ಐದನೆಯ ಅಧ್ಯಾಯ. [ನಾಲ್ಕನೆಯ A ೦೦ ೦೦೦೦೦೦೦೦೦ ೦೧೧, ೧ • • •••••••••••••••••••••••••••• ೬ + ++ - - - ...... --- - -- - - ಮಸಹ್ಯ ತೇಜಸಂ ಮನ್ಯುಷ್ಣು ತಂ ದುರ್ವಿಷಹಂ ಭ್ರುಕುಟ್ಟಾ | ಕರಾಳ ದಂ ಪ್ಯಾಭಿ ರುದಭಾಗಣಂ ಸಾ – ೩ ಕಿ೦ ಕೋಪಯತೋ ವಿಧಾತುಃ|| ಬಹ್ರವ ಮುನ್ನಿಗದೃಶೋ ಟೈಮಾನೇ ಜನೇನ ದಕ್ಷಸ್ಥ ಮುಹು ರ್ಮುಹಾ ತನಃ | ಉತ್ಪತು ರುತ್ಸಾತತಮಾ ಸೃಹಸ್ರ ಭಯಾವಹಾ ದಿವಿ ಭೂವ ಚ ಪರ್ಯಕ* ||೧೨|| ಶಾವ ತೃರುದು) 5 ನುಚರೈ ರ್ಮ ಖೋ ಮಹಾ ನಾ ನಾಯುಧೈ ರ್ವಾಮನಕ್ಕೆ ರ.ದಾಯುಧೈಕಿ 1 ವಿಂಗೈ ಪಿಶಂಗೈ ರ್ಮ ಕರೆ ದರಾನನೈತಿ ಪರ್ಯಾದ್ರವದ್ಧಿ ರ್ವಿ ದುರಾನ್ನರುಧ್ಯತೆ || ೧೩ || ಕೇಜಿ (ಭಂ ಜ : ಪ್ರಗ್ನಂಶಂ * ಪತ್ನಿಶಾಲಾಂ ತಥಾಸರೇ | ... ಸದ -..- - - - - - - - - ಆಗುವುದೇ ? || ೧೧ || ಉದ್ವಿಗ್ನ ದೃಶ - ಹೆದರಿದ ಕಣ್ಣುಳೆ, ಜನೇನ - ಜನದಿಂದ, ಏವಂ - ಇಂತು, ಬಹು - ಪರಿಪರಿಯಾಗಿ, ಉಚ್ಛನಾನೇ ಸತಿ - ಹೇಳಲ್ಪಡುತ್ತಿರಲು, ಮಹಾತ್ಮನಃ : Tಚಿತನಾದ, ದಕ್ಷನಿಗೆ, ಭಯಾವಹಃ - ಭಯವನ೦ಟುಮಾಡುವ, ಉತ್ಸಾತತಮಾಃ - ಅತೈಲತ ಭ, ಎಂಕರಗಳಾದ ಉತ್ಪಾತಗಳು, ಸಹಸ್ರಕಃ - ಸಾವಿರಾರು, ದಿವಿ - ಅಂತರಿಕ್ಷದಲ್ಲಿ ಬಾ, ಭೂ ನಚ - ವಿಲ್ಲಿಯ , ಪರ್ಯಕ್” - ಎಲ್ಲೆಡೆಗಳಲ್ಲಿಯ ಉತುಃ - ಉ,ಟಾದುವು || ೧೦ || ಹೇವಿದುರ - ಎಲೈ ವಿದುರನೆ ! ತಾವತ' - ಅಪ್ಪರಲ್ಲಿ, ನಾನಾಯುಧೈ? - ಆನೆ ಆಯುಧಗಳುಳ್ಳ, ವಾವುನೈ - ಕಳ್ಳರಾದ ಉದಾ ಯುಗೈ - ಆಯುಧಗಳನ್ನು ಧರಿಸಿರುವ, ಸಿ೦ಗೈತಿ - ಕಪಿಲ ವರ್ಣವುಳ, ಸಿಕಂ - ಹೊಂಬಣ್ಣದ, ಮಕ... - ಮೊಸಳೆಯಂತೆ ಹೊಟ್ಟೆಯು ಮುಖವೂ ಉಳ, ಪರದ್ರವದ್ದಿ - ಓಡಿಬರುತ್ತಿರ.