ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ] ಶ್ರೀ ಭಾಗವತ ಮಹಾಪುರಾಣ, >

  • * * *

- - y - • • • 4 • ವೋ ಹೃಧೋಕ್ಷಜೋ ಮೇ ನಮಸಾ ವಿಧೀಯತೇ ||೨೩|| ತತ್ತ ನಿರೀ ಹೈ ನವಿತಾಪಿ ದೇಹ ದಕ್ಷೇ ಮಮ ದಿಟ್ಟ ಮನುವ್ರತಾಶ್ಚ ಯೇ | ಯೋ ವಿಶಸ್ಸ ಗ್ಯಜ್ಞ ಗತ ವರರು ! ವಾ ಮನಾಗಸಂ ದುರ್ವತ ಸಾಕರೆ ತಿರಃ || ೨೪ || ಯದಿ ವಜಿಷ್ಯಶೃತಿಹಾಯ ಮಚೆ ಭದ್ರಂ ಭವತ್ಯಾ ನತತೋ ಭವಿಷ್ಯತಿ | ಸಂಭಾವಿತಸ್ಯ ಸೃಜನಾ ತ್ಪರಾಭ ವೋ ಯದಾ ಸಸದ್ಯ ಮರಣಾಯ ಕಲ್ಪತೇ || ೨೫ || -ಇತಿ ತೃತೀಯೋಧ್ಯಾಯಃ ಆಧೋಕ್ಷಜಃ - ಇಂದ್ರಿಯಗಳಿಗೆ ಅಗೋಚರನಾದ, ಭಗರ್ವಾ - ಭಗವಂತನಾದ, ವಾಸುದೇವಃ - ವಾಸು ದೇವಮೂರ್ತಿಯು ಮೇ - ನನ್ನ, ನನಸು - ನಮಸ್ಕಾರದಿಂದ, ವಿಧೀಯತೇ - ಮಾಡಲ್ಪಡುತ್ತಾನೆ ||೩|| ಹೇವರು - ಎj ಉತ್ತಮಗಳಾದ ಊರುಗಳುಳ್ಳವಳೆ ! ತತ್ - ಆದುದರಿಂದ, ಯಃ- ಯಾವ ವಿಶು ಸೃಕ್ - ದಕ್ಷನು, ಯಜ್ಞಗತಂ - ಯಜ್ಞಕ್ಕೆ ಹೋಗಿದ್ದ, ಅನಾಗಸಂ - ನಿರಪರಾಧಿಯಾದ, ಮಾಂ - ನನ್ನನ್ನು ದುರ್ವ ಚಸs - ಕೆಟ್ಟ ನುಡಿಯಿಂದ, ತಿರಃಕರೆತ್ - ತಿರಸ್ಕರಿಸಿದನೆ, ಅಂತಹ ಮಮ - ನನ್ನ, ದ್ವೀಟ್ - ಶತ್ರುವಾದ ರಕ್ಷತಿ - ದಕ್ಷನು ತೇ - ನಿನ್ನಿಂದ, ಪಿತಾಪಿ - ತಂದೆಯಾದರೂ, ದೇಹಕೃದವಿಪೋಷಕನಾದರೂ, ನನಿರಿಕ್ಷತೆ - ನೋಡಲ್ಪಡತಕ್ಕವನಲ್ಲ. ಹಾಗೆಯೇ' ಮೇ-ಯಾರು, ತಂ ಅನುವ ತಳಿಅನುಸರಿಸಿರುವರೋ, ಅವರೂ , ನನಿರಿ:ಕೃತಿ - ನೋಡಲ್ಪಡತಕ್ಕವರಲ್ಲ ||೧೪|| ಮದ್ದಕಃ-ನನ್ನ ಮಾತನ್ನು, ಅತಿಸಾಯ , ಅತಿಕ್ರಮಿಸಿ, ಯುದಿವಜಿಪಸಿ - ಹೊರಟು ಹೋದರೆ, ತತಃ-ಅದರಿಂದ, ಭವತ್ತಾಂತ - ನಿನಗೆ, ಭದ್ರಂ - ಮಂಗಳವು, ನಭವಿಷ್ಯತಿ - ಆಗುವುದಿಲ್ಲ. ಸಂಭಾವಿತಸ್ಯ - ಯೋಗ್ಯನಾದವನಿಗೆ, ಯದಾ - ಯಾವಾಗ, ಭಜನಾತ್ - ತನ್ನ ವರಿಂದ, ಪರಾಧವಃ - ತಿರಸ್ಕಾರವುಂಟಾಗುವುದೊ, ತದಾ - ಆಗ, ಸಃ . ಆ ತಿರಸರವು, ಸದ್ಯ - ಕೂಡಲೇ, ಮರಣೆಯ - ಮರಣಕ್ಕಾಗಿ, ಕಲ್ಪವೇ ಕಾರಣವಾಗುವುದು|How!! --- ತೃತೀಯಾಧ್ಯಯಂ ಸಮಾಪ್ತಂ ಆದ ಭಗವಂತನಿಗೆ ಮರಾದೆಯನ್ನು ಮಾಡುತ್ತೇನೆ || ೨೩ | ಸಾಧುಗಳ ಮರಾಠಾಪ ದೃತಿ ಯಿಂತಿರುವುದರಿಂದ ಅದನ್ನರಿಯದೆ ದುರಹಂಕಾರಿಯಾದ ಆ ದಕ್ಷನು ಮನ್ನು ಸತ್ರಯಾ ಗಕ್ಕೆ ಹೋಗಿದ್ದ ಸಮಯದಲ್ಲಿ ನಿರಪರಾಧಿಯದ ನನ್ನನ ಮರ್ಮಭೇದಕಗಳಾದ ಕೆಡುನು ಡಿಗಳಿಂದ ಕಡೆಗಣಿಸಿರುವನಾದ ಕಾರಣ, ಎಲೆ ಮಡದಿಮಣಿಯೆ ! ಅವನು ನಿನ್ನನ್ನು ಜನಿ ಯಿಸಿದ ತಂದೆಯಾದರೂ ಪಾಲಕನಾದರೂ, ನನಗೆ ದೇವಿಯಾದುದರಿಂದ ಅವನನ್ನಾಗಲಿ, ಅವನ ಕಡೆಯವರನ್ನಾಗಲಿ ನೀನಿಣಿಕಿ ನೋಡಬಾರದು ||೨೪|| ಎಳಣ ಸತಿಯೆ ! ಈ ಕಾ ಲದಲ್ಲಿ ನನ್ನ ಮಾತನ್ನುಲ್ಲಂಘಿಸಿ ಹೊರಡುವೆಯಾದರೆ ನಿನಗೆಂದಿಗೂ ಮಂಗಳವಾಗಲಾರದು. ಸಂಭಾವಿತನಾದವನಿಗೆ ಸಜನರಿಂದುಂಟಾಗುವ ತಿರಸ್ಕಾರವು ತತ್‌ಕ್ಷಣದಲ್ಲಿಯೇ ಮರಣ ವನ್ನುಂಟುಮಾಡುವುದು ಎಂದು ಪರಶಿವನು ಪಾರ್ವತಿಗೆ ಹೇಳುತ್ತಿದ್ದನೆಂಬಲ್ಲಿಗೆ ಭಾಗವತ ಚಕೋಗಚಂದ್ರಿಕಯೋ೪ ||೨೫|| ಮೂರನೆಯ ಅಧ್ಯಾಯಂ ಮುಗಿದುದು -hantak - - - - - - - - -