ಇಂಧ) ಶ್ರೀಭಾಗವತ ಮಹಾಪುರಾಣ h ಪುರಂ ಬಲಾತ್ | ಯಯಾಭಿಭೂತಃ ಪುರುಷ ಸ್ಪದ್ಯೋ ನಿಸ್ಸಾರತಾಂ ಮಿ ಯಾತ್ ||೩| ತಯೋಪಭುಜವಾನಾಂ ವೈ ಯವನಾ ಸ್ಪರ್ವತೋ ದಿಶಂ | ದಾರ್ಭ ಪ್ರವಿಶ್ವ ಸುಭ್ರ ಶಂ ಪಾರ್ದಯ್ರ ಸಕಲಾಂ ಪುರೀ೦118| ತಸ್ತಿ ಪ್ರವೀಡೀಮಾನಾಯಾ ಮಭಿಮಾನೀ ಪರಂಜನಃ | ಅನಾವೊರುವಿಧಾಂ ಸ್ತು ರ್ಪಾ ಕುಟುಂಬೀ ಮಮತಾ ಕುಲಃ Itall ಕನೋಪಗೂಢ ನಮ್ಮ ಶ್ರೀ ಕೃಪಣೋ ವಿಷಯಾತ್ಮಕಃ | ನಮ್ಮ ಹತ್ಯೆಶ್ವರ್ಯ ಗಂಧರ್ವ ಯವನೈ ರ್ಬಠಾತ್ ||೩ll ವಿಶೀರ್ಣಾ೦ ಸ್ಪಪುರೀಂ ವೀಕ್ಷ ಪ್ರತಿಕೂಲಾ ~ - - - - - - - - - - ಪುರುಷನು, ಸದ್ಯ - ಕೂಡಲೇ, ನಿಸತಾಂ - ಬಲಹೀನತೆಯನ್ನು , ಇಯಾತ್ರೆ - ಏಡೆಯುವನೋ, ಅಂತಹ ಕಾಲಕನ್ಯಾಪಿ - Fಲಕನ್ನೆಯು (ಮುದಿತನವು) ಶಿಲಾ - ಬಲಾತ್ಕಾರವಾಗಿ, ಪುರಂಜನನ ಪಟ್ಟಣವನ್ನು (ಶರೀರವನ್ನು ) ಬುಭುಜೇ - ಆಕ್ರಮಿಸಿದಳು ||೩| ತಯಾ - ಅವಳಿಂದ, ಸರ್ವತೋದಿಕಂಎಲ್ಲಕಡೆಗಳಲ್ಲಿ ಯು, ಉಪಭುಜಮಾನಾಂ - ಅನುಭವಿಸಲ್ಪಡುತ್ತಿರುವ, ಪುರಂ -ಪಟ್ಟಣವನ್ನು, ಯುವ ನಾ - ಯವನರು, ದ್ವರ್ಭಿ 3 – ಬಾಗಿಲುಗಳಿಂದ, ಪ್ರ ವಿಶ್ - ಹೊಕ್ಕು, ಸುಫ್ ಕಂ - ಬೇಗನೆ, ಸಕ ಲಾಂ - ಎಲ್ಲವನ್ನೂ, ಪರ್ದ್ರ - ಪೀಡಿಸಿದರು | | ತಸಲೆ - ಆ ನಗರವು, ಪ್ರಪಿತೃವಾ ನಾಯಂ - ಪೀಡಿಸಲ್ಪಡಲು, ಅಭಿಮಾನೀ - ಅದನ್ನಾಳುವೆ, ಕುಟುಂಬೀ - ಪರಿವಾರದಿಂದ ಕೂಡಿದ ಮಮತಾಕುಲಃ - ಮಮಕಾರದಿಂದ ಪೀಡಿತನಾದ, ಪುರಂಜನನ್ನು, ಉರುವಿರ್ಧಾ - ಹಲವು ಬಗೆಗಳಾದ ತಾರ್ಖ - ಸಂಕಟಗಳನ್ನು , ಅವಾಪ - ಹೊಂದಿದನು || | ಕನ್ನಡ - ಕಾಕನೈಯಿಂದಾಲಿಂ ಗಿತನಾದ, ನಮ್ಮ ಶ್ರೀ8 - ಐಶರಹೀನನಾದ, ಕೃಪಣ8 - ದೀನನಾದ, ಚಯಾತ್ಮಕಃ , ವಿಷಯಾಭಿಲಾ ಪಯುಳ್ಳ, ನವ್ಯಪ್ರಜ್ಞ - ಪ್ರಜ್ಞೆಯಿಲ್ಲದ, ಹತ್ತಿಪ್ಪರ್ಯ - ಭಾಗ್ಯಹೀನನಾದ ರಾಜನು, ಗಂಧ.. (8 – ಗಂಧರ್ವಯವನರಿಂದ, ಬಲಾತ್ – ಬಲಾತ್ಕಾರದಿಂದ 14.!! ಏಶೀರ್ಣಾ೦ - ಜರ್ಜರಿತವಾದ, ಸತು ೪ಸಿಕೊಂಡು, ಅನುಭವಿಸುತ್ತಿದ್ದಳು !!! ಆ ನಗರವನ್ನು ಕಾಲ ಕನೈಯೋರ್ವ ೪ ಏಕಾ ಧಿಪತ್ಯದಿಂದ ಅನುಭವಿಸುತ್ತಿರುವುದನ್ನು ಕಂಡು, ಇತರರಾದ ಯವನ ಭಟರೂ ಎಲ್ಲಾ ಕಡೆ ಯ ಬಾಗಿಲುಗಳಿಂದ ಆ ಪುರವನ್ನು ನುಗ್ಗಿ ಎಲ್ಲೆಲ್ಲಿಯ ಕೋಟಲೆಗೊಳಿಸ ತೊಡಗಿದ ರು !!81 ಇಂತು ತನ್ನ ರಾಜಧಾನಿಯು ಯವನಾಕ್ರಾಂತವಾಗಲು, ಆ ಪುರಾಭಿಮಾನಿಯಾ ದ ಪರಂಜನನು ಕುಟುಂಬಸಹಿತನಾಗಿ ಮಮಕಾರದಿಂದ ಬಗೆ ಬಗೆಯಾಗಿ ಸಂಕಟಪಟ್ಟ ನು !!{!! ಮುದಿತನವು ಅಡಸಿದ ಕೂಡಲೇ ಶರೀರದಲ್ಲಿ ಕಳೆಗುಂದಿತು. ಶೌರವಡಗಿತು. ವಿಷಯಾಭಿಲಾಷೆ ಹೆಚ್ಚಿತು. ಪ್ರಜ್ಞೆಯು ಸಡಲಿತು. ಐಶ್ವರ್ಯವು ಹೋಯಿತು, ಹಗೆಗಳಾ ದ ಗಂಧರ್ವರು ಯವನರು ಸಹ ಪಟ್ಟಣವನ್ನು ಸೂರೆಗೊಂಡರು. ಮಕ್ಕಳು, ಮಮ್ಮ ಜರಾಗನ ನಾದವನು ಎಂತವನಾದರೇನು ? ಕೂಡಲೇ ದುರ್ಬಲನಾಗುವನು || ೩ | ಇ೦ತು ಶರೀರವು ಜರಂಭರ್ಜರಿತವಾದೊಡನೆಯೇ ನಖಮುಖದಲ್ಲಿಯ ರೋಗಗಳು ವಾಸಿಸಿ, ಶರೀರವನ್ನು ಪೀಡಿಸದ ಗಿಡುವು ||೪|| ರೋಗಗಳು ಪ್ರಬಲವಾಗಿ ಶರೀರವು ಪರಾಧೀನವಾಗಲು, ಆ ಶರೀರವು ತನ್ನದು ಎಂಬಲ್ಲಿ ಮನದಿಂದ ಕೂಡಿರುವ ಜೀವನ ಹಲವು ಬಗೆಯಾಗಿ ಸಂಕಟಕಟ್ರನು ||೫|| ಸ್ಕೂಲಕರೀರಕ್ಕೆ ಮುಪ್ಪಡಸಿ ಕಳೆಗುಂದಿ ಕಾಲಕ್ರಮದಿಂದ ರೋಗಗಳು ವ್ಯಾಪಿಸಿ, ಶಿಥಿಲವಾ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.