kಂಧ) ಶ್ರೀ ಗವತ ಮಹಾಪುರಾಣ. ೪೨ , , , ,vvvvv••••••••••••••••••••• ಉಪಯಸ್ಥ ಮುದ್ದಾಮು ನಿರ್ವಿದ ನಿರಯಾ ದತಃ |lov!! ಗೃಹೇ ಪ್ರಾವಿಕ ತಾಂ ಚಾಪಿ ಪುಂಸಾಂ ಕುಶಲಕರ್ಮಣಾಂ ಮದ್ರಾರ್ತಾ ಯಾಮಾಮಾ ನಾಂ ನಬಂಧಾಯ ಗೃಹಾ ಮತಾಃllor 11 ನವವ ದೃದಯ ಯಜ ಬ್ರಹ್ಮತ ಈ ಹ್ಮವಾದಿಭಿಃ | ನವಂ ನಶ್ಚಂತಿ ನ ಹೃಪಂತಿ ಯ ತೋ ಗತಾಃ || ೨೦ || ಮೈತ್ರೇಯಃ : ಏವಂ ಬ್ರುವಾಣ, ಪುರುಷಾರ್ಥಭಾ ಜನಂ ಜನಾರ್ದನಂ ಪಾಂಜಲಯಃ ಪ್ರಚೇತಸಃ | ತದ್ದರ್ಶನಧ್ರಸತವೋ - - - - - - - - - - - - - - - - - -~ -- - - - - - -- -- - - - - - - - - - - - ಪಗಳುಳ್ಳವರಾಗಿ, ನಿರಾತ - ನರಕಪ್ರಾಯವಾದ, “ತಃ - ಈ ಇಹಪರಲೋಕಗಳಿ೦ದ, ನಿರ್ವಿC - ವಿರಕ್ಷರಾಗಿ, ಮದ್ದಾ ಮ .. ನನ್ನ ನಲೆಗೆ, ಉಪಯಸಥ - ಬರುವಿರಿ || ೧ || ಕಕ...ಣೆಂ-ಕರ್ಮ ಗಳನ್ನು ನನಗರ್ಪಿಸ.ವ, ಮದ್ವಾ .. ನಾಂ - ನನ್ನ ಚರಿತ್ರೆಯಿಂದ ಕಾಲವನ್ನು ಕಳೆಯುವ, ಗೃಹ ಪು- ಸಂಸಾರದಲ್ಲಿ, ಆವಿಶತವುಪಿ - ಇರುವ, ಪುಂಸಾಂ - ಪುರುಷರಿಗೆ, ಗೃಹಾಃ - ಸಂಸಾರವು, ಬಂಧಯ - ೩ಂಧಗಿ, ನವತಾಃ - ಹೇಳಲ್ಪಟ್ಟಿಲ್ಲ | ೧೯ | ಯಶ್ - ಯಾವ ಕಾರಣದಿಂದ, ಜ್ಞತಿ - ಸರ್ವಜ್ಞನಾದ ನಾನು, ಬ್ರಹ್ಮ ವಾದಿಭಿಃ - ಜ್ಞಾನೋಪದೇಪಗಳಿಂದ, ಹೃತ್ - ತೊಲ ತೃಗಳ ಹೃದಯವನ್ನು, ನಮ್ಮವತ್ - ಹೊಸತನಂತೆ, ಅದೆ . ಹೊಂದುವನೆ, ಯತಃ - ಯಾರನ್ನು, ಗತಾಃ - ಹೊಂದಿದವರು, ನಮುಕ್ಕಂತಿ - ಮರುಳಾಗುವುದಿಲ್ಲವೊ, ನಕೊ ಕಂತಿ - ಕೋಕಿಸುವುದಿಲ್ಲವೋ, ನಹೃಪಂತಿ - ಹಿಗ್ಗುವುದಿಲ್ಲವೊ, ಏತತ್ - ಇದೇ, ೩ - ಬ್ರಹ್ಮ ವು, ನಾನಾಗಿರುವೆನು || ೧೦ || ಮೈತ್ರೇಯನು ಹೇಳುತ್ತಾನೆ. ವಿಧ - ಇ೦ತು, ಖು) ವಾಣ೦ . ಹೇಳುತ್ತಿರುವ, ಪುರು...