ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಅಧ್ಯಾಯ [ನಾಲ್ಕನೆಯ www . ತಮಾಶು ದೇವಂ ಪ್ರಿಯಯಾ ವಿಹೀನಂ ಕ್ಷಮಾಶಯ ಧ್ವಂ ಹೃದಿ ವಿದ್ದಂ ದು ರುಕ್ಷ8|||| ನಾಹಂ ನಯಕ್ಕೆ ನಟ ಯಯ ಮನ್ನೇ ಯೇ ದೇಹಭಾ ಜೋ ಮುನಯಶ್ಚ ತತ್ಯಂ 1 ವಿದುಃ ಪ್ರಮಾಣ೦ ಬಲವೀರ್ಯಯೊ ವಾಣಿ ಯಾತ್ಮ ತಂತ್ರ* ಕ ಉಪಾಯಂ + ವಿಧಿತ್ಯೇತ್ || ೭ || ಸ ಇತ್ಥಮಾ ದಿಕ್ಕೇ ಸುರಾ ನಜ , ಸ್ಪಮತಃ ಪಿತೃಭೆ ಸ್ಪಪ್ರಜೇಶೈಃ! ಯಯಣ ಸ್ಪಧಿ ಪ್ಲಾ ನ್ನಿಲಯಂ + ಪರದೀಪಃ ಕೈಲಾಸ ಮದಿಪ್ರವರಂ ಪ್ರಿಯಂ ವಿದ್ದಂ - ಬಾಧಿಸಲ್ಪಟ್ಟ, ತಂದೇವಂ - ಆ ಮಹಾದೇವನನ್ನು ಆಕು-ಬೇಗನೆ, ಅಧ್ರ ರಸ್ಯ - ಯಜ್ಞದ ಜೀನಿತಂ - ಸಂಧಾನವನ್ನು, ಆಶಾಸನ'- ಆಶಿಸಿ, ಕ್ಷಮಾಪಯಥೈ೦ - ಸಮಧಾನಗೊಳಿಸಿರಿ |ld! ಆತ್ಮ ತಂತ್ರಸ್ಯ - ಸ್ವತಂತ್ರನಾದ, ಯಸ್ಯ - ಯವನ, ತತ್ಸಂ - ಯಾಥಾತ್ಮವನ, ಬಲವೀರ್ಯಯೋ - ಬಲಪರಾಕ್ರಮಗಳ, ಪ್ರಮಾಣಂವಾ - ಪ್ರಮಾಣವನ್ನೂ, ಅಹಂ - ನಾನೂ, ನ - ತಿಳಿದಿಲ್ಲ, ಯಜ್ಞ - ಇಂದ್ರನು, ನ - ಇಲ್ಲ, ಯಯಂ - ನೀವು, ನ - ಇಲ್ಲ, ಅನೇ- ಇತರರಾದ, - ಯಾವ, ದೇಹ ಭಾಜಃ - ಪ್ರಾಣಿಗಳುಂಟೋ, ಅವರೂ, ನ - ಇಲ್ಲ, ಮುನಯಕ್ಷ - ಮಮ್ಮಿಗಳೂ, ನವಿದುಃ - ತಿಳಿದಿಲ್ಲ, ಕ - ಯಾವನು, ಉಸಾಯಂ - ಯುಕ್ತಿಯನ್ನು, ಏರಿತ್ - ನಾಡಲೆಳಸುವನು ? ೭೧ ಸಃ - ಆ ಬ್ರಹ್ಮನು, ಸರ್ರ - ದೇವತೆಗಳನ್ನು, ಇತ್ಯಂ - ಇಂತು, ಆದಿಶ್ - ಆಸ್ಥಾಪಿಸಿ, ಸಪ್ರ ಜೆ ಕೈಃ - ಪ್ರಜೆಶ್ವರರಿಂದ ಕೂಡಿದ, ಪಿತೃಭಿಃ - ಪಿತೃಗಳೊಡನೆ ಸರಿಷತ್ - ತನ್ನ ಮನೆಯಿಂದ ಹರಟು, ಪ್ರಭೋ8 - ಒಡೆಯನಾದ ಪುರರಿಪು.