ಇಂಥ) ಶ್ರೀ ಭಾಗವತ ಮಹಾಪುರಾಣ, H ನಾ ತೇ ಪ್ರಕೃತಿವಿ ತದ್ದು ಜೈ ಸ್ಪಮಯಿ ಸ್ಥಿತಃ ||vlk ಯ ಸೃ ಧ ರ್ಮಣ ಮಾಂ ನಿತ್ಯಂ *ನಿರಾಶೀ ಕೃ ಪ್ಪಯಾs ನಿತಃ | ಭಜತ್ ಶನಕ್ಕೆ ಸ್ವಸ್ಥ ಮನೆ ರಾಜ ! ಪ್ರಸೀದತಿ|irl ಪರಿತೃಕಗುಣ ಸ್ಪಮೃಗ್ಗ ರ್ಶವೋ ವಿದಾಶಯಃ | ಶಾಂತಿಂ ಮೇ ಸಮವಸ್ಥಾನಂ ಬ್ರಹ್ಮ ಕೈವಲ್ಯ ಮತ್ತು ತೇ |೧ol * ಉದಾಸೀನ ಇವಾ t )
ಈ ಪರವಾನು, ಆತ್ಮನಃ - ದೇಹಕ್ಕಿಂತಲೂ, ಪರಃ , ವಿಲಕ್ಷಣನು | ೬ | ಯಃಪೂರುಷಃ - ಯು ವಮನುಷ್ಯನು, ಏವಂ - ಇ೦ತು, ಸಂತಂ - ಇರುವ, ಆತ್ಮ ಸ್ಥಂ - ತನ್ನಲ್ಲಿರುವ, ಆತ್ಮಾನಂ - ಪರಮ ಈ ನನ್ನು, ವೇದ - ತಿಳಿಯುವನೋ, ಸಃ - ಅವನು, ಮಯಿ-ನನ್ನಲ್ಲಿ, ಸ್ಥಿತ... - ಆಗುವವನಾಗಿ, ಪ್ರಕೃತಿ ಸಸಿ - ಪ್ರಕೃತಿಯಲ್ಲಿದ್ದರೂ, ತದ್ದು ... - ಆ ಪಕೃತಿಯ ಗುಣಗಳಿಂದ, ನಾ ತೇ - ಲಿಪ್ತನಾಗುವು ದಿಲ್ಲ - ರತಿಜ - ರಂಜನೆ ! ಜ8 - ಯವನು, ನಿಶೀ... - ಆಸೆಯನ್ನುಳಿದು, ಶ್ರದ್ವಯಾ - ಆದರ ದಿ೦ದ, ಅತ... - ಕೂಡಿದವನಗಿ, ನಿತ್ಯಂ - ಉಾವಾಗಲೂ, ಸ್ಪಧರ್ಮೇಣ - ತನ್ನ ಧರ್ಮದಿಂದ ಮಾಂ - ನನ್ನ ನ್ನು, ಛದ ಈ - ಧ್ಯಾನಿಸುವನೊ?, ತಸ್ಯ - ಅವನ, ಮನಃ - ಮನಸ್ಸು, ಶನ ಕೃತಿ - ವೆ 'ನೆ, ಪ್ರಸೀದತಿ - ಪ್ರಸನ್ನ ವಾಗುತ್ತದೆ, 1|| ಪರಿ...... - ಬಿಡಲ್ಪಟ್ಟ ಪ್ರಕೃತಿಗುಣಗಳುಳ್ಳ, ಸಮ.. ನಃ - ಅಪರೋಕಜ್ಞಾನವುಳ್ಳ, ವಿ....... - ನಿರ್ನು ಆಮನಸ್ಕನಾದ, ಜ್ಞಾನಿಯು, ಮೇ - ನನಗೆ, ಸಮವ ಸನಂ - ನೆಲೆಯೆನಿಸಿದ, ಕೈವಲ್ಯ - ಅದ್ವಿತೀಯವಾದ, ಬ್ರಹ್ಮ - ಬ್ರಹ್ಮ ರೂಪವಾದ, ಕಾಂತಿಂ - . .. . . . .
. .. .
