ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಭಾಗವತ ಮಹಾಪುರಾಣ. ••• - ೧ - - - -


- - - - - -

  • *

by ಸದಾ ||೨೨|| ಶಸ್ತ್ರ ರಸಾನ್ನಿತೈ ರೇನ ಮುನಿರ್ಭಿನ್ನ ಚಂ ಹರಃ | ವಿಸ್ಮ ಯಂ ಪರ ಮಾತನ್ನೋ ದಧೇ ಪಶುಪತಿ ಶಿರಂ ||೨೩|| ದೃಪ್ಪಾ ಸಂಜ್ಞಪ ನಂ ಯೋಗಂ ಪಶೂನಾಂ ಸಪತಿ ರ್ಮುಖ್ ! ಯಜಮಾನವಶೋ ಸಸ್ಯ ಕಾ ಯಾ ತೇನಾ ಶಹರ ಚ್ಚಿರಃ ||೨ ೪ || ಸಾಧುವಾದ ಸದಾ ತೇಷಾಂ ಕರ್ಮ ತ ತ" ಸಂಸತಾಂ | ಭೂತಪ್ರೇತಪಿಶಾಚಾನಾ ಮನೋಪಾಂ ತದ್ವಿಪರ್ಯ ತಿನಾ - ಖಡ್ಗದಿಂದ ಅಂದನ್ನ ಪಿ . ಕಡಿದರೂ, ತತೆ - ಆ ತಲೆಯನ್ನು, ಉದ್ಧ ರ್ತು೦ - ತೆಗೆಯುವುದಕ್ಕೆ, ನ ನ್ - ಸಮರ್ಥ ನಾಗಲಿಲ್ಲ !oll ಪಶುಪತಿಃ, ಭೂತನಾಥನಾದ, ಹರಃ- ವೀರಭದ್ರನು ಅಸ್ತ ತೋಳ - ಮಂತ್ರಸಹಿತಗಳಾದ, ಶಸ್ಕೃತಿ - ಶಸ್ತ್ರಗಳಿ೦ದ, ಅನಿರ್ಭಿನ್ನ ಚಂ . ಕತ್ತರಿಸಲ್ಪಡದ ಕರ್ವುವುಳ. ಏನಂ • ಈ ದಕ್ಷನನ (ಕಂಡು) ಪರಮಂ - ಅಧಿಕವಾದ, ವಿಸ್ಮಯಂ - ಆಶ್ಚರ್ಯವನ್ನು, ಆದನ್ನ- ಹೊ೦ದಿ, ಚಿರಂ • ಬಹಳ ಹೊತ್ತು, ದದೌ - ಯೋಚಿಸಿದನು ||c೩! ಪಶೂನಾಂ - ಪಶುಗಳಿಗೆ (ಜೀವರಿಗೆ) ಪತಿಃ - ಒಡೆಯನಾದ ಸಃ - ಆ ವೀರಭದ್ರನು, ಮಣೇ - ಯಜ್ಞದಲ್ಲಿ, ಸಂಜ್ಞಪನಂ - ಪಶುಮಾರಣದ ಯೋಗಂ - ಉಪಾಯವನ್ನು, ದೃಷ್ಟS - ಕಂಡು, ತೇನ-ಅದರಿಂದ, ತಸ್ಮಯಜವಾನಪ8 - ಆ ದಕ್ಷ ನೆಂಬ ಪಶುವಿನ, ಕಾಯಾ - ಶರೀರದಿಂದ, ಶಿರಃ - ತಲೆ ಯನ್ನು , ಅಹರ - ಕಡಹಿದನು ||೨೪|ತದಾಆಗ ತಸ್ಯ - ಆ ವೀರಭದ್ರನ, ತತ್ಕರ್ಮ- ಆ ಕಾರ್ಯವನ್ನು , ಸಂಸತಾಂ-ಹೊಗಳುವ, ಭೂತ...