ನಂ - ಪುರು ಪ್ರರ್ಥಗಳಿಗೆ ನೆಲೆಯಾದ, ಸುಹೃತಮಂ - ಹಿತೈವಿ ಯಾದ, ಜನಾರ್ದನಂ - ವಿಷ್ಯವನ್ನು ಕುರಿತು, ಪ್ರಾಂ ಜಲಿಯಃ - ಬದ್ದಾ೦ಜಲಿಗಳು, ಪ್ರಚೇತಸಃ - ಪ್ರಚೇತಸರು ತಮ್ಮ ... - ಆ ಹರಿದರ್ಶನದಿಂದ ಆ ಮಾದಿದೋಷಗಳನ್ನು ಕಳೆದವರಾಗಿ, ಗಗ್ಗ ಗಯಾ - ಕೊರಳುಬ್ಬಿದ, ಗಿರು - ವಾಕ್ಕಿನಿಂದ, ಅಗೃರ್ಣ. ಕಳೆದುಕೊಂಡು ನರಕ ಪ್ರಾಯಗಳಾದ ಆಹಸರಲೋಕಗಳಲ್ಲಿ ವಿರಕರಾಗಿ, ನನ್ನ ನೆಲೆಯ ನ್ನು ಹೊಂದಿರಿ |°vli ಸಂಸಾರಾಸಕ್ತರಿಗೆ ಮುಕ್ತಿಯೆಂತು ? ಎಂಬಿರೆ ನೋ? ಫಲಭಿಸಂ ಧಿಯಿಲ್ಲದೆ ಕರ್ಮಗಳನ್ನಾಚರಿಸಿ ಭಗವದರ್ಪಣಮಾಡುತ್ತಾ, ನನ್ನ ತರಿತ ಶ್ರವಣಾದಿಗಳಿಂ ದ ಕಾಲವನ್ನು ಕಳೆಯುತ್ತಾ ಸಂಸಾರಿಗಳಾಗಿರುವವರಿಗೂ ಆ ಸಂಸಾರವು ಬಂಧವೆನಿಸಲಾ ರದು|೧೯|| ಸರ್ವಜ್ಞನಾದ ಯಾವ ಪರಮಾತ್ಮನು ಜ್ಞಾನೋಪದೇಷ್ಟ್ರಗಳ ಮೂಲಕವಾಗಿ ಶೋತೃಗಳ ಹೃದಯದಲ್ಲಿ ಹೊಸದಾಗಿರುವಂತೆ ಹೊಳೆಯುವನೋ, ಯಾರನ್ನು ಹೊಂದಿದವರು ಮೋಹ, ಶೋಕ, ಹರ್ಷ ಮೊದಲಾದ ವಿಕಾರಗಳನ್ನು ಪಡೆಯಲಾರರೋ ಅಂತಹ ಪರಬ್ರಹ್ಮನೇ ನಾನಾಗಿರುವುದರಿಂದ ನನ್ನ ಭಕ್ತರು ಸಂಸಾರದಲ್ಲಿದ್ದರೂ ಬಂಧ ಕೊಳಗಾಗುವುದಿಲ್ಲ, ಎಂದು ಹೇಳಿದನು ||೨೨!! ಅಯಾ ವಿದುರನ ! ಇಂತು ಸಕಲ ಪುರು ಪ್ರಾರ್ಥಗಳಿಗೂ ನೆಲೆಯಾದ ಜನಾರ್ದ ನನ ನಡಿಗಳನ್ನು ಕೇಳಿ, ಪ್ರಚೇತಸರು ಕೈಮುಗಿದು ಭಗವದ್ದ ರ್ಶನದಿಂದ ರಜಸ್ತಮೋಗುಣಗಳಾದ ರಾಗಮೋಹಾದಿಗಳನ್ನು ಕಳೆದು, ಹರ್ಷಾ ತಿಶಯದಿಂದ ಗದ್ದ ದಕಂಠರಾಗಿ ಪರಮದಯಾಳುವಾದ ಭಗವಂತನನ್ನಿಂತು ಹೊಗಳಿದ ರು ||೨೧ಗಿ ಅವಿದ್ಯಾದಿ ಕೋಶಗಳನ್ನು ಕಳೆಯುವವನೆ ! ಜಗನ್ಮಂಗಳಕರಗಳಾದ ಕಲ್ಯಾಣ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.