ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಅಧ್ಯಾಯ [ನಾಲ್ಕನೆಯ wwwwwwwwww w www www wwwwww ಸುರಾಃ | ದದೃಶು ರ್ದವ ಮಾಸೀನಂ ತ್ಯಕ್ತವರ್ಷ ಮಿಮಾಂತಕಂ {!! ಸನಂದಾ ರ್ಮಹಾಸಿದ್ದ ಶ್ಯಾಂತ್ಯ (ಶಾಂತ ವಿಗ್ರಹಂ'ಉಪಾಸ್ಯಮಾ ನಂ ಸಖ್ಯಾತ ಭರ್ತಾ ಗುಹೃಕ ರಕ್ಷಣಾolಳಿಗೆ ವಿದ್ಯಾತಿ ಯೋಗಪಥ ಮಾಸ್ಥಿ ತಂ ತದಧೀಶ್ವರಂ 1 ಚರಂತಂ ವಿಶ್ವಸುಹೃದಂ ವಾತ್ಸಲ್ಯಾ ಶ್ಲೋಕ ಮಂಗಳಂ || ೩೫!! ಲಿಂಗಂ ಚ ತಾಪಸಾ ... ಭೀಷ್ಮಂ ಭಸ್ಮ ದಂಡ ಜಟಾ 5 ಜನಂ 1 ಲಿಂಗೇನ ಸಂಧ್ಯಾ 5 ಭ್ರರುಚಾ ಚಂದ್ರಲೇಖಾಂಶ ಬಿಭತಂllQ4 ಉಪವಿಘ್ನಂ ದರ್ಭ ಮಯ್ಯಾಂ ಬ್ರುಸಂ ಬ್ರಹ್ಮ ಸನಾತನಂ | ನಾರದಾಯ ಕುಶರಣೇ - ಮುಮುಕ್ಷುಗಳಿಗೆ ಆಶ್ರಯವಾದ, ತr - ಆವಟಮಲಗಲ್ಲಿ, ಈ ಕಾಮರ್ಪ೦ - ಕೂ ರವನ್ನುಳಿದ, ಅಂತಕಮಿವ - ಯಮನಂತೆ, ಆಸೀನಂ - ಕುಳಿತಿರುವ, ದೇವಂ • ಮಹಾದೇವನೂ, ದದೃ ಕು... - ಕಂಡರು 11೩1 ಶಾಂತೈಃ - ಶಾಂತರಾದ, ಸನಂದಾ - ಸನಂದ ಮೊದಲಾದ ಐಹಾಸಿದ್ದ 38 - ಸಿದ್ಧ ಪುರುಷರಿಂದಲೂ, ಗುಹ್ಯಕರಕ್ಕಸಂ - ಯಕ್ಷರಾಕ್ಷಸರಿಗೆ, ಛರ್ತ - ನಒಡಯನದ, ಸಖಾಚಮಿತ್ರನಾದ ಕುಬೇರನಿಂದಲೂ, ಉಪಾಸ್ಯಾವಂ - ಸೇವಿಸಲ್ಪಡುತ್ತಿರುವ ಸಂಶಾಂತ ವಿಗ್ರಹಂ -ಸಂಪೊರ್ಣವಾಗಿ ಶಾಂತವಾದ ಸ್ವರೂಪವುಳ ||೩೦|| ವಿದ್ಯಾ...ಥ, ಉಪಾಸನೆ, ಚಿತ್ತೈಕಾಗ್ರ, ಸಮಾಧಿ, ಇವುಗಳ ದಾರಿಯನ್ನು, ಆಸ್ಥಿತಂ - ಆ ಚರಿಸುವ, ತದಧಿಕರಣ - ಅವುಗಳಿಗೆ ಒಡೆಯನಾದ, ವಿಶ್ವಸುಹೃದಂ - ಲೋಕಬಂಧುವಾದ, ವಾತ್ಯ ಲ್ಯಾತ್ - ಪ್ರೇಮದಿಂದ, ಲೋಕಮಂಗಳಂ - ಲೋಕಕ್ಷೇಮವನ್ನು, ಚರತಂ - ಮಾಡುತ್ತಿರುವ ||೩೫|| ಸಂಧಭ್ರರು - ಸಂಜೆಮೋಡದಂತೆ ಕಾಂತಿಯುಳ್ಳ, ಅಂಗೇನ - ಶರೀರದಿಂದ, ಭಸ್ಮ ...