ಕಾರಂತ, Mm ಹೀಗೆ ಹತ್ತು ದಿವಸಗಳ ವರೆಗೂ ರಾವಣನಿಗೂ ನಂದಿಗೂ ಕವಾದ ವಾಯಿತು. ಬಳಿಕ ಆ ರಾಕ್ಷಸನ ನಿಕ್ಷಕುಕ್ಕೆ ಮೆಚ್ಯ, ಸಾಂಬಶಿವನು ಪ್ರಸನ್ನ ನಾಗಿ ಆತನಿಗೆ ಹತ್ತುಶಿರಸ್ಸುಗಳನ್ನೂ ಇಪ್ಪತ್ತು, ಭುಜಗಳನ್ನೂ ತನ್ನ ಸಂತೋಷ ದಿಂದ ಕಟ್ಟನು, ಮತ್ತು ರಾವಣನ ಪ್ರಾರ್ಥನೆಯಂತ ಪಾರ್ವತಿಯನ್ನೂ ಅ5, ಲಿಂಗವನ್ನೂ ಕೊಟ್ಟ ಸಂತೋಷಗೊಳಿಸಿದನು, ಬಳಿಕ ದಾರಿಯಲ್ಲಿ ಆವೆರಡು ಕಾರಣಾಂತರಗಳಿಂದ ನಷ್ಟವಾದವ, ಆಆತ ಲಿಂಗವೇ ಗೋಕರ್ಣದಲ್ಲಿ ಈಗ ಪ್ರಸಿದ್ದವಾಗಿರುವದು, ಒಂದಾನೊಂದು ಕಿವಸ ಕೈಕಸಿಯು ವಿಮಾನಾರೂಢನಾದ ಕುಬೇಶನನ್ನು ನೋಡಿ ತನ್ನ ಶತ್ರರಾದ ರಾವಣ ದಿಗಳನ್ನು ಕುರಿತು , ನೋಡಿದಿರಾ, ಕುಬೇಳನ ನ್ನು 11 ನಿಮಗಅಂಥ ಯೋಗ್ಯತಯು ಎಲ್ಲಿಯದು? ಎಂದು ಹೀಯಾಳಿಸಿದಳು. ಆಗ ಕೋಷದಿಂದ ರಾವಣ, ಕುಂಭಕರ್ಣ, ವಿಭೀಷಣ ಮೂವರು ಗ ಕಣದಲ್ಲಿ ಸಾವಿರಾರು ವರ್ಷಗಳ ವರೆಗೆ ಬ್ರಹ್ಮನನ್ನು ಕುರಿತು ಉಗ್ರವಾದ ತಕ ಶುಗಳನ್ನು ಮಾಡಿದರು. ಬಳಿಕ ಬ್ರಹನು ಅವರಿಗೆ ಪ್ರಸನ್ನನಾಗಿ, ಎಲ್ಲ ಭಕ್ತ ಶಿರೋಮಳವಳಿಕಾ, ನಾನು ಪ್ರಸನ್ನನಾಗಿರುವನು, ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಿ ಎಂದನು. ಆಗ ಕುವಣನು ಮನುಷ್ಯತತರಿಂದ ನನಗೆ ಮರಣ ನಾಗಬಾರದೆಂತಲೂ, ಕುಂಭಕರ್ಣನು-ನಿದ್ರಹತ್ತಿದ ನನಗೆ ಆರು ತಿಂಗಳ ವರೆಗೂ ಎಚ್ಚರವಾಗಬರದಂತಲೂ, ವಿಭೀಷಣನು-ನಾನು ಯಾವಾಗಲೂ . ಉಚಿತ ಬಾನಾಗಿಯೂ, ಅಮರನಾಗಿಯು ಇರಬೇಕಂತಲೂ ಪ್ರಾರ್ಥಿಸಿದರು, ಬ್ರಹ ಸು ಆವರಗಳನ್ನು ಕೊಟ್ಟು ತಾನು ಸತ್ಯಲೋಕಕ್ಕೆ ಪ್ರಯಾಣ ಮಾಡಿದರು. ಬಳಿಕ ರಾವಣಾದಿಗಳು ತಮ, ನಿಯ ಒಳಗ ಬಂದರು, ಕುಶಲಿಯ ಈ ಹಂತಹವಣನು ಕುಬೇರನನ್ನು ಲಂಕಾನಗರದಿಂದ ಓಡಿಸಿ, ಅಲ್ಲಿ ಏನರ ಜ್ಯವನ್ನು ಸ್ಥಾಪಿಸಿದರು. ಕುಬೇರನು ತಂದೆಯ ಅಪ್ಪಣೆಯಂತ ಕಲಾಶ hಶಂಕರನು ತಪಸ್ಸಿನಿಂದ ಸಂತಸಗೊಳಿಸಿದನು, ಮತ್ತು ಶಂಕರನ ಅಪ್ಪ ಕಯಂತವಿಶ್ವಕರ್ಮನು ಅಲಕ ಎಂಬ ನಗರಿಯನ್ನು ಕುಬೇರನಿಗೆ ಏನೂ ಕೂಡಿಕೊಟ್ಟನು, ಕುಬೇರನು ಅಸಗರದಲ್ಲಿ ಯಾರ ಬುಧಯು ಅಲ್ಲದೆ ಸುಖ ಐಾಗಿ ವಾಸಮಾಡಿದನು, ರಾವಣನು ಆ ತಂಗಿಯಾದ ಶೂರ್ಪನಖಿಯನ್ನು ವಿದ್ಯುತ ಆಕ್ಷನಿಗೆ ಕೊಟ್ಟು ವಿವಾಹ ತುರಿ, ಆತನಿಗೆ ದಂಡಕಾರಣ್ಯದಲ್ಲಿ ವಾಸ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.