ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಆರನೆಯ ಅಧ್ಯಾಯ. [ನಾಲ್ಕನೆಯ wwwwwwwwwwwww vvvvvvvvvvv m mmmmmmm

  • ರ್ದ್ವೀಜರ್ಾ ಕಾಮದುಘ್ನ ರ್ದು | ಪ್ರಜಲತ ಮಿವ ಮಾತಂಗೈ ರ್ಗೃಗಿಂತವ ನಿರ್ಝರೈlloql*ಮಂದಾರೈಃ ಪಾರಿಜಾತೃಕ್ಷ ಸರಳ್ಳಲ್ಲೋ ಪಕೋಭಿತಂ | ತಮಾಲೈ ಲತಾಲೈಕ್ಷ ಕೋವಿದಾರಾರ್ನಾನೈll೧೪ ಚತೈಃ ಕದಂಬೈ ರ್ನಿಪೈಕ್ಷ ನಾಗ ಪುನ್ನಾಗ ಚಂಪಕ್ಕೆ 1 ಪಾಟಲಾ ಶೋಕ ವಕುಳ್ಳಃ ಕುಂದೈಃ ಕುರವಕ್ಕೆರಸಿ ||೧೫|| ಸ್ವರ್ಣಾವರ್ಕ ಶತಪತೈ,

