ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೬೫ ಪ್ರಭೋ...! v || ಜನಪಧಿ ತ ಪೋ ಮಂತ್ರ ಯೋಗನಿದ್ದೆ ರ್ನರೇತರೈಃ | ಜಮ್ಮ ಕಿನ್ನರಗಂಧರ್ಮೋ ರಪ್ಪರ್ರಭಿ ರ್ವೃತಂ ಸದಾ ರ್1! ನಾನಾ ಮಣಿ ಮಯ ಶೃಂಗೈ ರ್ನಾನಾಧಾತು ವಿಚಿತ್ರಿತೈಃ | ನಾನಾದ್ರುಮಲತಾಗುತಿ ರ್ನಾನಾ ಮೃಗಗಣಾವೃತೈಃ || ೧೦ || ನಾನಾsವಲಪಸವ ರ್ನಾನಾಕ೦ ದರಸಾನುಭಿಃ | ರಮಣಂ ವಿಹರಂ ತೀನಾಂ ರಮಣೈ ಸ್ಪಿದ್ದ ಯೋಮಿತಾollon ವಯರ ಕೋಕಾಭಿರುತಂ ಮದಾಂಧಾ೪ ವಿವರ್ಧಿತಂ ಪಾವಿತ್ ರಕ್ತ ಕಂಠಾನಾಂ ಕೂಜಿತೃ ಪತಣಾಂ | ೧೨ | ಆಹಯಂತ ಮಿವೋದ್ದ ತಶ್ರೇಷ್ಠವಾದ, ಕೈಲಾಸಂ - ಕೈಲಾಸಕ್ಕೆ, ದುಯಣ - ಹೋದನು || v || ಜನ್ಮ ..ದೈ, ಜನ್ಮದಿಂದ U, ಓಷಧಿಗಳಿಂದ, ತಪಸ್ಸಿನಿಂದಲೂ, ಮಂತ್ರಜಪದಿಂದಲೂ, ಅಪ್ಪ೦ಗ 7 ರಿಂದಲೂ, ಸಿದ್ದ ರಾದ, ನರೇತರೈ? - ದೇವತೆಗಳಿಂದಲೂ, ಕಿರಗಂಧರ್ವ8 - ಕಿನ್ನರರಿಂದಲೂ, ಗ೦ಧರ್ವರಿಂದಲೂ, ಜಂ - ಕುವ ಸದು . ಯಾವಾಗಲೂ, ಅಪ್ಪರ ಭಿಃ - ಅಪ್ಪರಸ್ತ್ರೀಯರಿಂದ, ವೃತಂ - ವ್ಯಾಪ್ತವಾ ದ ರ್1!! ನಾನು... - ಹಲವುಬಗೆಯ ರತ್ನಗಳಿಂದ ತುಂಬಿದ, ನಾನ....- ಅನೇಕ ಧಾತುಗಳಿಂ ದ ಚಿತ್ರಗಳಾಗಿರುವ, ಶೃಂಗೈತಿ . ಶಿಖರಗಳಿ೦ದಲೂ, ನಾನಾ... 38 - ಅನೇಕ ವೃಕ್ಷಗಳು, ಪೊದೆಗಳು, ಇವುಗಳಿ೦ದ, ನಾನಾ....... - ಅನೇಕ ಮೃಗ ಸಮೂಹಗಳಿಂದಲA |೧o!! ನಾನಾ...ಹೈಃ- ನಿರ್ಮಲ ಗಳುರ ೪ನೇಕ ಗಿರಿನದಿಗಳಿಂದಲೂ, ನನ...ಫಿಃ, ಅನೇಕ ಗವಿಗಳು ತಪ್ಪಲಗಳಿ: ದಲೂ, ರಮಣೆ... - ಪಿಯರೊಡನೆ, ವಿಹರಂತೀನಾಂ - ಕ್ರಿಡಿಸುತ್ತಿರುವ ಸಿದ್ಧಯೋಮಿತಾಂ , ಸಿದ್ದಾ೦ಗನೆದುರಿಗೆ, ರಮಣಂ - ರತಿಸ್ಪದವಾದ ||೧oll ಮಯಾ ...