನು, ಏಸೀಹಿ - ಪೂರಯಿಸು, ಪ್ರಭೆ - ಪ್ರಭುವ | ಉರಧರ್ಮ ಮತ ರಂ , ದುವ್ಯಧರ್ಮಗಳಿಗೆ ತಾಯಿಯದ, ಐಂದ್ರಿ೦ , ಇಂದ್ರಸಂಬಂಧವಾದ ಮಯಾಂ - ಮಯ ಯನ್ನೂ ಪ್ರಚಂ...ಥಂ - ಕ್ರೂರವಾದ ಸಾಫಂಡಮಾರ್ಗವನ್ನೂ, ಜಹಿ - ನಿಗ್ರಹಿಸು ||೩vಗಿ ಸಕಾಂಗ ತಿಂ . ಆ ದೃಥುರಾಜನು, ಲೋಕಗುರುಣಾ - ಜಗತ್ಕರ್ತನಾದ ಬ್ರಹ್ಮ ನಿಂದ, ಇತ್ಥಂ - ಇ೦ತು, ಸದಾ ಏಶ್ನಃ - ಉಪದೇಶಿಸಲ್ಪಟ್ಟವನಾಗಿ, ತಥಾಕ - ಹಾಗೆಯೆ, ವಾತ್ಸಲ್ಯ - ವಿಶ್ವಾಸವನ್ನು, ಕೃತಿ - ಮಾರಿ, ಮಘನಾಟಕ - ಇಂದ್ರನೊಡನೆ, ಸಂವಧೆ - ಸಂಧಿಯನ್ನು ಮಾಡಿಕೊಂಡನು 4 | ಕೃತಾಯ - ಅವಧೃಥಸ್ನಾನವನ್ನು ಮಾಡಿದ, ಭೂರಿ ಕರ್ಮಣೇ - ಅದ್ಭುತ ಕಾರ್ಯಗಳನ್ನು ನಡೆಯಿ ಸಿದ, ಸೃಥುವೇ - ಪೃಥುವಿಗೆ, ತಪ್ಪರ್ಹಿಪಿ - ಅವನ ಯಜ್ಞದಲ್ಲಿ, ತರ್ಪಿತಾಃ - ತೃಪ್ತಿಗೊಳಿಸಲ್ಪಟ್ಟ ' ಯ - ಯಾವದೇವತೆಗಳುಂಟೋ, ತೇ - ಅವರು, ವರ - ವರಗಳನ್ನು, ದದುಃ-ಕೆಟ್ಟರು ||೪ol ಹತ್ತು- ಎಲೈ ವಿದುರನೆ ! ಸತ್ಯಾಸಃ , ಯಥಾರ್ಥ ಗಳಿಂದ ಆಶೀರ್ವಾದಗಳುಳ್ಳ, ಶ್ರದ್ಧಯ - ಶ್ರದ್ಧೆಯಿರಿ ಡ, ಅವಪದಕ್ಷಿಣ8 - ದಕ್ಷಿಣೆಗಳನ್ನು ಪಡೆದ, ವಿಪ್ರಾ 8- ಬ್ರಾಹ್ಮಣರು, ಸತ್ಯ -ಮರಳಿ ಮರಾದ ಯನ್ನು, ಹಂದಿ, ಆರಿಜಿಯ - ಪೃಥುವಿಗೆ, ಆಪಃ - ಹರಕಗಳನ್ನು, ಯುಯುಕ್-ಕಟ್ಟರು, || ಗುಹಾಬಾಹೋ . ಮಹಾಶೂರನೆ ! ತಯಾ- ನಿನ್ನಿಂದ, ಆಹe>8 - ಕರೆಯಲ್ಪಟ್ಟ, ಸರ್ವ ಏವ - ಎಲ್ಲ ಗಳನ್ನು ಕಲ್ಪಿಸಿದ ಇಂದ್ರನ ಮಾಯೆಯನ್ನೂ ಸಹ ನಿಗ್ರಹಿಸು, ಎಂದು ಹೇಳಿದನು || ೩v!! ಆಪೃಥುರಾಜನು ಇಂತು ಬ್ರಹ್ಮನಾಡಿದ ನುಡಿಗಳನ್ನು ಕೇಳಿ ಆ೦ತಯ ಪ್ರೀತಿಯಿಂದ ಇಂದ್ರನೊಡನೆ ಸಂಧಿಯನ್ನು ಮಾಡಿಕೊಂಡವನಾಗಿ ಯಜ್ಞವನ್ನು ನಿಲ್ಲಿಸಿದನು ||೩೯l ಆಗ ಹೃಥುರಾಜನ ಯಜ್ಞದಲ್ಲಿ ಹವಿರ್ಭಾಗಗಳಿಂದ ತೃಪ್ತರಾದ ದೇವತೆಗಳು,ಯಜ್ಞವನ್ನು ನಿಲ್ಲಿ ಸಿ ಅವಚ್ಛಥಾನವನ್ನು ಮಾಡಿ ಅದ್ಭುತಕಾರ್ಯವನ್ನು ನೆರವೇರಿಸಿದ ಸೃಥುರಾಜನಿಗೆ ಬೇ ಕಾದ ವರಗಳನ್ನಿತ್ತರು 186|| ಆ ಯಜ್ಞದಲ್ಲಿ ಯಥೇಚ್ಛವಾಗಿ ದಕ್ಷಿಣೆಗಳನ್ನು ಸಂಪಾದಿಸಿ ದ ಶತೃಭಾಷಣರಾದ ಬ್ರಾಹ್ಮಣರೆಲ್ಲರೂ ಮರಳಿ ಮರ್ಯಾದೆಗಳನ್ನು ಹೊಂದಿ ಆದಿರಾಜ ನಾದ ಪೃಥುವಿಗೆ ಹರಕಗಳನ್ನು ಮಾಡಿದರು || ೧ ಬಳಿಕ ಪೃಥುರಾಜನು ಆಯಜ್ಞಕ್ಕೆ ಒಂದಿಶ್ಚ ವಿತೃಗಳು, ದೇವತೆಗಳು, ಮಮ್ಮಿಗಳು, ಮನುಷ್ಯರು ಆದಿಯಾಗಿ ಎಲ್ಲರನ್ನೂ ಮಾನ ಮರ್ಯಾದೆಗಳಿಂದ ಸತ್ಕರಿಸಿ ಕಳುಹಿದನು. ಎಂದು ಮೈತ್ರೀಯವಾನಿಯು ವಿದುರನಿಗೆ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.