ಸ್ಕಂಧ) ಶ್ರೀ ಭಾಗವತ ಮಹಾಪುರಾಣ, w ಕಾಮ ದುಘ್ನ ರ್ಹೃದ್ಧಂ ಚಿತ್ರಮಾಲ್ ಘಲಟ್ಟದೈಃ || ೨೦ | ರಕ್ತಕಂ ಠಖಗನೀಕ ಸರಮಂಡಿತ ಪಟ್ಟದಂ | ಕಲಹಂಸ ಕುಲಶೇಪ್ ಖರದಂತ ಜಲಾಶಯಂ ||೨೯|| ನನ ಕುಂಜರಸಂಘುಪ್ಪ ಹರಿಚಂದನ ವಾಯುನಾ ಅಧಿ ಪುಣ್ಯಜನ ಸ್ತ್ರೀಣಾಂ ಮುಹು ರುನ್ನ ದಯ ನನಃ || ೬೦ | ಮೈಸೂರ್ ಕೈ ತಸೋಪನಾ ವಾವೀ ರತ್ನ ಲಮಾಲಿನೀ | ವ್ಯಾಪ್ತಂ ಕಿಂಪರುಪೆ ರ್ದೃ ಬ್ಲ್ಯಾ ತ ಆರಾ ದೃಶೃಕು ರ್ವಟಂ ||೧|| ಸಯೋಜನ ಶತೋತ್ಸಧಃ ಪಾದೋನ ವಿಟಾಯುತಃ | ಪರ್ಯಕ್ಕೆ ತಾಚಲತಾ ಯೋ ನಿರ್ಭೀಡ ಸಾ ಪವರ್ಜಿತಃ ||೨|| ರ್ತ ಮಹಾಯೋಗಮಯ ಮುಮುಕ್ಷುಕರಣೆ ವ್ಯ - ಗಿಡಗಳಿಂದ, ಹೃ೦ - ಮನೋಹರವಾದ ರಕ್ಯ...ದಂ, ರಕ್ತಕಂಠಖಗ - ಕೋಗಿಲೆಗಳ, ಅನೀಕ - ಗುಂಪಿನ, ಸ್ಪರ - ಸರದಿಂದ, ಮಂಡಿತ - ಮಿಳಿತವಾದ, ಪಟ್ಟ ದಂ - ತುಂಬಿಗಳ ಝೇಂಕಾರ ವುಳ, ಕಲ... ಯಂ , ಕಲಹಂಸರಾಜಹಂಸ ಶ್ರೇಷ್ಠ ಗಳಿಂದಲೂ, ಖರ ದಂಡ - (ಕಠಿನನಾಳವುಳ) ಕಮಲಗಳಿಂದಲೂ ಕೂಡಿದ, ಜಲಾಶಯಂ-ಕೊಳಗಳುಳ್ಳ of || ವನ... ನಾ, ವನಕುಂದರ-ಕಾಡಾನೆಗಳಿಂ ದ, ಸಂಘ - ಅಲ್ಲಾಡಿಸಲ್ಪಟ್ಟ, ಹರಿಚಂದನ - ಗಂಧದ ಮರಗಳ, ವಾಯುನಾ - ಗಾಳಿಯಿಂದ, ಪುಣ್ಯ ಜನಸ್ತ್ರೀಣಾಂ - ರಾಕ್ಷಸಿಯರ, ಮನಃ - ಮನಸ್ಸನ್ನು ಅರಿ - ಅಧಿಕವಾಗಿ, ಮುಹುಃ - ಬಾಬಾ ರಿಗೂ, ಉದಯ - ಮುದಗೊಳಿಸುತ್ತಿರುವ ತತಕ - ಆ ಸಗಂಧಿಕಂಹ - ಸೌಗಂಧಿಕವನ್ನೂ, ವೈಡೂ ... ನಾಃ, ವೈಡೂಗ್ಯ ಮಣಿಗಳ ಮೆಟ್ಟಲುಗಳುಳ, ಉತ್ಪಲಮಾಲಿನೀ - ನೈದಿಲೆಗಳುಳ್ಳ, ವಾಮೀಃ | ಬಾವಿಗಳನ್ನೂ, ಕಿಂಪುರ - ಕಿಂಪುರುಷರಿಂದ, ವ್ಯಾಪ್ತಂ - ತುಂಬಿದ, ಎಟಂಚ - ವಟವೃಕ್ಷವನ್ನೂ, ಈ - ಅವರು, ಆರತ - ಬಳಿಯಲ್ಲಿ. ದದೃಶುಃ - ಕಂಡರು | ೩೧ || ಸಃ - ಅದು, ಯೋಜಧುನೂರು ವುದಗಳ ಎತ್ತರವ ಗಿಯ, ಪದೂ...