ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--------- --------- -- ---



ಐದನೆ ದ ಅಧ್ಯಾಯ. [ನಾಲ್ಕನೆಯ • •• • • • • • • •••••••••••••••••• ವೃಶಂ ಗಾವಳಿ ರ್ಸೈಕಧಾ 5 ದರ್ವ |lov!! ಜಹ್ನತ ಸ್ಪು ವಹಸ್ತಸ್ಯ ಸ್ಮ ಶ್ರಣಿ ಭಗರ್ವಾ ಭವಃ | ಭಗೋ ರ್ಲು ಲುಂಭೆ ಸದಸ್ಯ ಯೋ 5 ಹಸು ಸ್ಮಶ, ದರ್ಶಯ್ರ ೧೯! ಭಗಸ್ಟ ನೇತೇ ಭಗರ್ವಾ ಪತಿತಸ್ಥ ರುಪಾ ಭು ಎ | ಉಜ್ಜಹಾರ ಸದಸ್ಯೆ 5 ಕ ಯ ಈ ಸಂತ ಮಸೂಸುಚತ |೨೦|| ಈ ಶ್ಲಾಮಾತಯ) ದಂರ್ತಾ ಕಾಲಿಂಗಸ್ಯ ಯಥಾ ಬಲಃ | ಶಪ್ಪ ನಾನೇ ಗರಿಮಣಿ ಯೋ 5 ಹಸ ದೃರ್ಶಯ್ರ ದತಃ || ೨all ಆಕ್ರರಸಿ ದಕ್ಷಸ ಶಿತಧಾರೇಣ ಹೇತನಾ | ಅಂದ (ಪಿ ತದುದ್ಧರ್ತ೦ ನಾಶಕ್ಕೆ ಆ್ಯಂಬಕ --- ಸಭಾಸದರು ಸದಿ ಕಸಃ - ದೇವತೆಗಳಿಂದ ಡಗೂಡಿದವರಾಗಿ, ದೃಪೆ - ಕಂಡು, ತೈಃ - ಆ ಭಟರಿಂದ, ಗಾವಭಿಃ - ಕಲ್ಲುಗಳಿಂದ, ಸುಭ್ರ ಶ೦ - ಬಹಳವಾಗಿ, ಅದೇ ಮನಾಳ - ಸಿ೦ಡಿತರಾಗಿ, ನೈಕ ಧಾ - ನಾನಾಕಡೆ, ಅರ್ವ - ಓಡಿದರು !lavi| ಯಃ - ದಾವನಸ್ಮಶ - ಏಾಸಗಳನ್ನು , ದರ್ಶ ರ್ದ - ತೋರುತ್ತ, ಅಹಸ - ನ “ನೋ°, ಸುವ ಕಸ್ತಸ್ಯ - ಹೇಮದ ಸಟ್ಟ • ನ್ನು ಹಿಡಿದು, ಆಸ್ಪತಃ - ಹೋಮಮಾಡತ್ತಿರುವ, ಟೈಗೊ೬ ಆ “ಗುವಿನ, ಸ್ಮಣಿ - 77 ಎಸಗಳನ್ನು, ಭಗರ್ವಾ - ಪೂಜ್ಯನಾದ, ಭವಃ - ವೀರಭದ್ರನು, ಸದಸಿ- ಸಭೆಯಲ್ಲಿ, ಅಲಂಲ್ಲ- ಕಿತ್ತು ಹಾಕಿದನು!! or || ಹುಃ - ಯಾವನು, ಸದಸ್ಯ - ಸಭೆಯಲ್ಲಿ ಕುಳಿತು, ಶರಂತ೦ - ಬೈಯುವ ದಕ್ಷನನ್ನು, ಅಕ್ಷ-ಕಣ್ಣಿಂದ ಅಸೂಸುತ - ಪೋರಿಸಿ ಏನೋ, .