ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - ೪೨v ಮೂವತ್ತನೆಯ ಅಧ್ಯಾಯ (ನಾಲ್ಕನೆಯ གས་འགའ་འའའའའའ་མ་འགག ನೃಪನಂದನಾಃ! || ೧೩ || ಕುಕ್ಕೆ ಕ್ಷಮಯಾ ಮುಖೆ ರಾಜಾ ಸೋಮಃ ವಿಯೂ ಪ್ರವರ್ಪ್ರಿಟೇo! ದೇಶಿನೀಂ ರದವಾನಾಯಾ ನಿದಧೇ ಪ ದws ತಃ || ೧೪ | ಪ್ರಜಾವಿಸರ್ಗ ಆದಿವ್ಯಾ ಪಿತಾ ವ ಮನುವರ್ತ ತಾ | ತತ್ರ ಕನಾಂ ವರಾರೊ ಹಾಂ ತಾ ಮುದ ಹತ ಮಾಚಿರಂ! sat! ಅಸ್ಸಥ ಗ್ಗ ರ್ಮ ಶೀಲಾನಾಂ ಸರ್ವಪಾಂ ವಃ ಸುಮಧ್ಯಮಾ | ಆಥ ಗ್ಗ ರ್ಮಶೀಲೇಯಂ ಭೂಯಾ ತತ್ಸರ್ವಿ ತಾಶಯಾ ll೧೬ || ದಿವ್ಯವರ್ಸ ಸಹಸಾಣಾಂ ಸಹಸ್ರ ಮಹಾಜಸಃ ಭೌರ್ಮಾ ಭಜ್ಞಥ ಭೋಗಾನ್ನೆ ದಿವ್ಯಾಂ ಜ್ಞಾನ) ಹಾ ಸ್ಮವು ||೧೭|| ಅಥ ಮಯ್ಯನಪಾಯಿನ್ಮಾ ಭಜ್ಞಾ ಪಕ್ಷ ಗುಣಾಶಯಾಃ| ಗ್ರಹಿಸಿದುವು ||೧೩|| ಕಂತ'ಕ್ಷಮಾಯಾಃ - ಹಸಿವಿನಿಂದ ಖಡವಾದ, ರೋದವನಾಯಾಃ - ಅಳುತ್ತಿರುವ ಅವಳ, ಮುಪೇ - ಮುಖದಲ್ಲಿ, ರಾಜಾ - ವನಸ್ಪತಿಗಳಿಗೆ ಯನಾದ, ಸವಃ - ಆ ಚಂದ್ರನು, ದ ಯಾತಃ- ದಯಾಳುವಾಗಿ, ಏಯಪರ್ವಣೀಂ-ಅಮೃತವನ್ನು ಸುರಿಸುವ, ದೇಶಿನೀಂ-ರ್ಜಿನಿಯೆಂಬ ಬೆರಳನ್ನು, ನಿದಧೆ - ಇಟ್ಟನು 1173|| ಮಾಂ . ನನ್ನನ್ನು ಅನುವರ್ತತಂ - ಅನುಸರಿಸುವ, ಏತ೦ತಂದೆಯಿಂದ, ಪ್ರಜಾಸರ್ಗೇ - ಪ್ರಜಾಸೃಷ್ಟಿಯಲ್ಲಿ, ಆದಿಸ್ವಾತಿ- ಆಜ್ಞಾಪಿಸಲ್ಪಟ್ಟಿರುವಿರಿ, ತತ್ರ - ಆವಿಷಯ ದಲ್ಲಿ, ವರಹಾಂ - ವರನನ್ನ ರಸವ, ತ೦ಕ ನ್ಯಾಲಿ - ಆ ಕನ್ನೆಯನ್ನು, ಉದ್ದ ಹತ - ಮದುವೆಯಾ ಗಿರಿ ಮಚಿರಂ - ತಡಮಾಡಬೇಡಿರಿ ||೧೩|| ಅದೃ ... ನಾಂ - ಒಂದೇ ವಿಧವಾದ ನಡವಳಿಯ, (ಭವ ವೂ ಉಳ, ವಸ್ತ್ರವೇಪಾ೦ - ನಿಮ್ಮಲ್ಲರಿಗೂ, ಅಪ್ಪ....