M ಇಪ್ಪತ್ತನೆಯು ಆಧ್ಯಾಯ, [ನಾಲ್ಕನೆಯ M ಈ 5 ಸ್ಮಿ ನಮುನೋತ್ಪಾದಿತ ಗೃಹೇ ! ಅಪತ್ಯೇ ದ್ರವಿಣ್ವಾಮಿ ಕಃ ಕು ರ್ಯಾ ನಮತಾಂ ಬುಧಃ14£ಏಕ ಶುದ್ಧ ಸೃಯಂಜ್ಯೋತಿರ್ನಿಗರ್ುಣೋ ಸಗುಣಾಶ್ರಯಃ | ಸರ್ವಗೋ ನಾವೃತ ಸ್ವಾಹೀ ನಿರಾಶ್ಚಾತ್ಮಾ ಇನಃ ಪರಃ||೭|| * ಯಏವಂ ಸಂತ ಮಾತ್ಸಾನ ಮಾತೃ ಸ್ಥಂ ವೇದ ಪೂರುಷಃ| - -- •ಾದಿತ - ಸಂಪಾದಿಸಲ್ಪಟ್ಟ, ಗೃಹ - ಮನೆಯಲ್ಲಿಯಗಲಿ, ಅಪತ್ಯ . ಪುತ್ರರಲ್ಲಿಯಾಗಲಿ, ದ್ರವಿಣೀಪಿ ವಾ , ಧನದಲ್ಲಿಯಗಲಿ, ಕಃಖುಧಃ . ಯವಪಂಡಿತನು, ಮಮತಾ೦ - ಅಭಿಮಾನವನ್ನು, ಕುಯಾ! ಮೂಡುವನು, 1 11 ಏಕಃ - ಅದ್ವಿತೀಯನು, ಕುಪ್ಪಳಿ - ಏರಿಕುದ್ದನು, ಸ್ಪಂಜ್ಯೋತಿಃ - ಸ್ಪಪುಳಕ ನ), ನಿರ್ಗುಣ - ಗುಣxಹಿತನು, ಗುಣಾಶ್ರಯಃ - ಗುಣಗಳಿಗೆಆಶ್ರಯನು, ಸರ್ವಗಃ-ಸರ್ವವ್ಯಾಪಿಯು, ಅನುಕೃನು - ಆವರಣtಹಿತನು , ಸಾಕ್ಷಿ-ಹೃದ್ರೂನು , ನಿರಾ.ದೇಹರಹಿತನು, ಆದ, ಅನುವಾ ಟ್ಟ ಮನೆಯಲ್ಲಾಗಲಿ, ಹೆಂಡಿರು ಮಕ್ಕಳಲ್ಲಾಗಲಿ, ಧನಕನಕಾದಿಗಳಲ್ಲಾಗಲಿ ಅಭಿಮಾನವನ್ನಿ ಟ್ಯಾನು? ೧೬ ವಿವೇಕವೆಂಬುದು ಸಾಮಾನ್ಯವಲ್ಲ. “ಆತ್ಮನೊಬ್ಬನು, ದೇಹಗಳನೇಕಗಳು, ಆತ್ಮ ನು ಪರಿಶುದ್ಧ ನು, ದೇಹವು ಮಲಿನವು. ಆತ್ಮ ನುಸ ಪ್ರಕಾಶನು, ದೇಹವು ಪರಪ್ರಕಾ ಈ ವ, ಆತ್ಮನು ನಿರ್ಗುಣನು, ದೇಹವು ಸತ್ಯಾದಿಗುಣಯುಕ್ತವು ಆತ್ಮನು ಗುಣಾಶ್ರಯ ನು, ದೇಹವು ಗುಣಾಧೀನವು ಆತ್ಮನು ಸರ್ವವ್ಯಾಪಕನು. ದೇಹವುಪರಿಮಿತವು, ಆತ್ಮನು -- # ವೀ, ಪೂರಕದಲ್ಲಿ ಹೇಳಲ್ಪಟ್ಟ ಪಂಡಿತನೆಂಬ ಶಬ್ದ ಕೈ, ಪ್ರಕೃತಿ, ಪುರುಷ, ಹರವು ರ ಯpಾತ್ನ ವನ್ನು