ರಪ್ಪಾ - ಕೋಪದಿಂದ, ಭುವಿ - ಭೂಮಿಯಲ್ಲಿ ಪತಿತಸ್ಯ - ಕೆಡಹ ಊಟ , ಭಗಸ್ಯ - ಆ ಭಗನ, ನೇತ್ರ - ಕಣ್ಣುಗಳನ್ನು, ಉಜ್ಹಾರ - ಕಳಚಿದನು || oo|| ಗರಿಮಣಿ - ಲೋಕ ಗುಬವಾದ ರುದ್ರನು, ಸಸ್ಯವನೇ - ದೂ೩ ಗಲ್ಪಡುವಾಗ 8- ಯಾವನು, ದತಃ - ಹಲ್ಲುಗಳನ್ನು ದರ್ಶಯರ್ು - ಹೊರಿಸುತ್ತಾ, ಅಹಸತ - ನಕ್ಕನೋ, ಅಂತಹ ಪೊತ್ಮಕ- ಪದ ದೇವತಯ (ಸೂರ್ಯನ) ದಂತ ೯- ಹಲ್ಲುಗಳನ್ನು , ಆಲಿಂಗಸ್ಯ ಕಳಿಂಗರಾಜನಿಗೆ, ಖಲೆಯುಥ - ಬಲರಾದುನಂತೆ, ಅಸ ತರುತ - ಕೆಡಹಿದನು ||೧|| ತದಾ - ಆಗ, ತಲಖಕಃ , ವೀರಭದ್ರನು ದಕ್ಕೆ ಈ - ದಕ್ಷನ, ಉರಸಿ - ಎದೆಯಲ್ಲಿ, ಆಕ್ರವ್ಯ - ತುಳಿದುಕೊ೦ಡು, ಶಿತ ಧಾರೇಣ . ತೀಕ್ಷಾಗುವುಳ, ಹೇ ಯಜರು, ಸಭಾ ಸದರು, ದೇವತೆಗಳ ಎಲ್ಲರೂ ಇದನ್ನು ಕಂಡು, ಆರುದ್ರಭಟರೆಸ ಯುತ್ತಿರುವ ಕವಣೆಗಲ್ಲುಗಳ ಪೆಟ್ಟುಗಳನ್ನು ತಡೆಯಲಾರದೆ, ದಿಕ್ಕಾಪಾಲಾಗಿ ಓಡಿಜಿ೧ದ ರು |lovell ಆಗ ಭಗವಂತನಾದ ವೀರಭದ)ನು, ವುನ್ನು ಸಭೆಯಲ್ಲಿ ಯಾವನು ವಿರಾಸೆಗಳನ್ನು ತಿರಿವಿಕೊಂಡು ನಕ್ಕನೋ,ಸ್ತವವನ್ನು ಹಿಡಿದು ಹೋಮಮಾಡುತ್ತಿರುವ ಆ ಬೃಗುಮುನಿಯ ಗಡ್ಡ ಮೀಸೆಗಳನ್ನು ಕಿತ್ತು ನೆಲಕ್ಕೆ ಬಿಸುಟನು ||೧ || ಬಳಿಕ, ಪೂರ್ವದಲ್ಲಿ ಶಿವನಿಂದೆಯನ್ನು ಮಾಡತೊಡಗಿದ ದಕ್ಷಪ್ರಜಾಪತಿಯ ಸಭೆಯಲ್ಲಿದ್ದುಕೊಂಡು ಯಾವನ ಕಣ್ಣನ್ನು ಮಿಟಿಕಿಸಿ ಪ್ರೇರಿಸಿದನೋ, ಅಂತಹ ಭಗನೆಂಬವನನ್ನು ಕೋಪದಿಂದ ನೆಲಕ್ಕೆ ಕಡಹಿ ಅವನ ಕಣ್ಣುಗಳ ನ್ನು ಕಿತ್ತು ಹಾಕಿದನು || ೨೦! ತರುವಾಯ, ಲೋಕಗುರುವಾದ ಮೃತ್ಯುಂಜಯನನ್ನು ದಕ್ಷ ನು ರೂಪಿಸುವಾಗ ಯಾವನು ಹಲ್ಲುಗಳನ್ನು ಕಿರಿದು ನಕ್ಕನೋ, ಆ ಸೂರ್ಯನನ್ನು ಹಿಡಿ ದುಕೊಂಡು, ಮುನ್ನು ಅನಿರುದ್ಧನ ವಿವಾಹಕಾಲದಲ್ಲಿ ಬಲರಾಮನು ಕ?೦: ರಾಜನ ಹಲ್ಲು ಮುರಿದಂತೆ ಅವನ ಹಲ್ಲುಗಳನ್ನು ಕಿತ್ತು ಹಾಕಿದನು||೨೧llಆಗ ಶೃಂಬಕನಾದ ವೀರಭದ್ರನ