ಲಾ - ಅನು ರೂಪವಾದ ನಡವಳಿಯ (ಭಾವ ವೂ ಉಳ್ಳ, ಇಯುಂಸುಮಧ್ಯಮ - ಈ ಕನ್ನ ಯು, ಅರ್ಪಿತಾಯ - ಅನುರಾಗುವಳ, ಪತ್ನಿ - ಮದ ದಿಯು, ಭೂಯಾಕ್ - ಆಗಲಿ ||೧೬|| ದಿವ್ಯ....ಹಾಂ - ದೇವಮಾನದ ಸಾವಿರಗಳ, ಸಹಸ್ರಂ - ಸಂವಿ ವರ್ಷಗಳವರೆಗೂ, ಅಹಜಸಃ - ಅಪ್ರತಿಹತವಾದ ಶಕ್ತಿಯುಳ್ಳವರಾಗಿ, ಮುಮ - ನನ್ನ, ಅನುಗ್ರ ಹ - ಪ್ರಸಾದದಿಂದ, ಭರ್ವಾ - ಐಹಿಕಗಳಾದ, ದಿವಾಶ್ , ಪರಲೋಕಗಳ , ಬೊರ್ಗಾ - ಭೋಗಗಳನ್ನು, ಭೂಕಥ. ಅನುಭವಿಸುವಿರಿ ||೧೭ಗಿ ಆಥ - ಬಳಿಕ, ಮಯಿ - ನನ್ನ, ಅನಬಾಯಿ ನ್ಯಾ - ನಾಶರಹಿತವಾದ, ಭಕ್ತ , - ಭಕ್ತಿಯಿಂದ ಪಕ್ಷ....ಯಾ - ನಮ್ಮಗಳಾದ ಮನೋ ದೊ - - - - - - - - - - - - - - - - - - - - - ಸಲಹುತ್ತಿದ್ದವು || ೧೩ || ಆ ಮಗುವು ಹಸಿವಿನಿಂದ ಬಡವಾಗಿ ರೋದಿಸಲು, ವೃಕ್ಷ ಗಳಿಗೆ ರಾಜನಾದ ಚಂದ್ರನು ಅಮೃತವನ್ನು ಕರವ ತನ್ನ ತರ್ಜಿನಿಯಂಒ ಬೆರಳನ್ನು ಬಾಯಿಯಲ್ಲಿಟ್ಟನು ||೧೪|| ಆಂತು ವೃಕ್ಷಗಳಿ೦ದ ಬೆಳಯಿಸಲ್ಪಟ್ಟು ದರಿಂದ ಆ ಬಾಲೆಗೆ ವಾ ರ್ಕಯೆಂದು ಹೆಸರಾಯಿತು. ನನ್ನ ಸಂಕಲ್ಪಾನುಸಾರವಾಗಿ ತಂದೆಯಿಂದ ಪ್ರಜಾಸೃ ಏಯಲ್ಲಿ ಆಜ್ಞಪ್ತರಾಗಿರುವ ನೀವು ತಡವಡದೆ, ಪತಿಯನ್ನರ 4.ತ್ತಿರುವ ಆಕಯನ್ನು ಮದುವೆಯಾಗಿರಿ ಎHi ಒಂLರೀತಿಯಾದ ನಡವಳಿಯ ಸಂಭಾವವೂ ಉಳ ನಿಮ್ಮೆಲ್ಲರಿ ಗೂ, ನಿಮಗನುರೂಪವಾದ ಶೀಲಸ್ವಭಾವಗಳುಳ್ಳ ಆಕೆಯೊರ್ವಳ ಪ್ರಯಪತ್ನಿಯಾಗಿ ರಲಿ los ನೀವು ನನ್ನ ಅನುಗ್ರಹದಿಂದ ಹತ್ತು ಲಕ್ಷ ದೇವಮಾನದ ವರ್ಷಗಳವರೆಗೂ ಮಹಾವೀರರೆಸಿ ಇಹಪರಲೋಕಗಳ ಎಲ್ಲ ಭೋಗಗಳನ್ನೂ ಅನುಭವಿಸಿರಿ | Fil ತರು ವಾಯು ನನ್ನಲ್ಲಿ ನೆಲೆಗೊಂಡ ಅನನ್ಯವಾದ ಭಕ್ತಿಯಿಂದ, ಕಾಮಾದಿಮನೋರೋಪಗಳನ್ನು