ರಾಜ್ಯ ಕಾಂಡ ಉತ್ತರಾರ್ಧ. 9Y ಜನ ಸೇವಕರನ್ನು ಕಳುಹಿಸಿದನು, ಅವರಿಗೂ ಪೂರ್ವದ ಸ್ಥಿತಿಯೇ ಪ್ರಸ್ತಮ ಯಿತು. ಬಳಿಕ ಶ್ರೀರಾಮನು ಅನೇಕ ಸೈನ್ಯಗಳೊಡನೆ ಸುಮಂತ್ರನನ್ನು ಆವೃಕ್ಷ ವನ್ನು ಛೇದಿಸಿ ಬರುವಂತೆ ಅಕ್ಷಣಮಾಡಿದನು, ಬ್ರಹ್ಮದೇವನು ಆ ಸುಮಂತ್ರನನ್ನು ಹೊಡದು ಮುರ್ಭಗೊಳಿಸಿದನು. ಇದನ್ನು ಕೇಳಿ ಶ್ರೀರಾಮನು ಲವ ಕುಶ, ಶತ್ರುಘ್ನ, ಇವರೆಲ್ಲರನ್ನೂ ಕಳುಹಿಸಿದನು. ಆಗ ನಗರದಲ್ಲಿ ಎಲ್ಲಾ ಜನರೂ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು. ಶತ್ರುಘಾದಿಗಳುನಗರದ ಹಾರಕ್ಕೆ ಹೋಗುತ್ತಿರಲು ಅವರ ರಥಗಳು ಮುಂದಕ್ಕೆ ನಡೆಯುವರಿದವ, ಕುದರೆಗಳು ಕಾಲು ಸೋತು ಕೆಳಗೆ ಉರುಳಿದವು. ಇದನ್ನು ನೋಡಿ ಎಲ್ಲ ರಾಜರತ್ರರೂ ಆಶ್ಚರ್ಯ ಗೊಂಡರು ಈ ಸಮಾಚಾರಗಳನ್ನೆಲ್ಲಾ ಕೇಳಿ ಶ್ರೀರಾಮನು (ಇಂಫಾ ಕಷ್ಟ ಕಾಲ ಗಳಲ್ಲಿ ಗುರುಗಳೊಡನೆ ಯೋಚನೆ ಮಾಡಿ, ಅವರ ಅಪ್ಪಣೆಯಂತೆ ನಡೆಯುವದು ಯುಕ್ತ ಎಂದು ಯೋಚಿಸಿ, ವಸಿಷ್ಠರನ್ನು ಕರೆಸಿದನು, ಮತ್ತು ಗುರುಗಳನ್ನು ಶ್ರೇಷ್ಠ ವಾದ ಆಸನದಲ್ಲಿ ಕುಳ್ಳಿರಿಸಿ, ಅರ್ಥ್ಯಪಾದ್ಯಾದಿಗಳಿಂದ ಪೂಜಿಸಿ, ಕೃತಸಮಾಚಾರಗೆ ಆನ್ನೆಲ್ಲಾ ತಿಳುಹಿ, ಇಂಥಾ ಅನರ್ಥ ಪ್ರಸಂಗದಲ್ಲಿ ನಾನು ಏನು ಉಪಾಯಮಾಡಲಿ, ಎಂದು ಪ್ರಶ್ನೆ ಮಾಡಿದನು. ಆಗ ವಸಿಷ್ಠರು ರಾಮಚಂದ್ರನೆ, ವಾಲ್ಮೀಕಿ ಮಹಷಿ ಗಳು ನಿನ್ನ ಚರಿತ್ರೆಯನ್ನೆಲ್ಲಾ ಬರೆದಿರುವರು. ಅವರನ್ನು ವಿಚಾರಿಸಲು ಗೊತ್ತುಗು ವದು, ಎಂದು ಹೇಳಿದರು. ಶ್ರೀರಾಮನು ಎಲ್ಮೀಕಿ ಮಹರ್ಷಿಗಳನ್ನು ಕರೆಸಿದನು. ಮತ್ತು ಅಮುನಿಗಳಿಗೆ ಶ್ರೀಷ್ಠವಾದ ಆಸನವನ್ನು ಕೊಟ್ಟು, ಅರ್ಥ್ಯಪಾದ್ಯಾದಿಗಳಿಂದ ಸತ್ಕರಿಸಿ ತನ್ನ ಕಾವ್ಯಭಾಗವನ್ನು ತಿಳಹಿದನು. ಆಗ ವಾಲ್ಮೀಕಿ ಮಹರ್ಷಿಗಳರಾಮ, ನೀನು ಸರ್ವಜ್ಞನೇಇರುತ್ತೀ; ಆದರೂ ಮನುಷ್ಯ ಭಾವವನ್ನು ವಹಿಸಿ ನಮ್ಮ ಈ ಪ್ರಶ್ನೆ ಮಾಡಿರುವೆ. ಆದ್ದರಿಂದ ಹಳ್ಳವನು, ಕೇಳು-oಾಮಚಂದ್ರ, ನೀನು ಯಾವಪ್ರಾಣಿಯ ನಗಲಾಗದೆಂದು ಶಾಸನವಡಿರುವೆಯಷ್ಟ, ಅದ >ಂದ ಈ ಪ್ರಪಂಚದಲ್ಲಿ ಅನಂದಕರವಾದ ಕಾವ್ಯಗಳೆಲ್ಲು ನಿಂತುಹೋಗಿರುವವ. ಒಂದು ವರ್ಷದಿಂದಲು ಹೀಗೆಯೇ ನಡೆಯುತ್ತಾ ಬಂತು. ಅದನ್ನು ಕೇಳಿ ಬ್ರಹ್ಮ ನೀರನು ಲೋಕಗಳಿಗೆ ಸುಖಸಾಗಬೇಕೆಂದು ಅಶ್ವತ್ಥವೃಕ್ಷವನ್ನು ಪ್ರವೇಶಿಸಿರುವನು. ೨ಶನು ತನ್ನ ಸಾಮರ್ಥ್ಯವು ನಿನ್ನ ಮುಂದೆ ನಡೆಯಲಾರದೆಂದು ತಿಳಿದು ಅಶ್ವತ್ಥ ತೃಕರನ್ನು ಪ್ರವೇಶಿಸಿ ನಿನ್ನ ನೃತ್ಯನಿಗೆ ತೊಂದರೆ ಕೊಟ್ಟಿರುವನು, ಎಂದರು, * ಈ ಮರಗಳನ್ನು ಕೇಳಿ ಶ್ರೀ ರಾಮನು ಹೀಗೂ ಉoಟೇ ಆಗಲಿ, ಆ ಅಹ್ಮದೇವನಿಗೆ ಸಮರ್ಥವೆಷ್ಟಿರುವದೋ ನೋಡಿಬಿಡುವೆನು” ಎಂದು ಯುದ್ಧ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.