ವರರೇಣುಕ ಜಾತಿಭಿಃ | ಕುಟಜೈ ರ್ಮಲ್ಲಿ ಕಾಭಿಜ್ಞ ಮಾಧವೀಭಿಕ್ಷ ಮಂ ಡಿತಂ ||೧೬| ಪನಸೋ ದುಂಬರಾಶ್ವತ ಸ್ಥಹ 'ಗೋಧ ಹಿಂಗುಭಿ ಭೂ ರ್ಜೈ ರೋಪಧಿಭಿಃ ಪೂಗೈ ರಾಜಪೂರೈ, ಜಂಬುಭಿಃ ||೧೭|| ಖರ್ಜೂರಾ ಮಾತ ಕಾವಾಪ್ರಿಯಾಳುಮಧುಕೇ೦ಗುದೈಃ! ದುನುಜಾತಿ ರನ್ಯಾ ಭ್ರಾಜಿತಂ ವೇಣು ಕೀಚ ಕೃillavi! ಕಾಮದೋತ್ಸಲ ಕಲ್ಲಾರಶತಪತ್ರ ಸ ಮೃದ್ಧಿಭಿಃ | ನಳಿನೀಷು ಕಲಂ ಕೂಜ ಕೃಗವೃಂದೋಗಶೋಭಿತಂ ||೧೯|| ಯಂತಮಿವ , ಕರೆಯುವಂತಿರುವ, ಮಾತಂಗೈ-ಆನೆಗಳಿ೦ದ, ವುಜಂತಮಿವ , ನಡೆವಂತಿರುವ ನಿರ್ಝ ರೈ – ಗಿರಿನದಿಗಳಿಂದ, ಗೃಣಂತವೆ • ಹೊಗಳುವಂತಿರುವ||೧೩|| ಮುಂದಾಗೈತಿ - ಮೂ೦ದರವೃಕ್ಷಗಳಿಂ ದಲೂ, ಪಾರಿಜಾತ - ಪಾರಿಜಾತ ವೃಕ್ಷಗಳಿಂದಲೂ, ಸರಳ್ಳಿ - ಸರಳವೃಕ್ಷಗಳಿ೦ದಲೂ, ತವಾಃ | ತಮಗಳಿಂದ, ಸಲ, ತಾಳಿ, ಕೋವಿದುರ, ಆಸನ, ಅರ್ಚನ, ಈ ವೃಕ್ಷಗಳಿಂದಲೂ, ಉಪ ಭಿತಂ - ಪ್ರಕಾಶಿಸುವ 1೧೪ ಕುಮು...ಭಿಃ, ಕುಮುದ - ಬಿಳಿನೈದಿಲೆ, ಉತ್ಪಲ - ಕನ್ನೈದಿಲೆ, ಕಲಾ ರ - ಕೆಂದಾವರೆ, ಶತಶತ್ರು - ತಾವರ, ಇವುಗಳ, ಸಮೃದ್ಧಿಭಿಃ - ಸಮೃದ್ಧಿ ಗಳಿ೦ದಲೂ, ನಳಿನೀರು - ಕ ಮುಳಬಳ್ಳಿಗಳಲ್ಲಿ, ಕಲಂ - ಸೊಗಸಾಗಿ ಕೂತಂ , ಈಜತ್ - ಕೂಗುವ, ಖಗ - ನೀರು ಹಕ್ಕಿಗಳ ಬೃಂದ - ಗುಂಪಿನಿಂದಲೂ, ಉರಶೋಭಿತಂ - ಪ್ರಕಾಶವಾದ loFI ರಜತಗಿರಿಯು ಕೈಯೆತ್ತಿದೂರದಲ್ಲಿರುವ ದ್ವಿಜಾತಿಥಿಗಳನ್ನು ಕರೆಯುತ್ತಿರುವಂತೆಯೂ, ಓಡ ತಿರುವ ಕಾಡಾನೆಗಳ ಬಳೆಗದನೆವದಿಂದ ಅಭ್ಯಾಗತರನ್ನು ಕರೆತರುವುದಕ್ಕಾಗಿ ಹೊರಡುವಂ ತಯೂ, ಗಿರಿನದೀ ಘೋಷದ ನವದಿಂದ ಅವರನ್ನು ಗಟ್ಟಿಯಾಗಿ ಕರೆಯುತ್ತಿರ.ವಂತರ, ರಾರಾಜಿಸಿತು ||೧೩| ಅಲ್ಲಿಯ ಉದ್ಯಾನವನಗಳಲ್ಲಿ ಮಂದಾರ, ಪಾರಿಜಾತ, ಸರಳ, ಸಾಲ ತಾಲ, ತಮಾಲ, ಕೋವಿದಾರ, ಅರ್ಜ್ ನ, ಆಸನ, ಭೂತ, ಕದಂಬ, ದೀಪ, ನಾಗ, ಪುನ್ನಾ ಗ, ಚಂಪಕ, ಪಟಲ, `ಅಶೋಕ, ವಕುಳ, ಕುಂದ, ಕುರವಕ, ಸರ್ಣಾರ್ಕ, ಶತಪತ್ರ, ರೇಣುಕೆ, ಜಾತಿ, ಕುಟಜ, ಮಲ್ಲಿಕಾ, ಮಾಲತೀ ಮಾಧವಿ, ಪನಸ, ಉದುಂಬರ, ಆಕೃತ್ಯ ಪ್ಲಕ್ಷ, ಮೃಗಧ, ಹಿಂಗು, ಭೂರ್ಜ, ಓಷಧಿ, ಭೂಗ, ಜಂಬು, ಹಿರ್ಜ್ರ, ಆಮ್ರಾತಕ ಪ್ರಯಾಳು, ಮಧುಕ, ಇಂಗುದ, ವೇಣು, ಕೀಚಕ, ಮುಂತಾದ ವೃಕ್ಷ ಲತಾದಿಗಳು ರವು ಬೇಯಗಳಾಗಿದ್ದುವು lovll ಅಲ್ಲಲ್ಲಿ ಕುಮುದ, ಉತ್ಪಲ, ಕಲ್ಲಾರ, ಶತಪತ್ರಗಳಿ೦ದೊಪ್ಪುವ ತಾವರೆ ಒಳ್ಳಿಗಳಲ್ಲಿ ಹಂಸ, ರಸ, ಕಾರಂಡವಾದಿ ಜಲಪಕ್ಷಿಗಳು ಕುಳಿತು, ಅವಕ್ಕೆ ನು ಧುರವಾಗಿ ಕಿಲಕಲಗೈಯೆತ್ತಿದ್ದುವು ||೧೯|| ಹುಲ್ಲೆಗಳು, ಕವಿಗಳು, ಕಾಡುಹಂದಿಗಳು,

  • ಅನ್ಯ ಕ್ಷೇಕವಿಲ್ಲದುದರಿಂದ ೧೪ನೆಯ ಶ್ಲೋಕದಿಂದ ೧೯ರ ವರೆಗೂ ಟೀಕಿಸಲಿಲ್ಲ