ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದು ೨sworlಳ ಬಹGOOD OM sm .newwwwwwwww ನಸnಂ ಕರಣೇ ಮಿಥಿತ್ಯಾ ರಕ್ತಂ ಏಡ ಭ್ರಗಣವನು ಲುಬ್ದ ಕರ್ಣ೦ | ಅಗೋವೃಕಾ ನಸುತೃ ವಿಗಣಯ್ಯ ಯಾಂತಂ ಸೃಷ್ಣ ಮೃಗಂ ಮೃಗಯ • ಲುಬ್ಧಕಬಾಣಭಿನ್ನಂ ೫{{!!ವಾಕ್ಯಂ ಸುಮನ ಶೃಮಧರ್ಮಣಾಂ ಸ್ತ್ರೀಣಾಂ ಶರಣ ಆಶ್ರಮ ಪುರಮಧುಗಂಧವತ್ ಕದ್ರತಮಂ ಕಾವೇಕರ್ವುವಿ ಪಂಕಜಂ ಕಾಮಸುಖಲವಂ ಜೈಹ ಪಸಾದಿ ವಿಚನಂತಂ ಮಿಥುನ್ ಭಯ ತದಭಿನಿವೇಶಿತ ಮನಸಂ ಸಗಂಭ್ರಗಣ ಸಾವುಗೀತವ ದಮನೂ ಹಾರವುಳ, ಸುಮನಸಾಂ - ಪುಪ್ಪಗಳಿಗೆ, ಕರಣೇ -ನವದೆ ತೋಟದಲ್ಲಿ, ಮಿಥಿ - ಹೆಣ್ಣನೊಡಗೂ ದಿ, ರಕ್ಕಂ - ಆಸಕ್ತವಾದ, ಗಡಂ...ಸು - ಆರಡಿಗಳ ಸಂಗೀತದಲ್ಲಿ, ಲುಬ್ದ ಕರ್ಣ೦ - ಆದರಗೊಂಡ ಕಿವಿಗಳುಳ್ಳ, ಅಗ್ರೇ - ಮುಂದಿರುವ, ಅಸುತೃಪಃ - ಪ್ರಾಣಹಾರಗಳಾದ, ವೃಕಾ- ತೋಳಗಳನ್ನು, ಆ ವಿಗಣಯ್ಯ - ಲೆಕ್ಕಿಸದೆ, ತೃಪೆ - ಹಿಂದುಗಡೆ, ವಾಂತ೦- ಹೋಗುತ್ತಿರುವ, ಲುಬ್ಧ "ನಂ - ಬೇಡನ ಬಾಣದಿಂದ ಸೀಳಲ್ಪಟ್ಟ, ಮೃಗಂ - ಮೈ ಗವನ್ನು, ಮೃಗಯ - ನೋಡು || ೫೩! (ಈ ಅರ್ಥವೇ ೫೪ ನೆಯ ವಾಕ್ಯದಲ್ಲಿ ನಿರೂಪಿಸಲ್ಪಡುವುದರಿಂದ ಪ್ರತಿಪದಾರ್ಥವನ್ನು ಬರೆಯಲಿಲ್ಲ) ಸತ್ಸಂ - ಆ ನೀನು, ಆತ್ಮ ನಃ - ನಿನ್ನ, ಮೃಗ ಚೇಪಿತ೦-ಮೃಗಪ್ಪಭಾವವನ್ನು, ವಿಚಕ್ಷ -ವಿಚಾರಿಸಿ, ಅಂತರ್ಹೃದಿ - ಹೃದಯದಲ್ಲಿ, ಚಿತ್ರಂ - ಮನಸ್ಸನ್ನು, ಚಿತ್ತ - ಮನಸ್ಸಿನಲ್ಲಿ, ಕರ್ಣ ಧುನೀ೦ಚ - ಹ ರಗಣ ಇಂದ್ರಿಯವೃತ್ತಿಗಳನ್ನೂ, ನಿಯಚ್ಛ - ತಡೆ, ಅಸ ಥಂ, ಅಸತ್ಯಮ - ಕಾಮುಕರ, ಯೂಧ . ಸಮೂಹದ, ಗಾಥಂ - ಕಥೆಗಳುಳ, ಅಗನಾಶನಂ - ಗೃಹಾಶ್ರಮವನ್ನು, ದಹಿ-ಜಯಿಸು, ಹಂಸಕ ರಣಂ - ಜೀವರಿಗಾಶ್ರಯನಾದ ಪರಮಾತ್ಮನನ್ನು, ಪ್ರಣೀಹಿ , ಪ್ರೀತಿಗೊಳಿಸು, ಕ್ರಮೇಣ - ಕವು ಇನ್ನು ನಿನಗೊಂದು ರಹಸ್ಯವನ್ನು ಹೇಳುವೆನು ಕೇಳು || ೫೨ !! ಹೊಗಳಿಗೆ ನೆಲೆಯಾದ ಈ ದೋಟದಲ್ಲಿ, ತುಚ್ಛವಾದ ಹುಲ್ಲನ್ನು ಮೇಯುತ್ತಾ, ಸೀಮೃಗದಿಂದ ಕೂಡಿ ಆಸೆಯಿಂದ ತುಂಬಿಗಳ ಗಾನಕ್ಕೆ ಕಿವಿಗೊಟ್ಟು, ಮುಂಗಡೆಯಲ್ಲಿರುವ ಪ• ಣಾ ಪ್ರಹಾರಗಳಾದ ತೋಳ ಗಳನ್ನೂ ಲೆಕ್ಕಿಸದೆ, ಬೆನ್ನಟ್ಟಿ ಒರುವ ಕಿರಾತನ ಬಾಣದಿಂದ ಪೆಟ್ಟು ತಿಂದು ಓಡುತ್ತಿರುವ ಹುಲ್ಲೆಯನ್ನು ಕಂಡೆ.?!18{!! ಇದರ ತತ್ಯಾರ್ಥವನ್ನು ಹೇಳುವೆನು ಕಳು, ಹೂಗಳಂತ ಕಣ್ಣಿಗಿಂಪಾಗಿರುವ ಸ್ತ್ರೀಯರಿಗೆ ಆಸರೆಯಾದ ಗೃಹಸ್ಥಾಶ್ರಮದಲ್ಲಿ, ಹೂಗಳ ವಾಸನ ಯತೆ ಕ್ಷಣಿಕಗಳಾದ ಕಾವ್ಯಕರ್ಮಗಳಿಗೆ ಫಲವೆನಿಸಿದ ಕಾಮಸುಖಲೇಶವನ್ನು ಅರಸ ತ್ಯಾ, ಹೆಂಗಸರೊಡಗೂಡಿ ಆ ಕಾಮಕ್ರೀಡಾದಿಗಳಲ್ಲಿ ಅಭಿನಿವೇಶಗೊಂಡು, ಭ್ರಮರ ಝಂ ಕಾರದಂತ ಅತಿ ಮನೋಹರವಾದ ಲಲನೆಯರ ಸವಿನುಡಿ ಮೊದಲಾದವುಗಳಿಂದ ವಂಚಿತ ನಾಗಿ, ಮುಂದೆ ತೋಳಗಳಂತ ತನ್ನ ಪ್ರಾಣಗಳನ್ನು ಅಪಹರಿಸುವ ಹಗಲಿರಳುಗಳಂಬ ಕಾಲವ ನ್ಯೂ ಗಣಿಸದೇ, ಮನೆಯಲ್ಲಿ ವಿಹರಿಸುತ್ತಾ, ಹಿಂದುಗಡೆಯಲ್ಲಿಯೇ ಕಾಣದಂತ ಹೊಂಚುಹಾ ಕುತ್ತಿರುವ ಮೃತ್ಯುವಿನಿಂದ ಪೆಟ್ಟು ತಿನ್ನುತ್ತಾ, ಹುಲ್ಲೆ ಯಂತೆಸ್ತೀಯರಿಗೆ ಅಡಿಯಾಳಾಗಿರುವ ನಿನ್ನನ್ನೇ ಮೃಗವೆಂದು ತಿಳ, 16 ಸಾರಭೂತವಾದ ಸಂಗತಿಯನ್ನು ಹೇಳುವೆನು ಕೇಳು. ಮೃತ್ಯುವೆಂಬ ಬೇಟೆಗಾರನು ಪ್ರಾಣಿಗಳೆಂಬ ಮೃಗಗಳನ್ನು ಬೇಟೆಯಾಡುವನೆಂಬುದನ್ನು ಚೆನ್ನಾಗಿ ಯೋಚಿಸಿ, ಶಬ್ದಾದಿ ವಿಷಯಗಳಲ್ಲಿ ಅಲೆದಾಡುವ ಇಂದ್ರಿಯವೃತ್ತಿಗಳನ್ನು ಮನ