ಶಿವನಿಗೆ ಪ್ರಿಯಂ - ಇಪ್ಪವಾದ ಅದಿಪುವರ ಪರ್ವ ಗಳಿರಾ ! ನೀವು ಯಜ್ಞದಲ್ಲಿ ಹವಿರ್ಭಾಗವನ್ನೇಯದೆ ಹೋರಗೊಳಿಸಿ ಭಗವಂತನಾದ ರು ದ್ರನಿಗೆ ಅಪರಾಧಿಗಳಾಗಿರುವಿರಿ. ಇಂತಿದ್ದರೂ ಆ ಶಂಕರಮೂರ್ತಿಯು ಶರಣಾಗತರಾದ ವರಿಗೆ ಕ್ಷಿಪ್ರ ಪ್ರಸಾದವನ್ನು ಅನುಗ್ರಹಿಸುವನ್ನು ಆದುದರಿಂದ ನೀವು ಕಾಮಕ್ರೋಧಗಳನ್ನು ಆದ, ನಿರ್ಮಲ ಮನಸ್ಕರಾಗಿ ಆತನ ಕ್ಷಮಾಪಣೆಯನ್ನು ಕೇಳಿಕೊಳ್ಳಿರಿ !!! ಯಾವ ಪರಶಿ ವಮರ್ತಿಯಕುದ್ದವಾದಲ್ಲಿ, ಇಂದ್ರಾದಿ ಲೋಕಕಾಲಕರಾಗಲಿ, ಜಗತ್ತಾಗಲಿ ಉಳಿಯ ಲಾರದೆ, ಯಾವನ ಹೃದಯವು ದಕ್ಷನ ದುರ್ವಾ ಕೈಗಳೆಂಬ ಬಾಣಗಳಿಂದ ತಾರಾ ರಾಗಿ ಸೀಳಿರುವುದೋ, ಯಾವನು ಪ್ರಾಣಕಾಂತೆಯನ್ನು ಅಗಲಿ ಬಳಲುತ್ತಿವನೆ, ಅಂತ ಹ ಮಹಾದೇವನೇ ಮರಳ ಈ ಯಜ್ಞವನ್ನು ಉಜ್ಜಿವಿಸಬೇಕಾದುದರಿಂದ ಆತನನ್ನು ಮ ರೆಹೊಕ್ಕು ಮನ್ನಣೆಗೊಳಿಸಿರಿ ||೬|| ನಾನ್ನೂ, ಇಂದ್ರನೂ, ನೀವುಗಳೂ, ಇತರ ಪ್ರಾಣಿ ಳೂ, ಮಹರ್ಷಿಗಳು ಇವರಾರೂ, ಸ್ವತಂತ್ರನಾದ ಆ ಮಹಾದೇವ ನಿಜಸ್ವರೂಪವನ್ನಾಗ ಲಿ, ಬಲಪರಾಕ್ರಮಗಳ ಪ್ರಮಾಣವನ್ನಾಗಲಿ, ತಿಳಿದಿಲ್ಲವಾದುದರಿಂದ ಶರಣಾಗತರಾಗಿಯೇ ಆತನ ಅನುಗ್ರಹವನ್ನು ಸಂಪಾದಿಸಬೇಕಲ್ಲದೆ ಉಪಾಯಾಂತರವಿಲ್ಲ ||೬|| ಆಂತು ಆ ಚತು ರ್ಮುಖನು ದೇವತೆಗಳಿಗಾಜ್ಞಾಪಿಸಿ, ಮರೀಚಿಮೊದಲಾದ ಪ್ರಜೆಶ್ವರರಿಂದಲೂ, ಪಿತೃದೇ ವತೆಗಳಿಂದಲೂ, ಇಂದ್ರಾದಿ ದೇವಗಣಗಳಿ೦ದಲ, ಸಮೇತವಾಗಿ, ಬ್ರಹ್ಮಲೋಕದಿಂದ . * ತಸ್ಯಾತ್ಮನಃ, * ಉದ್ದಿ ತೈತ್, ತಸ್ಯಾತ್ಮನಃ ಕದಂ ವಿಧಿಕ್ಷೇತ್: ಪುರಾರೇ.... -- - --


- - ------- - - - - -