ತಃ, ಎಪ್ಪತ್ತೈದು ಗಾವುದಗಳ ಉದ್ದವುಳ ಕೊ೦ ಬೆಗಳಿ೦ರ ವಿಸ್ತಾರವಾಗಿಯೂ, ಪರ್ಯ...ಯಃ, ರ್ಪ ಕೃತ - ಸುತ್ತಲೂ ಮಾಡಲ್ಪಟ್ಟ, ಅಚಲಾ ಯಃ - ಶಾಶ್ವತವಾದ ನರಳುಳ್ಳ ದಾಗಿಯ, ನಿರ್ನಿ...ತಃ, ಗೂಡುಗಳಲ್ಲದೆಯೂ ಇದ್ದಿ ತು || ೩೧ | ಸುರಾಃ . ದೇವತೆಗಳು, ಮಹಾಯೋಗಮಯ : ಧನಯೋ.ಗಾದಿಗಳಿಂದ ಪ್ರಚುರವಾದ, ವುವು ಕಲ್ಪತರುಗಳಿಂದ ಕಮನೀಯವಾಗಿ | ೨ || ಕೋಗಿಲೆಗಳ ಪಂಚಮಸರದಿಂದ ಸಂ ಚಾದ ಚಂಚರಿಕಗಳ ಗಾನದಿಂದಲೂ, ಕಲಹಂಸದಿಂದ ಕಲಕಲಾಯಮಾನ ಎನಿಸಿರುವ ಕಮಲಿನೀಷಂಡದಿಂದ ಮಂಡಿತವಾದ ಕೊಳಗಳಿಂದಲೂ, ಕಾಡಾನೆಗಳ ಕ್ರೀಡೆಯಿಂದ ಮುರಿಯಲ್ಪಟ್ಟ ಚಂದನ ವೃಕ್ಷಗಳ ಗಂಧಬೆರಸಿ ಅಂದವಾಗಿ ಬೀಸುತ್ತಿರುವ ತಂಗಾಳಿಯಿಂ ದಲೂ, ವನವಿಹಾರಮಾಡುವ ಯಾತುಧಾನ ವನಿತೆಯರ ಮನವನ್ನು ಮುದಗೊಳಿಸುತ್ತಿರುವ ಸೌಗಂಧಿಕವನವನ್ನೂ, ಆ ವನದಲ್ಲಿ ವೈಡೂರ್ಯ ಮಣಿಗಳ ಸೋಪಾನಗಳಿಂದಲೂ, ಕವ ಲ ಕುಮುದಾದಿ ಪುಪ್ಪಗಳಿಂದಲೂ, ಕಂಗೊಳಿಸುವ ತಂಗೋಳಗಳನ್ನೂ, ನೋಡುತ್ತಾ ನಡೆ ದ ಬಳಿಯಲ್ಲಿಯೇ ಒಂದು ಅದ್ಭುತವಾದ ವಟವೃಕ್ಷವನ್ನು ಕಂಡರು ಇಂಗಿ ಆ ವೃಕ್ಷವು ನೂರುಗಾವುದಗಳ ಎತ್ತರವಾಗಿಯೂ, ಎಪ್ಪತ್ತೈದು ಗಾವುದಗಳ ಅಗಲವಾಗಿಯ, ನಿರಂ ತರ ಛಾಯಾ ಸಮತವಾಗಿಯ, ಹಕ್ಕಿಗಳ ಗೂಡುಗಳಲ್ಲದೆಯೂ, ಬಿಸಿಲು ಬೀಳದೆಯೂ, ಯೋಗಾಭ್ಯಾಸಿಗಳಾದ ಮಹಾ ಮುಖಮಂಡಲಿಯಿಂದ ನಿಬಿಡವಾಗಿದ್ದಿತು .೩೨೧ ಅಂತಹ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.