ನಂ ಭಸ್ಮ. ದಂಡ, ಜಟಾಕೃಜಿನಗಳುಳ, ತಾಪಸುಭೀಷ್ಮ - ಋಷಿಗಳಿಗೆ, ಸಮ್ಮತವಾದ, ಲಿಂಗ , ಮುನಿ ವೇಷವನ್ನೂ, ಚಂದ್ರಲೇಖಾಂಶ - ಬಾಲಚಂದನನ್ನೂ ಭಿಭತಂ - ಧರಿಸಿರುವ, ೧೩೬H ರ್ಭಮ ಯ - ದರ್ಭೆಗಳಿಂದ ಮಾಡಲ್ಪಟ್ಟ, ಬನಿ . ಋಷ್ಠಾಸನದಲ್ಲಿ ಉಪವಿಷ್ಯ - ಕುಳಿತಿರುವ, ಸತಾಂ - ಸಾಧುಗಳು, ಕೃತi೦ - ಕೇಳುವಹಾಗೆ, ಪೃಚ್ಯತೇ - ಬೆಸಗೊಳ್ಳುವ, ನಾರದಾಯ - ನು ರದಮುನಿಗೆ, ಸನಾತನಂ - ಶಾಶ್ವತವಾದ, ಬ್ರಹ್ಮ - ಆತ್ಮ ತತ್ವವನ್ನು ಪ್ರಪೋಚಂತಂ - ಹೇಳುತ್ತಿರು ವಟವೃಕ್ಷದ ಬುಡದಲ್ಲಿ ಕೋಪವನ್ನುಳಿದು ಕುಳಿತಿರುವ ಕೃತಾಂತನಂತೆ ಶಾಂತರೂಪನಾಗಿ ನೆಲಸಿರುವ ಪುರಾಂತಕನನ್ನು ಕಂಡರು !!! ತಪಸ್ಸಿದ್ಧಿಯನ್ನು ಪಡೆದ ಶಾಂತರಾದ ಸನಂ ದಾದಿ ಮಹಾ ಯೋಗಿಗಳೂ, ಯಕ್ಷರಾಕ್ಷಸಾಧಕನಾದ ಕುಬೇರನ ಆತನನ್ನು ಓಲೈಸು ತಿದ್ದರು 19811 ತಿಯೋಗಜ್ಞಾನ ವರ್ಗಗಳಿಗೆ ಪ್ರವರ್ತಕನಾಗಿದ್ದರೂ, ಜಗತ್ನಿಯ ನಾದುದರಿಂದ ಲೋಕಕ್ಷೇಮವನ್ನೆ ಸಗುವುದಕ್ಕಾಗಿ ವಾತ್ಸಲ್ಯದಿಂದ ಉಪಾಸನಾತಪೋಲೋ ಗ ಮಾರ್ಗಗಳನ್ನು ಆಚರಿಸುತ್ತಿದ್ದನು11೩೫!! ಸಂಜೆಮೋಡದಂತೆ ಕಾಂತಿಭರಿತವಾದ, ಶರೀರ ದಲ್ಲಿ ಬೂದಿಯನ್ನು ಬೆಳೆದುಕೊಂಡು, ಜಡೆಗಳನ್ನು ಧರಿಸಿ, ಕೃಪಾ ಜಿನವನ್ನು ಹೊತ್ತು ತಲೆಯಲ್ಲಿ ಬಾಲಚಂದ್ರನನ್ನು ಅಲಂಕರಿಸಿಕೊಂಡು, ಋಷಿವೇಷದಿಂದೊಪ್ಪುತ್ತಿದ್ದನು ||೬|| ದರ್ಶಮಯವಾದ ಬು) ನಿಯಂಬ ಆಸನದಲ್ಲಿ ಕುಳಿತು, ಸುತ್ತಲೂ ನೆರೆದಿರುವ ಮಹರ್ಷಿಗಳು ಕೇಳುವಂತೆ, ಬೆಸಗೊಳ್ಳುತ್ತಿರುವ ನಾರದ ಮುನಿಗೆ ಆತ್ಮ ತತೋಪದೇಶವನ್ನು ಮಾಡುತ್ತಿ