..... ... ಆವರಣಶೂನ್ಯನು, ದೇಹವು ಗೃಹಾ ದ್ದಾ ಖರಣಗಳಿಂದ ಕೂಡಿದುದು, ಆತ್ಮನು ಸರ್ವ ಸ೦ಕ್ಷಿ ಯು, ದೇಹವು ಜಡವು. ಆತ್ಮನು ಸ್ವತಂತ್ರನು, ದೇಹವು ಪರತಂತ್ರವು, ಇಂತು ಸಂಪೂರ್ಣ ಭೇದವಿರುವು ದರಿಂದ ಪರಮಾತ್ಮನು ದೇಹಕ್ಕಿಂತಲೂ ಭಿನ್ನನು, ಎಂದ ರಿದು ವುದೆ ವಿವೇಕವು || ೬ ! ಯಾವ ಪುರಸನ, ಇಂತಿರುವ ಆತ್ಮ ಸರೂಪವನ್ನು ತಿಳಿ ದುಕೆವನೆ, ಅವನು ಶರೀರದಲ್ಲಿದ್ದರೂ ಆತ್ಮಾರಾಮನಾದುದರಿ' ದ ಆಶರೀರದಿ ಗಳಗು ಇಗಳಾದ ಕಾವಾದಿಗಳಿಗೊಳಗಾಗುವುದಿಲ್ಲ. | v || ಆಯಾ ಪೃಥುರಾಜನೇ ! ಯಾವಪುರುಷನು ಆಶಾ ಕಾಶಗಳನ್ನುಳಿದು, ಶ್ರದ್ದಾಯುವಾಗಿ, ಯಾವಾಗಲೂ ಸ್ಪಧ ರ್ಮದಲ್ಲಿದ್ದುಕೊಂಡು ನನ್ನನ್ನು ಭಜಿಸುವನೋ, ಅವನು ಎಲ್ಲವೆಲ್ಲನಿ ಮನಶಾಂತಿಯ ನ್ನು ಪಡೆಯುವನು liF11 ಶಾಂತಿಯೆಂಬುದು ಸಾಧಾರಣವೆಂದರಿಯಬೇಡ. ಸಂಪೂರ್ಣ ವಾದ ಉದಾಸೀನತೆಯಿಂದ ನೆಲಸಿದುವುಕ್ಕೆ ಶಾಂ: ಜಿ ದು ಹೆಸರು. ಇದನ್ನ ಒಸ್ಟವೆಂತಲೂ
- ~-~~ Ananth subray(Bot) (ಚರ್ಚೆ)
- - - - - -
-
- (೧) ವೀ, ತತ್ರ ತ್ರಯ ವಿಮರ್ಶನವನ್ನು ವಹಿ, ಜ್ಞಾನ ಕರ್ಮ ಗಗಳಿಂದೊಡಗೂಡಿದ ಭಕಿ. ಯೋಗದಿಂದ ಅಪರೋಕ್ಷ ಜ್ಞಾನವನ್ನು ಪಡೆದ ಪಂಡಿತರು ಬದುಕಿರುವಾಗಲೇ, ಭೂ ತೇದಿಯಾದಿಗಳಿಗೆ
ಅಧ್ಯಕ್ಷನಾದ ದೇವನು, ಸ್ವರೂಪದಿಂದ ನಿರ್ವಿಕಾರನೆಂದು ತಿಳಿಯುತ್ತಾರೆ. (೨) ವಿ. ಶ್ರೀಹರಿಯು ಸಾತ್ವಿಕ, ರಾಜಸ, ತಾಮಸ ಪದಾರ್ಥಗಳಿಗೆ ಅಧ್ಯಕ್ಷನಾದರೆ ನಿರ್ವಿಕಾರ ನುಗಿರುವನೆಂದು ತಿಳಿಯುವವನಕೆ ಯಸ್ಸನ್ನು ಪಡೆಯುತ್ತಾನೆ. (೩) ಸಿ. ಭ೦ ತಗೋಹವನ್ನು ವಾಡದ ಮುಮುಕ್ಷುಗಳು ಸಾಧನ ಕಲರಲ್ಲಿಯ ಆತಾ ನಾತ್ಮ ವಿವೇಕದಿಂದ ಆತ್ಮ ನಿಗೆ ಜನ್ಮ ಮರಣಗಳಿಲ್ಲವೆಂದು ತಿಳಿದು, ಸುಖ ದುಃಖಗಳಲ್ಲಿ ವಿಕಾರವನ್ನು ಒಡೆಯುವುದಿಲ್ಲ. 3- 33