ರಾಜ್ಯ ಕಾಂಡ ೨೯ -~- - - - - - - - • ••ce, vect ••• • – ನಿನಗೇನುಬೇಕು? ನಿನ್ನ ಕಣ್ಣು ಹೊರತ, ಮಿಕ್ಕ ಯಾವ ವಸ್ತುವನ್ನು ಕೇಳಿದರೂ ಕೊಡುವೆನು ಎಂದನು. ಒಡನೆ ಕಾಗಿಯು ಶ್ರೀ enಮನ ಬಳಿಗೆ ಹಾರಿ ಬಂದು, ಆತನ ಪಾದಗಳಿಗೆ ನಮಸ್ಕರಿಸಿ.-ಸಾವಿ, ನನಗೆ ಈ ನೀಡಲಾದ ಪ್ರಪಂಚಸುಖಗ ಯಾವವೂ ಬೇಕಿಲ್ಲ. ಯಾವಾಗಲೂ ನಿನ್ನ ನಾಮಸ್ಮರಣೆ ಯಲ್ಲಿ ನನ್ನ ಮನಸ್ಸು ಲೀನವಾಗಿರಲಿ' ಎಂದು ಪ್ರಾರ್ಥಿಸಿತು. ಶ್ರೀ ರಾಮನು ಅದರ ಅರ್ಥವನ್ನು ಪೂರ್ಣ ಮಾಡಿ, ಎಲೈ ಕಾಗಿಯೇ, ನಿನಗ ದೀಪಾಂತರ ಗಳಲ್ಲಿ 'ನಡೆದ ಭಾತಭವಿಷ್ಯದ ವರ್ತಮಾನ ಕಾಲಗಳ ವಿಷಯಗಳು ತಿಳಿಯಲಿ, ನಿನ್ನ ಚಪ್ಪಗಳಿಂದ ಜನರು ಶುಭಾಶಭಗಳನ್ನು ಊಹಿಸಲಿ. ನೀನ: ಪಿಂಡಗಳನ್ನು ಸ್ಪwಮಾಡುವದರಿಂದ ಪ್ರೇತಗಳ ಮನಗತಗಳು ಸಿದ್ಧವಾದವೆಂದು ಜನರು ತಿಳಿ ಹುಲಿ, ಗ್ರಾಮದಿಂದ ಅಥವಾ ಮನೆಯಿಂದ ಪ್ರಯಾಣ ಮಾಡುವ ಜನರ ಬಲ ಭಾಗಕ್ಕೆ ನೀನು ಹಾರಿದರೆಂದರೆ ಅವರ ಕಾರ್ಯಗಳು ಸಿದ್ಧವಾಗಲಿ' ಇತ್ಯಾದಿ ವರಗಳನ್ನು ಕೊಟ್ಟನು. ಕಾಗಿಯು ಶ್ರೀ ರಾಮನ ಅಪ್ಪಣೆಯನ್ನು ಪಡೆದು ಜಾರಿ ಹೋಯಿತು. ಹೀಗೆ ಅನೇಕ ವಿನೋದಗಳನ್ನು ಮಾಡುತ್ತ ಶ್ರೀರಾಮನು ರಾಜ್ಯ ಸಂರಕ್ಷಣೆ ಮಾಡುತ್ತಿದ್ದು, ಒಂದಾನೊಂದು ದಿವಸ ಶ್ರೀ ರಾಮನು ಪಾರಿಜಾತವೃಕ್ಷದ ಬುಡದಲ್ಲಿ ಸು ವರ್ಷದ ಮಂಚದ ಮೇಲೆ ಬೆಳದಿಂಗಳದಿಂದ ಆಹ್ಲಾದಪಡುತ್ತ ಮಲಗಿದ್ದನು. ಆಗ ಸೀತಾದೇವಿಯು ಬಹಿಷ್ಕಳಾಗಿದ್ದಳು ಆ ದಿವಸ ಅಯೋಧ್ಯಾನಗರಿಯ ಜೈಲುಭಾಗದಲ್ಲಿ ರಾಮಕೀರ್ತನವು ನಡೆದಿತ್ತಾದ್ದರಿಂದ ಎಲ್ಲ ದಾಸದಾಸಿಯರೂ ಅಲ್ಲಿಗೆ ಹೋಗಿದ್ದರು. ಈ ಸಮಯವನ್ನು ನೋಡಿ ಅಯೋಧ್ಯೆಯಲ್ಲಿ ರುವ ನೂರು ಚಿನ ಸ್ತ್ರೀಯರು ಶ್ರೀ ರಾಮನ •ಂದರ್ಯಕ್ಕೆ ಬೆರಗಾಗಿ ಆತನನ್ನು ವಶಮಾಡಿ ಕೊಳ್ಳಬೇಕೆಂದು ಆತನಿರುವ ಸ್ಥಳಕ್ಕೆ ಬಂದರು. ಆಗ ಶ್ರೀ ರಾಮನು ನಿದ್ರೆ ಮಾ ಚುತ್ತಿದ್ದನು. ಆತರುಣಿಯರು ಶ್ರೀ ರಾಮನನ್ನು ಎಚ್ಚರಗೊಳಿಸಬೇಕೆಂದು ಆತನ ಪದಳಗನ್ನು ಮುಟ್ಟಿದರು. ಶ್ರೀ ರಾಮನು ತಟ್ಟನೆ ಎದ್ದು ಕುಳಿತು, ಸವಾಭರಣ ಭೂಷಿತಂದ ಸರ್ವಾನಯವಸುಂದರಿಯರಾದ ತರುಣಿಯರನ್ನು ನೋಡಿ ಬೆರಗ ಗಿ, ನೀವು ಯಾರು? ಅಂಥ ಸಮಯದಲ್ಲಿ ನೀವು ಇಲ್ಲಿಗೆ ಬಂದ ಕಾರಣವೇನು? ಎಂದು ಪ್ರಶ್ನೆ ಮಾಡಿದನು. ಅಗಲಾ ಯುವತಿಯರು ತಲೆಬಾಗಿಸಿ, “ಜಗನ್ನಹ ನನೇ, ನೀನು ಎಲ್ಲ ವಿಚಾರಗಳನ್ನು ಬಲ್ಲವನೇ ಇದ್ದೀ ಅಬಲೆಯರಾದ ನಾವು ಬಾಯಿಂದ ಬೇರೆ ಹೇಳಬೇಕೆ' ಎಂದರು. ಶ್ರೀ ರಾಮನು ತನ್ನ ಏಕಪತ್ನಿ ವ್ರತದ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.