ಜನ್ಮಕುಂಡ. ಈ ದೂರುಗಳನ್ನು ಕೇಳಿ, ಲವನು-'ಎಲೈ ರಾಮಚಂದ್ರನೇ, ನಾನು ನಿನ್ನ ದರ್ಶನದ ಸಲುವಾಗಿಯೇ ಈ ಅಪರಾಧವನ್ನು ನೋಡಿದನು. ಅಂಧಾ ಅಪರಾಧಿ ಯಾದ ನನ್ನನ್ನು ತಾವು ಸನ್ನಿಧಿಗೆ ಕರೆಸಿದ್ದರಿಂದ ತಮ್ಮ ಪಾದಗಳ ದರ್ಶನವಾಯಿ ತು, ಮತ್ತು ಗಾಯನದಿಂದ ನಮ್ಮ ಕಿರ್ತಿಯೂ ವಿಸ್ತ್ರತವಾಯಿತು' ಎಂದು ಷ್ಣ ಸಾವಿರ ವರಹಗಳನ್ನು ಕೊಡುವಂತೆ ಆಜ್ಞೆ ಮೂಡಿದನು ಈ ವಚನಗಳನ್ನು ಕೇಳಿ ಆ ಬಾಲಕರು-ರಾಮಚಂದ್ರನೇ, ನಾವು ಅರಣ್ಯವಾಸಿಗಳು; ಗಡ್ಡೆ-ಗೆಣಸುಗಳೇ ನಮ್ಮ ಆಹಾರ, ವಲ್ಕಲಗಳೇ ನಮ್ಮ ವಸ್ತ್ರಗಳು, ಹೀಗಿರಲು, ತಮ್ಮ ದ್ರವ್ಯವನ್ನು ತೆಗೆದುಕೊಂಡು ನಾನೇನು ಮೂಡೋಣ? ನೀನು ಪೂರ್ಣ ಕೃಪಾದೃಷ್ಟಿಯಿಂದ ನೋಡಿದರೆ ಸಾಕು, ಯಾವ ಐಶ್ವರ್ಯವೂ ನಮಗೆ ಬೇಡ.' ಎಂದು ಹೇಳಿ ವೇ ಗದಿಂದ ತಮ್ಮ ಪರ್ಣಶಾಲೆಗೆ ಬಂದರು. ಕುಶನು ಸಭೆಯಲ್ಲಿ ನಡೆದ ವೃತ್ತಾಂತ ವನ್ನು ತಾಯಿಗೆ ತಿಳಿಸಿ, ತಾನು ನದಿಗೆ ಸ್ನಾನಮಡಲು ಪ್ರಯಾಣ ಮಡಿದನು. ಅತ್ತ ಲವನು ಋಷಿಪತ್ರರೊಡನೆ ಆಟವಾಡುತ್ತಾ ಶ್ರೀ ರಾಮನ ಯಜ್ಞದ ಕುದುರೆ ಯನ್ನು ಕಂಡು, ಅದನ್ನು ಸುತ್ತಲೂ ಬೆಳೆದಿದ್ದ ಹಸಿಯ ಬಳ್ಳಿಗಳಿಂದ ಒಂದು ಮರಕ್ಕೆ ಕಟ್ಟ, ಮೊದಲಿನಂತೆ ಬಾಲಕರೊಡನೆ ಆಟವಾಡಲು ಉದ್ಯುಕ್ತನಾದನು. ಅಷ್ಟರ ಶತ್ರುಘ್ನನೇ ಮೊದಲಾದ ವೀರರು ಪುಷ್ಪಕವಿಮನದಲ್ಲಿ ಕುತಿತ್ತು, ಆ ಹುಡುಗ ರಿದ್ದಲ್ಲಿಗೆ ಬಂದರು. ಶತ್ರುಪನು ಈ ಬಾಲಕರ ಚೇಷ್ಟೆಯನ್ನು ಕಂಡು ನಕ್ಕು ಮರಕ್ಕೆ ಕಟ್ಟಿದ್ದ ಯಜ್ಞೆಯಾಶ್ವವನ್ನು ಬಿಚ್ಚಲು ದೂತರಿಗೆ ಆಜ್ಞೆ ಮೂಡಿದನು. ಆ ಸೇವಕರು ಕುದುರೆಯ ಬಳಿಗೆ ಬಂದೊಡನೆ, ಅವನು ಒಂದು ದರ್ಭೆಗೆ ವಾಯು ಮಂತ್ರದಿಂದ ಅಭಿಮಂತ್ರಿಸಿ, ಆ ಸೇನಾ ಜನರ ಮೇಲೆ ಪ್ರಯೋಗಿಸಿದನು. ಆಗ ಪುಷ್ಪಕವಿಮನದೊಡನೆ ಸಮಸ್ಯರನ್ನೂ ಆ ಮಾಯಾವ ಅಂತರಿಕ್ಷಕ್ಕೆ ಹಾರಿಸಿತು, ಈ ಅದ್ಭುತ ಕಾರ್ಯವನ್ನು ಕೇಳಿ, ಶ್ರೀರಾಮನು ಸುಗ್ರೀವ, ಅಂಗದ, ಸು ಮಂತ್ರ, ಭರತನೇ ಮೊದಲಾದ ಸಮಸ್ತರನ್ನೂ ಯುದ್ಧಕ್ಕಾಗಿ ಕಳುಹಿಸಿದನು. ತ ನ್ಯ ಸಂಗಡ ಯುದ್ದ ಮೂಡಬೇಕೆಂದು ಬರುತ್ತಿರುವ ಆ ವೀರರನ್ನು ನೋಡಿ, ಲವನು ಧ ನುಸ್ಸನ್ನು ಕೈಯಲ್ಲಿ ಧರಿಸಿ, ಎದುರಾಗಿ ಹೋದನು, ಮತ್ತು “ ನಾನು ಈ ಅಸ್ತ್ರ 0ದ ಭರತಗಳೊದನೆ ಹ್ಯಾಗೆ ಯುದ್ದ ಮೂಡಲೆ ಯುದ್ಧ ಮೂಡದೆ ಆಶ್ರಮಕ್ಕೆ ತರಳಿದರೆ ಗುರುಗಳಿಗೆ ಅಪಯಶಸ್ಸು ಬರುವದು. ಇವರೊಡನೆ ಕಾದಿದರೆ ಬಂಧು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.