ವ, ರುದಾನುಚಿಃ - ರುದ್ರಭಟರಿಂದ, ಸವಷಾ ಖಃ - ಆ ದೊಡ್ಡಯಜ್ಞವು, ಅನರುಧ್ಯತ - ನಾ ಶಮಾ ಡಲ್ಪಟ್ಟಿತು ||೧೩|| ಕಕಿತ - ಕೆಲವರು, ಪಾಗೂಂಶವನ್ನು, ಬಭಜಃ - ಮುರಿದರು, ತಥಾ - ಹಾಗೆ ಪರೆ - ಕಲವರು, ಪತ್ನಿ ಶಾಲೆಯನ್ನು, ಮರಿದರು, ಕೆಲವರು, ಸದಃ . ಸದ , ಆಗಿರುಕ ಲಾಂ ದರೂ ಕ್ಷೇಮವಾಗಲಾರದು. ಇತರರ ಪಾಡೇನು ? ||೧೧!! ಎಂದು ಅಲ್ಲಿರುವ ಜನರೆಲ್ಲರೂ ಹೆದರಿದ ಹುಲ್ಲೆಯ ಮರಿಯಂತೆ ಚಪಲನೇತರಾಗಿ, ತಂತಮಗೆ ತೋರಿದಂತೆ ಹೇಳುತ್ತಿರಲು ಧೀರೋಧಾತ್ತನಾದ ದಕ್ಷನನ್ನು ಕೂಡ ಗಾಬರಿಗೊಳಿಸುವಂತೆ ಸುತ್ತಮುತ್ತಲೂ ಸಾವಿರಾ ರು ಉತ್ಪಾತಗಳುಂಟಾಗುತ್ತಾ ಬಂದುವು ||೧೨|| ಅಯ್ಯಾ ವಿದುರನೆ ! ಅಮ್ಮ ರಲ್ಲಿಯೇ ಕುಳ್ಳ ರಾಗಿಯೂ, ನಾನಾಯುಧಧರರಾಗಿಯ, ವಿಂಗ ಪಿಶಂಗವರ್ಣವುಳ್ಳವರಾಗಿ, ಮೊಸಳೆ ಯಂತೆ ಮುಖದರಗಳುಳ್ಳವರಾಗಿಯೂ, ಇರುವ ಅನೇಕ ಮಂದಿ ರುದ್ರಭಟರು ಓಡಿಬಂ ದು,ಆ ಮಹಾಯಜ್ಞವನ್ನು ನಾಶಗೊಳಿಸಲಾರಂಭಿಸಿದರು!!೧!ಕೆಲವರು ಸ್ವಾಗ೦ಶವನ್ನು .......... .- . ಭಾ. ಯಜ್ಞಶಾಲೆಯ ಪೂರ್ವ ಪಶ್ಚಿಮ ದಿಕ್ಕುಗಳ ಕಂಬಗಳ ಮೇಲೆ ಅಡ್ಡಲಾಗಿ ಹಾಕುವ ಬೆನ್ನು ಮರಕ್ಕೆ ಸಾಗ್ರಂಶವೆಂದು ಹೆಸರು. ಯಜ್ಞಶಾಲೆಯ ಪವು ದಿಕ್ಕಿನಲ್ಲಿ ಯಜಮಾನ ಪತ್ನಿಯು ನೆಲೆಸಿರುವ ಶಾಲೆಗೆ “ಪತ್ನಿ ಶಾಲೆ ಎಂದು ಹೆಸರು. 8 ಯಜ್ಞಶಾಲೆಯ ಮುಂದೆ ನೋಟಕರು ಕುಳಿತುಕೊಳ್ಳುವ ಸ್ಥಳಕ್ಕೆ ಸದಸ್ತು ಸಭಾಮಂಟ ಪವೆಂದು ಹೆಸರು. -- --- . . . . . . . . . . .. . .. ..
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.