ಶ್ರೀದcsನಂದ ಆದಾಯಣ, ಕಂದು ಕೇಳಿಕೊಂಡನು. ಬಳೆಕ ವಿಶ್ವಕರ್ಮನು ತನ್ನ ಮಾಯೆಯಿಂದ ಸೀತೆಯ ಮುಂಗಯ್ಯ೦ತ ಕಾಣುವ ಒಂದು ಮುಂಗಯ್ಯನ್ನು ನಿರ್ಮಾಣಮಾಡಿ, ಲಕ್ಷ್ಮಣನಿಗೆ ಕಟ್ಟನು. ಲಕ್ಷ್ಮಣನು ಆ ಹಸ್ತವನ್ನು ತೆಗೆದುಕೊಂಡು ಮಲ್ಲ ಮಲ್ಲನ ಅಯೋಧ್ಯೆ ಯನ್ನು ಪ್ರವೇಶಿಸಿದರು. ಮತ್ತು ಸಭೆಯಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ಶ್ರೀ ರಾಮನಿಗೆ ಆ ಹಸನ್ನು ತೂರಿಸಿದನು. ಆ ಹಸ್ತದಲ್ಲಿರುವ ಕಂಕಣವೇ ಮೊದಲಾದ ಆಭರಣಗಳನ್ನು ನೋಡಿ, ಇದು ಸೀತಯ ಹಸ್ತವೇ ನಿಜವೆಂದು ಎಲ್ಲ ರೂ ಒಡಂಬಟ್ಟರು. ಅನಂತರ ಶ್ರೀ ರಾಮನು ಆ ಹಸ್ತವನ್ನು ಕೈಕೇಯಿ, ರಜ, ವಿಜಯನೇ ಮೊದಲಾದ ಸಮ ಪ್ರಜೆಗಳಿಗೆ ತೋರಿಸುವಂತೆ ಆಜ್ಞಾಪಿಸಿದನು. ಕೈಕೇಯಿಯು ಸೀತೆಯ ಹಸ್ತವನ್ನು ನೋಡಿ ಮನಸ್ಸಿನಲ್ಲೇ ಒಹಳ ಸಂತೋಷ ಗೋಂಡಳು ಶ್ರೀ ರಾಮನು ಸಮಸ್ತ ಉಪಭೋಗಗಳನ್ನೂ ತ್ಯಾಗಮಾಡಿ, ಈ ಸೀಸ ಸ್ಥಿತಿಯಿಂದ ಅಧ್ಯೆಯಲ್ಲಿ ರ್ಪಮಾಡಿದನು. ಜಾಕಿಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಸುಖದಿಂದ ಪಾಸವಡುತ್ತ ಶುಭಲದಲ್ಲಿ ಸಕಲ ರಾಜಲಕ್ಷಣಗಳಿಂದ ದೇವೀಳ್ಯಮಾನನಾದ ಗಂಡು ಮಗನ 4 ಹಳಿ. ಆ ಮಗುವನ್ನು ನೋಡಿ, ಜನಕ, ಸುಧಾ, ಜಲ್ಮೀಕಿ ಅವರ ಲ್ಲರೂ ಪರಮ ಸಂತೋಷಗೊಂಡರು. ಅಷ್ಟರಲ್ಲಿ ಶ್ರೀ ರಾಮನು ಪುಷ್ಪಕವಿಮಾನ ನದಲ್ಲಿ ಕುಳಿತ. ಆಕಾಶ ಮಾರ್ಗದಿಂದ ಅಲ್ಲಿಗೆ ಬಂದನು. ಆ ರಾತ್ರಿಯಲ್ಲಿ ರಾಮ ಚಂದ್ರನ ರಸಕ್ಕೆ ಹೊರಬನೆಂಬ ಸಮಾಚುವ ಯಾರಿಗೂ ಅಯೋಧ್ಯೆಯಲ್ಲಿ ತಿಳಿಯಲಿಲ್ಲ. ಸೀತಾದೇವಿಯ ಎದುರಿಗೆ ಇರುವಷ್ಟು ನೋಡಿ ಶ್ರೀ ರಾಮನು ಪರಮಪಂದಭರಿತನಾದನು, ಮತ್ತು ಅಗಲೇ ವಾಲ್ಮೀಕಿ ಮುನಿಗಳ ಅಪ್ಪನ ಯಂತ ಜಾತಕರ್ಮಸಂಸ್ಕರವನ್ನು ಅತಿ ವಿಜೃಂಭಣೆಯಿಂದ ನಡೆಸಿದರು. ಆ ಕಾಲದಲ್ಲಿ ಬ್ರಾಹ್ಮಣರು ಮಿತಿಯಿಲ್ಲದಷ್ಟು ಗೋ-ಭರನಗಳನ್ನು ಶ್ರೀ ರಾಮ ನಿಂದ ಹೊಂದಿದರು. ಆ ಮಗುವಿಗೆ ಮುನಿಗಳು ಕುಶನೆಂದು ನಾಮಕರಣ ಮಾಡು ವವರು ಶ್ರೀರಾಮನಿಗೆ ತಿಳುಹಿದರು. ಅನಂತರ ರಘನಾಥನು ಯಾರಿಗೂ ತಿಳಿ ಯದಂತ ಯೋಧ್ಯೆಗೆ ಪ್ರಯಾಣ ಮಾಡಿದರು. ಶ್ರೀ ರಾಮನ ಕೋರಿಕೆಯಂತ ಯಷಿಗಳು ಆತನು ತಪೋವನಕ್ಕೆ ಬಂದಿದ್ದನೆಂಬ ಸುದ್ದಿಯನ್ನು ಯಾರಿಗೂ ಪ್ರಕಟಗೊಳಿಸಲಿಲ್ಲ. ಕೆಲವು ದಿವಸಗಳು ಕಳೆಯಲು, ಶ್ರೀ ರಾಮನು ನೂರು ಅಶ್ವಮೇಧಗಳನ್ನು ಇರಬೇಕೆಂದು ಅಪೇಕ್ಷಿಸಿ, ಯಜ್ಞಶಾಲೆಯನ್ನು ಭಗೀರಥೀ ತೀರದಲ್ಲಿ ಕಟ್ಟು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.