ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಥ ಚತುರ್ಥೋಧ್ಯಾಯಃ ex ಮೈತ್ರೇಯಃ || ಏತಾವ ದುಕ್ಯಾ ವಿರರಾಮ ಶಂಕರಃ ಸತ್ಯ೦ಗನಾಶಂ ಹೈುಭಯ, ಚಿಂತರ್ಯ | ಸುಹೃದ್ಧಿ ದೃಕ್ಷುಃ ಪರಿಶಂಕಿತಾ ಭವಾ ೩ ಪ್ರಾ, ಮತೀ ನಿರ್ವಿಶತೀ ದಿಧಾಸ ಸಾ ||೨|| ಸ.ಹೃದ್ಧಿ ದೃಕ್ಷ ಪ್ರತಿಘಾತ ದುರ್ಮ ನಾಃ ಸ್ನೇಹಾ ದ್ರುದತ್ಯಶು ಕಲಾ 5 ತಿ ವಿಪ್ರಲಾ 1 ಭವಂ ಭವಾನ್ ಪ್ರತಿ " .. . ... ... .. -ಚತುರ್ಥಾಧ್ಯಾಯಂ ಕಂದ! ಪತಿವಚನವ ನುಲ್ಲವಿಸಿ | ಸತಿ ತರಳತೆ ಏತನ ಬಳಿಯೋ ಳವಮತಿಯುಂ ಸಾ | ರ್ದತಿ ಕೋಪದ ನಿಜತನುವಂ | ಕುತುವಕ್ಕಿಯೋ ತುಳಿದ ಪರಿಯ ನೋ ರೆರಥಗಳ್ || ಮತೆಯುನು ಹೇಳುತ್ತಾನೆ ಶಂಕರಃ - ಶಿವನು, ಉಭಯತ್ರ - ಎರಡು ವಿಧವಾಗಿಯ, ಪತ್ನಿ ಗನುಕಂ - ಮಡದಿದು ಶರೀರನಾಶವನ್ನು, ಚಿಂತರ್ಯು - ಯೋಚಿಸಿ, ಏತವ - ಇರು, ಉಕಾ - ಹೇಳಿ, ವಿರರುನು - ಸುನ್ನ ನಾದನು, ಸಾ - ಆ ಸತೀಗೆ' ನಿಯ), ಸುಹೃದ್ಧಿ ದೃಕ್ಷುಃ - ಬಂಧುಗಳನ್ನು ನೋಡಲೆಳಸಿ, ನಿಷ್ಠಾವತೀ - ಹೊರಡುತ್ತಾ, ಭವಾತ್ - ಶಿವನಿಂದ, ಪರಿಶಂಕಿತಾ - ಶಂಕಿಸುತ್ತಾ, ನಿರ್ವಿ ಶತಿ - ಒಳಹಗುತ್ತಾ, ಔಧು - ಸಂಶಯಗ್ರಸ್ತಳು, ಆಸ . ಆದಳು |fol ಸುಹೃ...ನಾಃ, ಸುಹೃತ್ - ಬಂಧುಗಳ ದಿದೃಕ್ಷ - ದರ್ಶನೇಚ್ಛೆಯ, ಪ್ರತಿಘಂತ - ತಡೆಯಿಂದ, ದುರ್ಮ ನಾಃ - ಮನಗುಂದಿರುವ, ಸ್ನೇಹಾತ್ - ಸ್ನೇಹದಿಲದ, ರುದತಿ - ಅತ್ಯುತ್ತಿರುವ, ಅಶು...ಲಾ, ಕಂಬನಿ ತುಂತುರೆಗಳಿಂದ ವ್ಯಾಕುಲೆ - .. . . -ನಾಲ್ಕನೆಯ ಅಧ್ಯಾಯ - - - - - ----


-

- . . . , -ಸತೀದೇವಿಯು ದಕ್ಷಯಜ್ಞದಲ್ಲಿ ಶರೀರವನ್ನುಳಿಯುವುದುಅನಂತರದಲ್ಲಿ ಮೈತ್ರೇಯ ಮುನಿಯು ವಿದುರನನ್ನು ಕುರಿತು- ಅಯ್ತಾ ವಿದುರನೆ ! ಆಗ ಪರಶಿವನು ತಾನು ಕಳುಹಿಸಿ ಕೊಟ್ಟರೂ, ಕಳುಹದೇ ತಡೆದರೂ, ಎರಡು ವಿಧದ ಲ್ಲಿಯೂ ತನ್ನ ಮಡದಿಯ ಶರೀರ ಉಳಿಯುವುದಿಲ್ಲವೆಂದು ಚಿಂತಿಸಿದವನಾಗಿ, ಇಷ್ಟು ಮಾತ್ರ ಹೇಳಿ ಸುಮ್ಮನಾದನು. ಕೂಡಲೇ ಸತೀದೇವಿಯು ಬಂಧುಗಳನ್ನು ನೋಡಲೆಳಸಿ, ಮನೆ ಯಿಂದ ಹೊರಡುತ್ತಾ,ಪತಿಯಾದ ಪರಮೇಶ್ವರನಿಗೆ ಅನಿಷ್ಮವಾದುದರಿಂದ ಏನಾಗುವು , ಎಂಬ ಶಂಕೆಯಿಂದ ನರಳಿ ಒಳಹೊಗುತ್ತಾ, ಏನೂ ತೋರದೆ ಡೋಲಾಯಮಾನವಾದ ನು ನಸುಳ್ಳವಳಾಗಿದ್ದಳು ||oll ಅಂತು ಆ ಸತೀದೇವಿಯು ತನ್ನ ಬಳಗವನ್ನು ನೋಡಬೇಕೆಂಬ ಕೋರಿಕೆಗೆ ಭಂಗ ಉಂಟಾದುದರಿಂದ ಖಿನ್ನಳಾಗಿ, ಬಂಧು ಸ್ನೇಹದಿಂದ ಅಳುತ್ತಾ ಕಂಬ ನಿಗಳನ್ನು ಗಳಿಸುತ್ತಾ, ಕೋಪದಿಂದ ಗಡಗಡನೆ ನಡುಗುತ್ತಾ, ಅಸದೃಶನಾದ ತನ್ನ ಪತಿ