Dಚುದಿನದ ಮಯ, ನೂಂದು ಕಾಲದಲ್ಲಿ ಸುಮಾಳಿ ಎಂಬ ರಾಕ್ಷಸನು ತನ್ನ ಪುತ್ರಿಯಡಕ ಲೋಕ ಸಂಚಾರವಡ, ವಿನಾರೂಢನಾಗಿ ಆಕಾಶದಲ್ಲಿ ಪ್ರಯಾಣನೂಕುತ್ತಿರುವ ಕುಬೇರನನ್ನು ನೋಡಿದನು. ಆಗ ರಾಕ್ಷಸನಿಗೆ, ನಾನು ಏನಾದರೂ ಇದು ಸಂಶದವರಿಗೆ ಉಪಕಾರ ಮಾಡಬೇಕೆಂಬ ಇಚ್ಛೆಯು ಉತ್ಪನ್ನವಾಯಿತು. ಬಳಿಕ ಕುವಾಳಿಯು ತನ್ನ ಮಗಳಾದ ಕೈಕಸಿಗೆ “ಎಲೈ ಸುತ್ರಿಯೇ, ನೀನು ಶ್ರವಸನ್ನು ಪಾಣಿಗ್ರಹಣ ಮಾಡಿದರೆ, ಅವನ ತೇಜಸ್ಸಿನಿಂದ ನಿನಗೆ ಈ ಕುಬೇರನಂತ ಕಾಕ್ರಮಿ ಯಾದ ಮಗನು ಹುಟ್ಟುವನು' ಎಂದು ಬೋಧಿಸಿದನು. ಆ ತೂತುಗಳನ್ನು ಕೇಳಿ ಕೈಕಸಿಯು ಆದಿವಸ ಸಾಯಂಕಾಲದಲ್ಲಿ ದುನಿಯ ಎದುರಿಗೆ ಬಂದು ಭೂಮಿಯನ್ನು ತನ್ನ ಪಾದಗಳಿಂದ ಕರೆಯುತ್ತ ನಿಂತಳು. ಈ ಸುಂದರಿಯಾದ ತರುಣಿಯನ್ನು ನೋಡಿ, ಅವಿಶ್ರವಸ್ಸು ಎಲೆ ತರುಣಿಯ, ನೀನು ಇಲ್ಲಿಗೆ ಯಾಕೆಬಂದೆ?'ಎಂದು ಪ್ರಶ್ನೆ ಮೂಡಿದನು ಆಗ ಕೈಕಸಿಯು ಮಹಾಸ್ವಾಮಿ ಸರ್ವಜ್ಞರಾದ ತಮಗೆ ನನ್ನ ಮನೋಗತವು ತಿಳಿದೇ ಇರಬಹದು ಎಂದಳು. ಆಗ ಮಹರ್ಷಿಯು ಎಲೆ ತರುಣಿಯೇ, ನಿನ್ನ ಮನೋಭಿಪ್ರಾಯ ವು ನನಗೆ ತಿಳಿಯಿತು. ಆದರೆ ಈಗ ದುರ್ಮುಹುತವಾದದ್ದರಿಂದ ನಿನಗೆ ದುಷ್ಟರಾದಮಕ್ಕಳು ಹುಟ್ಟುವ ರು, ಅವರಲ್ಲಿ ಕುಸಿಯವನು ಮಾತ್ರ ಭಗವಧ್ರಕನಾಗುವನು. ಅವನಿಂದಲೇ ನಿನ್ನ ಸಂಶಗಳು ಉದ್ಧಾರವಾಗುವವು ಎಂದನು. ಅನಂತರ ಕೈಕಸಿಯು ರಿವಣ, ಕುಂಭ ಇy, fಂಚಿತಳನಖಾ,ಕುಂಭೀನಸಾ, ವಿಭೀಷಣರಂಬ ಮಕ್ಕಳನ್ನು ಪಡ ಡಳು. ಅವರಲ್ಲಿ ವಿಭೀಷಣನ ಹೊರತಾಗಿ ಮಿಕ್ಕ ಮಕ್ಕಳೆಲ್ಲ ದುಷ್ಟರಿದರು, ಆ3ರು ಅನೇಕ ಮಹರ್ಷಿಗಳನ್ನು ಹಿಂಸೆ ಮಾಡಲಾರಂಭಿಸಿದರು. ಒಂದನಂ ದು ಕಾಲದಲ್ಲಿ ರಾವಣನು ತಿಂಯಿಗೋಸ್ಕರ ಪರಮೇಶ್ವರನ ಆತ್ಮಲಿಂಗವನ್ನು ತರಲು ಏಳಕ್ಕೆ ಹೋಗಿದ್ದನು. ಅಲ್ಲಿ ಆತನು ತನ್ನ ಮಾನವನ್ನು ಒಡೆದು, ತನ್ನ ದೇಹವನ್ನು ವೀಕರಿ, ಶರೀರದಲ್ಲಿರುವ ನರಗಳನ್ನೆಲ್ಲ ತಂತ್ರಿಯ ತಂತು ಗಳನ್ನಾಗಿ ಮಾಡಿಕೊಂಡು ಪರಸ್ಪರದಿಂದ ಪರಮೇಶ್ವರನ ವ ಹಿಮಯನ್ನು ಗಾಯನಮಾಡಲಾರಂಭಿಸಿದನು. ಆಗ ಶಂಕರನು ಎಲೆ ನಂದಿಯೋ, ಆ ಆಕೃತ ನ ಬಳಿಗೆ ಹೋಗಿ, ಅವನು ಒಡೆದಿದ್ದ ಶಿರಸ್ಸನ್ನು ಜೋಡಿಸಿ, ನೀನು ವೃಥಿ: ಶ್ರಮ ಕರಡೀತವೆಂದು ಆತನಿಗೆಹೇಳು"ಎಂದು ಆಜ್ಞಾಪಿಸಿದನು. ನಂದಿಯ ಪರಮೇಶ ರನ ಅಪ್ಪಣೆಯಂತ ರಾವಣನಿಗೆ ತಿಳುಹಿದನು. ಆದರೂ ಆ ಕ್ರಶನದ ರಾತ ಕು ಮರುದಿವಸ ಮದಲಿನಂತ ಗಾಯನ ಮಾಡಲಾರಂಭಿಸಿದನು.
ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.