ಬಲ್ಲವನೆಂದು ಅರ್ಥವಾಗುವ ಕಾರಣ, ಈ ಎರಡು ಶಕಗಳಿಂದ, ಚಿದಚಿರೀಶ ರರ ನಿಜಸ್ವರೂಪವನ್ನು ನಿರೂಪಿಸಿ ' ಯಏವಂ ' ಎಂಖಶೋಕದಿಂದ (19ಹ್ಮಜ್ಞಾನಕ್ಕೆ ಜೀವಯಾಥ ಈ ಜ್ಞಾನವು ಅಂಗವೆಂತಲೂ, ಅದಕ್ಕೆ ಕರ್ಮಯೋಗವು ಅಂಗವಂತ, ಆತ್ಮಜ್ಞಾನ, ಕರ್ಮಯೋ ಗ, ಇವುಗಳಿಂದ ಸಹಕೃತವಾದ ಭಕ್ತಿಯೋಗವು ಬ್ರಹ್ಮ ಪ್ರಾಪ್ತಿ ಗುಮಾಯವಂತಳೂ, ಜಂತುಭಗವದು ಕಸನೆಯಲ್ಲಿ ನಿಷ್ಠನಾದವನಿಗೆ ದೇಹಾಭಿಮಾನ ಮೊದಲಾದವುಗಳಿರುವುದಿಲ್ಲವೆಂತಲೂ ಹೇಳಲ್ಪಡುವುದು.
- ಮ, ಕ್ಲೋಗಿ ದೇಹಾದ್ಯುದುತ್ತಾ ಇದ್ಧರ್ವಾ ನಸು ಸದ್ದು ರಾತ್ಮನಃ |
ಕೈವಲ್ಯಂ ತಸ್ಯವೈಧಮೃ೯೦ ತತ್ಸು ಸಪ್ತಂ ನಿದರ್ಶನಂ || ವೀ. (೧) ಕರೀರ, ಝಣ, ಇಂದ್ರಿಯಗಳಿಗೆ ಸಂಬಂಧಿಸಿದ, ಬಾಲ್ಯ, ಯವನ, ಹಸಿವು, ನೀರ ಕಳ ಮೊದಲರ ಧರ್ಮಗಳು, ಆ ಶರೀರದಿಗಳಿಗೆ ಸಾಕ್ಷಿಯಾದ ಜೀವನಿಗೆ ಸಲ್ಲಲಾರವು. ಶರೀರಕ್ಕಿರುವ ಷ್ಣ ಸುತ್ತುತ್ತಿಯ ದೃಷ್ಟಾಂತವು. ಚಿತ್ರಣಗಳ ಗಾಢನಿದ್ರೆಯನ್ನು ಮಾಡುವಾಗ ಸ ಸರಸವು ಮಾತ್ರ . ಅನುಭವಕ್ಕೆ ಬರುವುದೇ ಹೊರತು, ಕರಿರಕ್ಕೆ ಸಂಬಂಧಿಸಿದ ಜಾತಿ ಮೊದಲಾದುವು ಯಾವುವೂ ಅನುಭವ ಬರುವುದಿಲ್ಲ. ಆದುದರಿಂದ ಇದೇ ಜೀವಶರೀರಗಳಿರುವ ಭದವು. ಇದರಿಂದ ಪ್ರಕೃತಿ ದೇವರ ಸರಕ ದನ್ನು ವಿಂಗಡಿಸಿ ಹೇಳಿದಂತಾಯಿತು. () ಏ, ಸರ್ವಂತರ್ಯಾಮಿಯಾದ ಭಗವಂತನು ಶರೀರದಲ್ಲಿದ್ದರೂ, ಶರೀರಗತಗಳ ಜನನದು ಕುದಿ ಧರ್ಮಗಳಿಗೊಳಗಾಗುವುದಿಲ್ಲ. ನಿತ್ಯಾನಂದವು, ಅನನ್ಯ ಸಾದೃಶ್ಯವು ಇವುಗಳ ಆಗರರ ರ್ಮುಗೆ 4. ಸಲ್ಪವೂ ದುಃಖಸಂಬಂಧವಿಲ್ಲದ ನುಡುಯೇ ಇದಕ್ಕೆ ನಿದರ್ಶನವೆನಿಸುವುದು,