ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತಂಬತ್ತನೆಯ ಅಧ್ಯಾಯ [ನಾಲ್ಕನೆಯ ~ ~ ಹರ ವನಿತಾಗಿ ನಾಲಾಪೇಷ್ಟತಿತರಾ ಮತಿಪ್ರಲೋಭಿತಕರ್ಣ ಮjವೃ ಕಯಧವ ದಾತ್ಮನ ಆಯ- ರ್ಹರಹರಾತಾಂರ್ತ ಕಾಲಲನವಿಲೇ ಬಾ ನವಿಗಣಯ್ಯ ಗೃಹೇಷು ವಿಹರಂತಂ ಪೃಷತ ಏವ ಪರೋಕ್ಷ ಮನುಪ್ರ ವೃತ್ತ ಲುಬ್ದ ಕಃ ಕೃತಾಂತೊಂ ತಕ್ಕರೇಣ ಯಮಿಹ ಪರಾವಿಧ್ಯತಿ ತಮಿ ಮ ಮಾತ್ನಾನ ಮನೋರಾರ್ಜ! ಭಿನ್ನ ಹೃದಯಂ ದ್ರಷ್ಟು ಮರ್ಹನೀತಿ/ixಳಿಗೆ ಸತ್ವಂ ವಿಚಕ್ಷ ಮೃಗಚೇತ ಮಾತ್ಮನೋಂ 5 ತಕ್ಷಿತಂ ನಿಯಜ್ಞದಿ ಕರ್ಣಧುನೀಂತ ಚಿತ್ತ | ಜಹಂಗನಾಕ್ರಮ ಮಸಮಯಧಗಾಥಂ ಪ್ರಣೀಹಿ ಹಂಸಶರಣಂ ವಿರಮ ಕ್ರಮೇಣllaH || ಪ್ರಾಚೀನಬರ್ಹಿಃ | ಕೃತ ಮನ್ನಿಹಿತಂ ರ್ಬ! ಭಗರ್ವಾ ಯದಭಾಪತ | ನೈತ ಜ್ಞಾನಂತ್ಕುಪಾಧ್ಯಾ ಯಾಃ ಕಿಂ ನಬ್ರಯು ರ್ವಿದು ರ್ಯದಿ ||೫೬ ಸಂಶಯೋಕ್ತ ಇತು ಮೇ ವಿ ಪ್ರ ! ಸಂಛನ್ನ ಸತ್ಯತೋ ಮರ್ಹಾ | ಬರುಷಯೋಪಿಹಿ ಮುಂತಿ ಯ ತನೇಂದ್ರಿಯ ವೃತಯಃ ||೬|| ಕರ್ಮಾಣ್ಣಾರಭತೇ ಯೇನ ಪುವಾ ನಿಹ ವಾಗಿ ಬರಮ - ವಿರಕ್ಕನುಗು || ೫೫l tಚೀನಬರ್ಹಿಯು ಹೇಳುತ್ತಾನೆ, ಬ್ರಹ್ಮ - ನಾರದನೆ | ಭಗ ರ್ವಾ - ನೀನು, ಯತ್ - ಯಾವುದನ್ನು, ಅಭಾವತ - ಹೇಳಿದೆಯೋ, ಅದು, ಕೃತಂ - ಕೇಳಲ್ಪಟ್ಟಿತು! ಅಕ್ಷಿತಂ - ವಿಚಾರಿಸಲ್ಪಟ್ಟಿತು, ಉಪಾಧ್ಯಾಯಃ-ಕರ್ಮೋಪದೇಪಗಳಾದ ನನ್ನ ಗುರುಗಳು, ಏತ ಈ - ಇದನ್ನು , ನಜಾನಂತಿ - ತಿಳಿಯಲಿಲ್ಲ, ಯುದಿವಿದುಃ - ತಿಳಿದಿದ್ದಲ್ಲಿ, ಕಿಂನಒಯಃ - ಹಳೆ ಲಿಲ್ಲ | H೩ | ವಿಶ್ವ - ಬ್ರಾಹ್ಮಣನೆ ! ತತಃ , ಅವರಿ೦ದು೦ಟುಮಾಡಲ್ಪಟ್ಟಿದ್ದ, ಮಹr - ದೊಡ್ಡ ದಾದ, ಮೇ - ನನ್ನ ಸಂಶಯಃ - ಸಂಶಯ ವು, ಸಂ ಅನ್ನ... - ಕಳೆಯಲ್ಪಟ್ಟಿತು, ಅತ್ರ - ಈ ವಿಷಯದಲ್ಲಿ, ಷ್ಣ ಇವೂ, ತತ್ರ - ಅಲ್ಲಿ, ಋಷಿಪಿ - ಋಷಿಗಳೂ, ಮುಹ್ಯಂತಿ - ಮರುಳಾಗುವರು ಗಿನ್ನಿ೬ಗಿ ಯೇನ - ಯಾವಶರೀರದಿಂದ, ಕರ್ಮಾಣಿ - ಪುಣ್ಯಪಾಪಕರ್ಮಗಳನ್ನು, ಆರಭತೇ - ಮಾಡುವನೋ, ತಂ - ಆ ಕರೀ ರವನ್ನು, ಆಹೈವೆ - ಇಲ್ಲಿಯೋ, ವಿಹಾಯ - ತೊರೆದು, ಅಮುತ್ತು - ಪರಲೋಕದಲ್ಲಿ, ಅನೈನದೇಹೇನ - ಬೇರೇಶರೀರದಿಂದ, ಜಪಾನಿ - ಅನುಭವಿಸಲ್ಪಟ್ಟವುಗಳನ್ನು, ಸಃ - ಆ ಜೀವನು, ಅಕ್ಕು ತೇಯುತ್ . ರ - --- ---- ----


- ಸ್ಸಿನಲ್ಲಿಯೂ, ಆ ಮನಸ್ಸನ್ನು ಹೃದಯದಲ್ಲಿ ಯೂ ನಿರೋಧಿಸು, ಕಾಮುಕರ ಕಾಮ 'ಕ ಥಾಲಾಪಗಳಿಂದ ನಿಬಿಡವಾದ ಗೃಹಸ್ಥಾಶ್ರಮವನ್ನು ಬಿಡು. ಜೀವರಿಗಾಶಯನಾದ ಪರಿ ಮಾತ್ಮನನ್ನು ಸಂತೋಷಗೊಳಿಸು. 'ಕ್ರಮವಾಗಿ ಜಗದ್ಯಾಪಾರದಿಂದ ವಿರತನಾಗು, ಎಂದುಪದೇಶಿಸಿದನು | H{} || ಅದನ್ನು ಕೇಳಿ ಪ್ರಾಚೀನಬರ್ಹಿಯು ನಾರದಮುನಿಯನ್ನು ಕುರಿತು ಅಯ್ಯಾ ಬ್ರಾಹ್ಮಣೋತವನೆ ! ಪೂಜೈನಾದ ನೀನು ಉಪದೇಶಿಸಿದ ತತ್ವವನ್ನು ಕೇಳದೆನು. ವಿಚಾರವನ್ನೂ ಮಾಡಿದೆನು, ನನಗೆ ಕರ್ಮೋಪದೇಶವನ್ನು ಮಾಡಿದ ಗುರುಗ ಳು ಈ ತತ್ವವನ್ನು ತಿಳಿದಿರಲಿಲ್ಲವೆಂದು ತೋರುವುದು ತಿಳಿದಿದ್ದಲ್ಲಿ ಅವರು ನನಗೆ ತಿಳಿಸದೇ ಇರುತ್ತಿರಲಿಲ್ಲ ||೫೭ ಆದುದರಿಂದ ಕರ್ಮೋಪದೇಷ್ಟ್ರಗಳಾದ ಉಪಾಧ್ಯಾಯರ ವಾಕ್ಯ ಗಳಿಗೆ ವಿರೋಧಿಗಳಾದ ಭಕ್ತಿ ಜ್ಞಾನ ವೈರಾಗ್ಯಗಳ ವಿಷಯದಲ್ಲಿ ನನಗುಂಟಾಗಿದ್ದ ಸಂಶಯ