ನಾಂ- ಭೂತ, ಪ್ರೇತ, ಪಿಶಾಚ ಮೊದಲಾದವರ, ಸಾಧುವಾದಃ - ಜಯಜಯಶಬ್ಬ ವೂ, ಅನೈಪಾರಿ - ದಕ್ಷನಕ ಡೆಯ ಚಾಕ್ಷ್ಯಣಾದಿಗಳ, ತದಿಪರ್ಯಯ.... - ಅಕಟಾ - ಆಯ್ಕೆ ಮೊದಲಾದ ಅಮಂಗಳ ಶಬ್ದ ಗಳೂ ದಕ್ಷನನ್ನು ನೆಲಕ್ಕೆ ಕೆಡಹಿ ಎದೆಯನ್ನು ತಿಳಿದುಕೊಂಡು ತೀಕ್ಷಾಗ್ರವಾದ ಖಡ್ಗದಿಂದ ಅವನ ತ ಮ ಕಡಿದರೂ ಅದು ಕತ್ತರಿಸಲಿಲ್ಲ ||೨೨ll ಬಳಿಕ ಪಶುಪತಿಯಾದ ರುದ್ರನು ಮಂತ್ರಾಸ್ತ್ರ ಸಹಿತಗಳಾದ ಶಸ್ತ್ರಗಳಿಂದ ಎಷ್ಟು ಬಗೆಯಾಗಿ ಛೇದಿಸಿದರೂ ಅವನ ತಲೆ ಯು ಹುಬದಿರುವುದನ್ನು ಕಂಡು, ಬಹಳ ಕಾಲದ ವರೆಗೂ ಪರಮಾಶ್ಚರ್ಯ ಭರಿತನಾಗಿ ಆಲೋಚಿಸದ್ದನು ||೨೩|| ಅನಂತರದಲ್ಲಿ ಆ ಪಶುಪತಿಯು ಯಜ್ಞದಲ್ಲಿ ಪಶುಗಳನ್ನು ಯಾವ ರೀತಿಯಾಗಿ ಕತ್ತು ಹಿಸುಕಿ ಕೊಲ್ಲುವರೊ, ಆ ಪಶುಮಾರಣೆ ಪಾಯದಿಂದಲೇ ದಕ್ಷನೆ'ಎ ಯಜವಾನ ಪಶುವನ್ನೂ ವಧಿಸಬೇಕೆಂದು ನಿಶ್ಚಯಿಸಿ ಅಂತೆಯೇ ಆ ದಕ್ಷನ ಕೂರy 3, ಹಿಸುಕಿ ಕತ್ತರಿಸಿದನು. ಇ೦ತು ದಕ್ಷನು ಮಡಿದಕೂಡಲೇ ವೀರಭದ್ರನು ಮಾ ಡಿದ ದ* ಮಾರಣ ಕರ್ಮವನ್ನು ಹೊಗಳುತ್ತಾ, ಭೂತಪ್ರೇತ, ಪಿಶಾಚಾದಿಗಳೆಲ್ಲರೂ ಜಯ ಜಯ ಎಂದು ಹರ್ಷ ದಿಂದ ಕೊಂಡಾಡಿದರು. ಅಲ್ಲಿರುವ ಬ್ರಾಹ್ಮಣಾದಿಗಳು ಆದಕನಮರ ಣಕ್ಕಾಗಿ ಚಿಂತಿಸುತ್ತಾ ಆಹಾ! ಅಕಟಾ ! ಎಂದು ಗೋಳಾಡಿದರು || ೨೪ ಬಳಿಕ ಆ ವೀರ ಭವನು ಮತ್ತಷ್ಟು ಕುದ್ಧನಾಗಿ ಆ ದಕ್ಷನ ತಲೆಯನ್ನು ದಕ್ಷಿಣಾಗ್ನಿಯಲ್ಲಿ ಹೋಮಮಾಡಿ, --- - - - - - - - - ಒ