ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮಸಂದ ರಾಮಾಯಣ, ಈ ಬೀಳದಂತೆ ಕಾಪಾಡಿದಳು. ಪೂರ್ವದಲ್ಲಿ ಬಾಲಭಾವದಿಂದಿರುವಾಗ ಕೈಕೇಯಿಯು ಒಬ್ಬ ಋಷಿಯ ದು ಖಕ್ಕೆ ಮಸಿಹಚ್ಚಿ ಕಪ್ಪು ಮಾಡಿದ್ದಳು. ಆಗ ಮುನಿಯು ಯಾವದೋ ಒಂದು ಅಷ ಪಾದದ ನಿಮಿತ್ತವಾಗಿ ನಿನ್ನ ಮುಖವನ್ನು ಯಾರೂ ನೋಡದೆ ಹೋಗಲಿ, ಎಂದು ಶಪಿಸಿದನು. ಬಳಿಕ ಕೈಕೇಯಿಯು ಅಪರಾಧವಾಯಿತೆಂದು ಮುನಿಯನ್ನು ಬಹಳ ದಾಗಿ ಬೇಡಿಕೊಂಡಳು. ಆಗ ಮುನಿಯು-'ಕ್ಕೆ ಕೇಯಿಯೇ, ಕೇಳು, ನಿನ್ನ ಹಸ್ತವು ದಕ್ಕಿಂತಲೂ ಕಠಿಣವಾಗಿರಲಿ, ಅದು ಯಾವಾಗಲೂ ನಾಶವಾಗದಿರಲಿ, ಆ ದರಿಂದ ನಿನಗೆ ಕೀರ್ತಿಯೊದಗಲಿ' ಎಂದು ಶ್ರೇಷ್ಠ ವರವನ್ನು ಕೊಟ್ಟು, ತಾನು ಮುಂದೆ ತೆರಳಿದನು, ಸಂದರ್ಭವು ಕೈಕೇಯಿಂದ ನೆನಪಿಗೆ ಬಂದುದರಿಂದ ಸ ಮಯವನ್ನರಿತು ಗಂಡನಿಗೆ ಸಹಾಯ ಮಾಡಿದಳು, ದೇವಾಸುರರ ಯುದ್ಧ ಮುಗಿ ದನಂತರ ಹೆಂಡತಿಯ ಮಹಾಭಯಂಕರವಾದ ಈ ಕಾರ್ಯವನ್ನು ನೋಡಿ, ದಶ ರಥನು ವಿಸ್ಮಿತನಾದನು, ಮತ್ತು ತನಗೆ ಜಯಕಾಲದಲ್ಲಿ ಆಕೆಯುಮಾಡಿದ ಸಹಾ ಯಕ್ಕೆ ಸಂತುಷ್ಟನಾಗಿ (ಪ್ರಿಯೇ, ನಿನಗೆ ಬೇಕಾದ ಎರಡು ವರಗಳನ್ನು ಕೇಳು, ಈ ಗಲೇ ಕೊಡುವನು ಎಂದು ನುಡಿದನು. ಆಗಲು ಕೈಕೇಯಿಯು (ಪ್ರಾಣಪ್ರಿಯರೇ, ಈ ಎರಡು ರರಗಳ ನನ್ನ ವುಗಳಾಗಿ ತಮ್ಮಲ್ಲೇ ಇರಲಿ, ಸಮಯ ಬಂದಾಗ ಬೇಡು ವನು' ಎಂದು ಮಾತನಾಡಿದಳು. ದಶರಥನೂ ಕೂಡ ಹಾಗೆಯೇ ಆಗಲೆಂದು, ದೇವತೆಗಳಿಂದ ಸನ್ಮಾನವನ್ನು ಹೊಂದಿ, ಪತ್ನಿಯೊಡನೆ ತನ್ನ ರಾಜಧಾನಿಯಾದ ಅಯೋಧ್ಯೆಯನ್ನು ಸೇರಿದನು. ದುಂದೆ ದಶರಥನು ಬೇಟೆಯಾಡುವದಕ್ಕಾಗಿ ಹೊರಟು, ಅನೇಕ ದುಷ್ಟ ಮೃಗಗಳನ್ನು ನಾಶಮಾಡುತ್ತ ಅಡವಿಯಲ್ಲಿ ಸಂಚರಿಸುತ್ತಿದ್ದನು. ಇದೇ ಸಮಯ ದಲ್ಲಿ ಒಬ್ಬ ವೈಶ್ಯಕುಲದ ತರುಣನು ಕುರುಡರಾದ ತನ್ನ ತಾಯಿತಂದೆಗಳನ್ನು ಬು ಚೈಯಲ್ಲಿರಿಸಿಕೊಂಡು ಆ ಬುಟ್ಟಿಯಿಂದ ಕೂಡಿದ ಕಾವಡಿಯನ್ನು ಹೆಗಲಮೇಲೆ ಇ5 ಸಿ, ಕಾಶಿಗೆ ಪ್ರಯಾಣ ಮೂಡುತ್ತಿದ್ದನು. ಆಗ ವಸಂತಕಾಲವಾದ್ದರಿಂದ ಬಿಸಿಲಿ ನ ತಾಪವನ್ನು ತಡೆಯಲಾರದೆ ಆತನು ರಾತ್ರಿ ಪ್ರಯಾಣ ಮಾಡುತ್ತಿದ್ದನು. ರಿಯಲ್ಲಿ ಆ ವೃದ್ಧರಾದ ತಾಯಿತಂದೆಗಳು ಅಮ್ಮಾ ಮಗು, ಬಾಯಾರಿಕೆಯಾಗು ತಲಿದೆ ಸ್ವಲ್ಪ ನೀರು ಕೊಡೆ”ಂದು ಕೇಳಿದರು. ಈ ತರುಣನಲ್ಲಿ ನೀರಿದ್ದಿ ೪. ಮಾತಾ-ಪಿತೃ-ಸೇವೆಯಲ್ಲಿ ನಿಪುಣನಂದ ಆತನು ಕಾವಡಿಯನ್ನು ಹಾದಿ ಯಲ್ಲಿಟ್ಟು, ನೀರನ್ನು ತರುವದಕೋಸ್ಕರ ಸಮೀಪದಲ್ಲಿರುವ ಶಿಲಾಶಯಕ್ಕೆ