ತಂ- ನವಿಲುಗಳ ಕಂ ಕಃನಿಗಳುಳ್ಳ, ಮುದಾ...ತಂ - ಮದಿಸಿದ ತುಂ ಜಿಗಳಿಂದ ಶಬ್ದ ಯಾನವಾದ, ರಕ್ತಕಂತಾನಾ? - ಕೋಗಿಲೆಗಳ, ಸ್ಟಾ ವಿತೈಃ - ಪುತಕ್ಷರಗಳಿಂದಲೂ, ಪತ್ರಿಕಾ - ಪಕ್ಷಿಗಳ, ಕೂಜಿತೆ - ಕಲಕದಿಂದಲೂ ||೧೦|| ಉದ್ಧ ಸೈ - ಉನ್ನತ ಶಾಖೆಗಳುಳ್ಳ ಕಾಮದುಘೋ8 - ಅಭೀಷ್ಟ್ಯಗಳನ್ನು ಕೊಡವ, ದ ಮೈ – ಗಿಡಗಳಿಂದ, ದೀರ್ಜಾ - ಹಕ್ಕಿಗಳನ್ನು, ಆಹ ಹೊರಟು ಪುರವೈರಿಯಾ ದ ಪರವೆ. ರಸಿಗೆ ಪ್ರಿಯವೆನಿಸಿರುವ ಕೈಲಾಸಗಿರಿಗೆ ತೆರಳಿದನು ಆ ಕೈಲಾಸದಲ್ಲಿ ಜನ್ಮ ದಿಂದಲೂ, ಓಸ್ಪರ್ಧಿಳ ಶಕ್ತಿಯಿಂದಲೂ, ಕೃಛಚಾಂದ್ರಾಯಣಾದಿ ತಪಸ್ಸಿನಿಂದಲೂ, ಪಂಚಾಕ್ಷರಿ ಮೊದಲಾದ ಮಂತ್ರ ಜಪದಿಂದಲೂ, ಯವನಿಯವಾದ ಸ್ಟಾಂಗ ಯೋಗಗಳಿಂದಲೂ, ಸಿದ್ದಿಯನ್ನು ಪಡೆದ ದೇವತೆಗಳೂ, ಯಕ, ಕಿನ್ನರ, ಗಂಧ ರ್ವರೂ, ಅಪ್ಪರಸ್ತ್ರೀಯರೂ ನಿರಂತರವೂ ನೆಲಸುತ್ತಿದ್ದರು !!ll ಹಲವು ಬಣಗಳಾದ ಗೆ ಏಕ ಧಾತುಗಳಿಂದ ತುಂಬಿ, ನವರತ್ನ ಖಚಿತಗಳಾದ ಶಿಖರಗಳು ಮೆರೆಯುತ್ತಿದ್ದವು. ಒಗೆ ಬಗೆಯಾದ ತರುಷಂಡದಿಂದ ಮಂಡಿತವಾಗಿಯೂ, ನಾನಾಜಾತಿ ಮೃಗಗಳಿಂದ ರಮಣೀಯ ವಾಗಿಯೂ, ತಿಳಿನೀರಿಂದ ಹರಿಯುತ್ತಿರುವ ತಪ್ಪಲುಗಳಿ೦ದೊಪ್ಪುವ, ಸುಂದರಗಳಾದ ಕಂದ ರಗಳಲ್ಲಿ ತಂತಮ್ಮ ಕಾಂತರಿಂದೊಡಗೂಡಿ ಸಿದ್ದ ಸೀಮಂತಿನಿಯರೆಲ್ಲರೂ ವಿಹರಿಸುತ್ತಿದ್ದರು . ಎಲ್ಲೆಲ್ಲಿಯ ನವಿಲುಗಳು ಕೇಕಾರವದಿಂದ ಕುಣಿಯುತ್ತಿದ್ದುವು. ಮಧುಪಾನದಿಂದ ಮದವಿ ಇದು ಮಧುಕರಗಳೆಲ್ಲವೂ ಬಿಂಕದಿಂದ ಝಂಕರಿಸುತ್ತಿದ್ದು ವು. ಕೋಗಿಲೆಗಳು ಮೃತಸರ ದಿಂದ ಕೂಗುತಿದ್ದುವು. ತರತರವಾದ ಹಕ್ಕಿಗಳು ಕಲಕಲಗೆಯ್ಯುತ್ತಿದ್ದು ವು |೧೨ll ಎತ್ತರವಾ ದ ಕೊಂಬೆಗಳುಳ್ಳ ಮನೋಭೀಷ್ಟ್ಯಗಳನ್ನ ಕೊಡುವ ಕಲ್ಪವೃಕ್ಷಗಿಡಗಳಿಂದೊಡಗೂಡಿದ ಆ 3.೧