ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ನಮಃ ಪರಮಾತ್ಮನೇ -ಆಥ ಅಪ್ಪಾ ವಿಂಶೋಧ್ಯಾಯಃಶ್ರೀನಾರದಃ ಸೈನಿಕಾ ಭಯನಾಮ್ರಾ ಯೇ ಬರ್ಹಿಷ್ಕೃ್ರ! ದಿಘ್ನಕಾರಿಣಃ | ಪ್ರಜ್ಞಾರ ಕಾಲಕಾಭ್ಯಾಂ ವಿಚೇರು ರವನೀ ಮಿಮಾಂ || ೧ || ತ ಏಕ ದಾತು ರಭಸ ಪರಂಜನಪುರೀಂ ನೃಪ! ) ರುರುಧು ರ್ಭಮ ಭೋಗಾ ಥ್ಯಾಂ ಜರತ್ಪನ್ನಗಸಾಲಿತಾಂ ||೨|| ಕಾಲಕಾಪಿ ಬುಭುಜೇ ಪರಂಜನ - --- - - - - - - - ಅಪ್ಪಾ ವಿಂಶಾಧ್ಯಾಯಂ - ಕಂಗಿ ಕಾಂತಾಚಿಂತನದಿಂ ಮೃತಿ | ಯಾಂತು ಜನ್ಮ ವಡೆದ ಜೀವಂ ಭಗವ | ಚ್ಚಿಂತನ೦ದನವ ರ್ಗಹ | ನಾಂತ ಮಹಾಚಕಿತವಿಲ್ಲಿ ಹೇಳಲ್ಪಡುಗುಂ | ನಾರದಮುನಿಯು ಹೇಳುತ್ತಾನೆ, ಬರ್ಹಿಷ್ಟ್ರ - ಪ್ರಾಚೀನಬರ್ಹಿಯ ! ೮ಯುನಾವಳಿ - ಭಯ ನಂಖ ರಾಜನ, ಯೇ ಸೈನಿಕಾಃ , ಯಾವ ಸೈನಿಕರುಂಟೋ ಅವರು, ದಿಷಕಾರಿಣ- ಸ್ವಾಮಿಯಾಜ್ ಯನ್ನು ನಡೆಯಿಸು ವವರಾಗಿ, ಪ್ರಜ್ಞಾ • • • ಭಾರ - ಪ್ರಜ್ವರ, ಕಾಲಿಕನೈ ಇವರೊಡನೆ, ಇವಾಂ ಅವನೀಂ - ಈ ಭೂಮಿಯನ್ನು, ಬಿಚೇರಃ - ಸಂಚರಿಸಿದರು || ನೃಪ - ರಾಜನ ! ತೇ - ಅವರು, ಏಕದು - ಒಮ್ಮೆ , ಭವ : . : ಥ್ಯಾಂ - ಐಹಿಕ ಭೋಗಗಳಿಂದ ಕೂಡಿದ, ಜರ , , , ತಾಂ - ಮುದಿ ಹಾವಿನಿಂದ ಆತ್ಮಾಡಲ್ಪಟ್ಟ, ಪುರಂಜನವು ರೀ೦ - ಪುರಂಜನನ ಪಟ್ಟಣವನ್ನು, ರಭಸಾ-ಬೇಗನೆ, ರುರ ಧುಃ - ಮುತ್ತಿದರು || ೧ || ಯುಯಾ - ಯಾವಳಿಂದ, ಅಭಿಭೂತಃ - ಆಕ್ರಮಿಸಲ್ಪಟ್ಟ, ಪುರುಷಃ - - av - ಇಪ್ಪತ್ತೆಂಟನೆಯ ಅಧ್ಯಾಯ - ಪರಂಜನನು ಮುಕ್ತಿಯನ್ನು ಪಡೆಯುವುದು, ಅನಂತರದಲ್ಲಿ ನಾರದಮುನಿಯು ಪ್ರಾಚೀನ ಬರ್ಹಿಯನ್ನು ಕುರಿತು, ಆಯಾ ರಾ ಜನ ! ಭಯನೆಂಬ ಯವನರಾಜನ ಭಟರು, ಸ್ವಾಮಿಯಾಜ್ಞೆಯನ್ನು ನಡೆಯಿಸಲೆಳಸಿ, ಹರ, ಕಾಲಕನ್ನೆಯರಿಂದ ಕೂಡಿ ಭೂಮಂಡಲವೆಲ್ಲವನ್ನೂ ಸಂಚರಿಸತೊಡಗಿದರು loll ಒಮ್ಮೆ ಆ ಭಟರು ಐಹಿಕಗಳಾದ ಸಕಲ ಭೋಗಗಳಿಂದ ಕೂಡಿ, ಒಂದಾನೊಂದು ಮು ದಿಹಾವಿನಿಂದ ರಕ್ಷಿಸಲ್ಪಟ್ಟ ಪುರಂಜನ ರಾಜನ ರಾಜಧಾನಿಯನ್ನು ಕಂಡು ಗಕ್ಕನೆ ಅದನ್ನು ಮುತ್ತಿದರು. || ೨ || ಆಕ್ರಮಿಸಿದ ಮಾತ್ರದಿಂದಲೇ ಎಂತಹ ಪುರುಷನನ್ನಾದರೂ ನಿನ್ನರ ಗೊಳಿಸತಕ್ಕ ಕಾಲಕನ್ನೆಯೆಂಬವಳು ಮೊದಲೇ ಆ ಪುರವನ್ನು ಬಲಾತ್ಕಾರದಿಂದ ವಠಗೊ ಗೂಢಾರ್ಥ-ಅಯಾ ರಾಜನೆ | ಪೂರ್ವಾಧ್ಯಾಯದಲ್ಲಿ, ಸಂಸಾರವ್ಯಾಹೃತನಾದ ಜೀವನಿಗೆ ಜರರೂ ಗಾದಿಗಳು ಆಸನ್ನಗಳಾದುವೆಂದು ಹೇಳಿದೆನಷ್ಮೆ, ಈಗ ಜೀವನು ಸ್ಕೂಲಶರೀರವನ್ನುಳಿಯುವ ರೀತಿ ಯುನ್ನು ಹೇಳುವೆನು ಕೇಳು. ಮರಣ ಭಯಕ್ಕೆ ಹೇತುಗಳಾದ ಆಧಿವಾದಿಗಳು ಭಗವತ್ಸಂಕಲ್ಪಾನು ಸರವಾಗಿ, ರೋಗರಾಜನಾದ ಈದಿಂದಲೂ, ಮುದಿತನದಿಂದಲೂ ಕೂಡಿ ಜಗತ್ತಿನಲ್ಲಿ ವ್ಯಾಪಿಸಿದುವುಗಿರಿ ಮುದಿತನವು ಶರೀರವನ್ನು ಕ್ರಮಿಸಿ, ಇಂದ್ರಿಯಗಳನ್ನು, ಸಡಲಿಸಲು ಪ್ರೋಣವಾಯುವು ಬಲಗುಂದಿತು.